ಡಾ. ನಾಗರತ್ನ ಅಶೋಕ ಭಾವಿಕಟ್ಟಿ ಗಜಲ್
ಉಸಿರಿನ ಕಣಕಣದಲೂ ಅಳಿದುಳಿದ
ಒಲುಮೆಯ ಉಸುರಿ ಬಿಡು
ಕಾವ್ಯ ಸಂಗಾತಿ
ಡಾ. ನಾಗರತ್ನ ಅಶೋಕ
ಪಯಣ
ಅನಸೂಯ ಜಹಗೀರದಾರ ಕವಿತೆ ಮನಸು ಬದಲಾಗಬೇಕಿದೆ ಇಲ್ಲಿ
ಬಡಿಸಿದ ಕೈಗಳ ಹೊಗಳಿಬಿಡಿ
ಮೊಗವ ಅರಳಿಸಿಬಿಡಿ
ರುಚಿ ರಸಪಾಕವ ಸವಿದುಬಿಡಿ
ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ಮನಸು ಬದಲಾಗಬೇಕಿದೆ
ಮಣಿ ವಿ ಎಸ್ ಮೈಸೂರು ಕವಿತೆ ಅಪ್ಪಾ…ಎಂದರೆ….
ತಂಪನೀವ ಅರಳಿಯ ತಂಪಾದ
ನೆಳಲು
ಅರಳುವ ಮಲ್ಲಿಗೆಯ ಕಂಪಿನ
ಎಸಳು
ಕಾವ್ಯಸಂಗಾತಿ
ಮಣಿ ವಿ ಎಸ್ ಮೈಸೂರು
ವಸಂತ ವಿ.ಬೆಕ್ಕೇರಿ ಕವಿತೆ ಮತ್ತೆ, ನೆನಪ್ಪಾಗುತ್ತಿರು…!
ನೀ ಕಾಮನ ಬಿಲ್ಲಾಗಿ ಹೋಗಿರು
ನಾ ಅದರ ಬಣ್ಣವಾಗಿ ಬರುವೆ!
ಕಾವ್ಯ ಸಂಗಾತಿ
ವಸಂತ ವಿ.ಬೆಕ್ಕೇರಿ
ಡಾ ಡೋ.ನಾ.ವೆಂಕಟೇಶ ಕವಿತೆ ಮತ್ತೊಂದು ನಾಟಕ
ಒಥೆಲ್ಲೋ
ನೆನಪಿಸುತ್ತ ಅಯ್ಯಾಗೋ
ಅರಸುತ್ತ
ಹೊರಟವ ಈ ನರ ಸತ್ತ!
ಕಾವ್ಯ ಸಂಗಾತಿ
ಡಾ ಡೋ.ನಾ.ವೆಂಕಟೇಶ ಕವಿತೆ
ಸುಧಾ ಪಾಟೀಲ ಕವಿತೆ ಉತ್ತರವಿರದ ಪ್ರಶ್ನೆಗಳು
ಹಿಂದೆ ಬಂದು ಗಕ್ಕನೆ
ಹಿಡಿದುಕೊಳ್ಳುವ
ಮಾತಾಡುತ್ತಲೇ ತಬ್ಬಿಬ್ಬಾಗುವ
ಉತ್ತರವಿರದ ಪ್ರಶ್ನೆಗಳು
ಕಾವ್ಯಸಂಗಾತಿ
ಸುಧಾ ಪಾಟೀಲ
ಡಾ ಅನ್ನಪೂರ್ಣ ಹಿರೇಮಠ ನೀ ಬಂಧುವಾಗಿ
ಕಂಗೊಳಿಪ ಗರಿಯಂತೆ
ಮೋಹಕ ಝರಿಯಂತೆ
ನಲಿವ ನೀಡುತಿರು ನಿತ್ಯ
ಚಪ್ಪರದ ತಳಿರಾಗಿ
ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
ಡಾ.ಬಸಮ್ಮ ಗಂಗನಳ್ಳಿ ಕವಿತೆ ಮತ್ತೆ ಬರುವನು ಚಂದಿರ
ಹಾಗೆ ಬಂದು ಹೀಗೆ ಹೋದ
ಸಖನ ನೆನಪು ನಿರಂತರ
ತಿಳಿಯದ ತಳಮಳ
ಕಾವ್ಯ ಸಂಗಾತಿ
ಡಾ.ಬಸಮ್ಮ ಗಂಗನಳ್ಳಿ
ಸುಕನಸು ಅವರ ಹೊಸ ಗಜಲ್
ಕದಡುವುದು ಮನಸು ದಾರಿ ಕಾಣದೆ
ಕಷ್ಟಗಳ ನೀಗಿಸಲು ತ್ರಾಣ ನನ್ನವನು
ಸುಕನಸು ಅವರ ಹೊಸ
ಗಜಲ್
ವಿಮಲಾರುಣ ಪಡ್ಡoಬೈಲ್ ಕವಿತೆ-ಪಯಣ
ಅರಳಿದ ಪುಷ್ಪಕೇನೂ
ಭೇದ ಭಾವವಿಲ್ಲ
ದೇವರ ಶಿರದಲ್ಲಿ ನಕ್ಕು
ಸಾವಿನ ಮನೆಯಲ್ಲಿ ಬಿಕ್ಕಿ
ಕಾವ್ಯಸಂಗಾತಿ
ವಿಮಲಾರುಣ ಪಡ್ಡoಬೈಲ್ ಕವಿತೆ