Category: ಕಾವ್ಯಯಾನ

ಕಾವ್ಯಯಾನ

ಶೈವಾನೀಕ ಕವಿತೆ-“ಹೊತ್ತಿಗೆ”ಯೆಂಬ ನಿಜ ಸ್ನೇಹಿ

ನೀನೆಂದಿಗೂ ನನ್ನ ಸಾಂಗತ್ಯ
ಅದೇ ಸತ್ಯ
ಉಳಿದೆಲ್ಲಾ ಬಂಧಗಳು ಮಿಥ್ಯ
ನೀನೇ ನನ್ನೆಲ್ಲ ಗೌರವ ಪ್ರತಿಷ್ಠೆಗಳಿಗೆ ಸಾರಥ್ಯ

ವಾಣಿ ಯಡಹಳ್ಳಿಮಠ ಅವರ ಗಜಲ್

ಬರೀ ಒಂದ ಜನ್ಮಕ್ಕ ಮೀಸಲಿಲ್ಲ
ನಮ್ ಪ್ರೀತಿ ,
ತಾಯಿ, ತಂಗಿ , ಗೆಳತೀ ಎಲ್ಲಾ ನೀನ ಅಂತ
ನಕ್ಕಿದ್ದೀ ಹೆಂಗ್ ದೂರಾದಿ

ವಾಣಿ ಯಡಹಳ್ಳಿಮಠ

ಟಿ.ದಾದಾಪೀರ್ ತರೀಕೆರೆ-ಪ್ಯಾಲೇಸ್ತೇನ್ ಗೊಂದು ಪ್ರೀತಿಯ ಸಂದೇಶ

ಉತ್ತರ ಕೊಡಬಲ್ಲೆ
‘ಪ್ರೀತಿ
‘ಮತ್ತಷ್ಟು ಪ್ರೀತಿ’
ಅವಳೊಂದಿಗಿನ ಇನ್ನಷ್ಟು ಪ್ರೀತಿ’
ಅದು ಅಪರಾಧ  ಆದರೂ ಸರಿಯೆ

ಇಮಾಮ್ ಮದ್ಗಾರ ಕವಿತೆ-ಇಳಿದುಬಿಡು ಇಳೆಗೆ

ಹಸಿಯಾಗಲಿ
ಶಾರ್ವರಿ
ಹಸಿರುಡಿಸಿ ಬಿಡು
ಸಾಕು ವಸುಧೆಗೆ !

ಇಮಾಮ್ ಮದ್ಗಾರ

ಡಾ. ಪುಷ್ಪಾವತಿ ಶಲವಡಿಮಠ ಕವಿತೆ-ಬಸವನ ಕಾಗೆ

ಹೋಗು ಮಗು ನೀನೂ
ಕಂಠ ಪಾಠ ಮಾಡು
ನಾಳೆ ನಿನಗಿದೆ
ವಚನ ಕಂಠ ಪಾಠ ಸ್ಪರ್ಧೆ !

ಡಾ. ಪುಷ್ಪಾವತಿ ಶಲವಡಿಮಠ

ರುದ್ರಾಗ್ನಿ ಅವರ ಕಾವ್ಯೋತ್ಸವ

ಕಾಪಿಟ್ಟು
ಪುಣ್ಯ
ಪವಿತ್ರತೆಗಳ
ಸಾಲುಗಳೇ
ಸಾಕಿನ್ನು…

ರುದ್ರಾಗ್ನಿ

ಕಾವ್ಯೋತ್ಸವ

Back To Top