Category: ಕಾವ್ಯಯಾನ

ಕಾವ್ಯಯಾನ

ಅನಸೂಯ ಜಹಗೀರದಾರ ಅವರ ಕವಿತೆ-‘ಮಾತು ಪ್ರೀತಿಯಾಗಬೇಕು’

ಕಾವ್ಯ ಸಂಗಾತಿ

ಅನಸೂಯ ಜಹಗೀರದಾರ

‘ಮಾತು ಪ್ರೀತಿಯಾಗಬೇಕು’
ಕೆನ್ನೆ ಗದ್ದಗಳ ಹೊಲದಲಿ
ಚಿಗುರಬೇಕು ಹಸಿರು
ಮಾತಿನ ಕಾಳು ಚೆಲ್ಲಬೇಕು

ಸುಧಾ ಹಡಿನಬಾಳ ಅವರ ಕವಿತೆ-‘ಸರಿದ ಮುಗಿಲು’

ಕಾವ್ಯ ಸಂಗಾತಿ

ಸುಧಾ ಹಡಿನಬಾಳ

‘ಸರಿದ ಮುಗಿಲು’
ಹೀಗೆ ಸುತ್ತೆಲ್ಲ ತಲ್ಲಣ ! ಸಿನಿಕರ
ನಡುವೆ ಅಲ್ಲಲ್ಲಿ ಆಗಾಗ ಕೋಲ್ಮಿಂಚು!

ಮಾಲಾ ಹೆಗಡೆ ಅವರ ಕವಿತೆ-ಕನವರಿಕೆ

ಕಾವ್ಯ ಸಂಗಾತಿ

ಮಾಲಾ ಹೆಗಡೆ

ಕನವರಿಕೆ
ತುಮುಲದಿ ಭಾವ ಕೊಳದ
ತಿಳಿ ಕದಡುತ್ತಿರುವಾಗಲೇ,

ಚಳಿಗಾಲದ ಪದ್ಯೋತ್ಸವ

ಭವ್ಯ ಸುಧಾಕರ ಜಗಮನೆ

ಚಳಿಲಿ ಹಾಗೇ ನಕ್ಕೋಳಿ
ಕಾಡಿಸಿ ಕೊಡಬೇಡ ಸಜೆ
ನನಗಾಗಿ ಮಾಡಿಕೊ ಪುರುಸೊತ್ತು

ಇಂದು ಶ್ರೀನಿವಾಸ್ ಅವರ ಹನಿಗವನಗಳು

ಕಾವ್ಯ ಸಂಗಾತಿ

ಇಂದು ಶ್ರೀನಿವಾಸ್

ಹನಿಗವನಗಳು
ಮಾತನಾಡಲು ಕಾಲಕ್ಕೂ
ಅವಕಾಶ ಕೊಡು
ಕಾರಣ ಅದು ನೊಂದವರ ಗೆಳೆಯ.!

ಹೇಮಚಂದ್ರ ದಾಳಗೌಡನಹಳ್ಳಿ ಕವಿತೆ-ತಾದಾತ್ಮ್ಯ

ಕಾವ್ಯ ಸಂಗಾತಿ

ಹೇಮಚಂದ್ರ ದಾಳಗೌಡನಹಳ್ಳಿ

ತಾದಾತ್ಮ್ಯ
ಬಿಗಿದೆದೆಯ ಮೆದುವ ಮೋಹಿಸುತ
ಮುತ್ತಿನ ಮತ್ತು ಮಣಿಗಳ ಪೋಣಿಸಿ
ನೆನೆದೆದೆಯ ಬಿಗಿದೊತ್ತಿ ಉಸಿರಿಗುಸಿರ

ರೋಹಿಣಿ ಯಾದವಾಡ ಅವರ ಕವಿತೆ-‘ಶೃಂಗಾರ ಸಿಂಗಾರಿ’

ಕಾವ್ಯ ಸಂಗಾತಿ

ರೋಹಿಣಿ ಯಾದವಾಡ

‘ಶೃಂಗಾರ ಸಿಂಗಾರಿ’

ಮಾಜಾನ್ ಮಸ್ಕಿ ಅವರ ಗಜಲ್

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಗಜಲ್
ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲವಂತೆ
ಬೆನ್ನಟ್ಟಿ ಕಟ್ಟಿದ ನಂಟಿನ ಬುತ್ತಿ ಕಹಿಯಾಯಿತು ಸಾಕಿ

ಶಂಕರಾನಂದ ಹೆಬ್ಬಾಳ ಅವರ ಗಜಲ್

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಗಜಲ್
ಕಲ್ಪನೆಯ ಲೋಕಕ್ಕೂ ಸಿಗದೆ ಹೋದೆಯಲ್ಲ
ಅಲೆವ ದುಂಬಿಗೂ ಗೊತ್ತಿಲ್ಲ ನೀನ್ಯಾರೆಂದು

ಹಮೀದಾಬೇಗಂ ದೇಸಾಯಿ ಕವಿತೆ-ವೃಕ್ಷ-ವಿರಹ

ಕಾವ್ಯ ಸಂಗಾತಿ

ಹಮೀದಾಬೇಗಂ ದೇಸಾಯಿ –

ವೃಕ್ಷ-ವಿರಹ
ಬರಡು ಕೊಂಬೆ-ರೆಂಬೆಗಳಲಿ
ಹಸಿರು ಚಿಗುರ ಚಿಗುರಿಸಿ
ಜೀವತುಂಬಿ ಮೈದುಂಬಲು,

Back To Top