ಹಮೀದಾಬೇಗಂ ದೇಸಾಯಿ ಕವಿತೆ-ವೃಕ್ಷ-ವಿರಹ
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ –
ವೃಕ್ಷ-ವಿರಹ
ಬರಡು ಕೊಂಬೆ-ರೆಂಬೆಗಳಲಿ
ಹಸಿರು ಚಿಗುರ ಚಿಗುರಿಸಿ
ಜೀವತುಂಬಿ ಮೈದುಂಬಲು,
ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಗಂಡು ಅಳಬಾರದು
ಕಾವ್ಯ ಸಂಗಾತಿ
ಎ.ಎನ್.ರಮೇಶ್.ಗುಬ್ಬಿ
ಗಂಡು ಅಳಬಾರದು
ಸಾಗರದಷ್ಟು ದುಃಖ ಸಂಕಟವಾದರೂ
ಅವಡುಗಚ್ಚಿ ಸಹಿಸುತ ನಿಲ್ಲಬೇಕಂತೆ.!
ಸಾಕ್ಷಿ ಶ್ರೀಕಾಂತ ತಿಕೋಟಿಕರ ಅವರ ಕವಿತೆ-‘ಮುನಿಸಿ ಹೋದವನು’
ಕಾವ್ಯ ಸಂಗಾತಿ
ಸಾಕ್ಷಿ ಶ್ರೀಕಾಂತ ತಿಕೋಟಿಕರ
‘ಮುನಿಸಿ ಹೋದವನು’
ಮತ್ತೆ ನೆನಪಿನಲಿ ಉರಳಿದ ಹನಿ ಚಿಂತೆ
ಹಸಿವು ಹಂಬಲಕೋ ಕಣ್ಣೀರು ಸುರಿದಾವು
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಸಾಹಿತ್ಯ ಸಮ್ಮೇಳನ
ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಸಾಹಿತ್ಯ ಸಮ್ಮೇಳನ
ಭರ್ಜರಿ ಊಟ
ಕನ್ನಡ ಉಳಿಸ ಬನ್ನಿ
ಸಂಜೆ ಮಂತ್ರಿಯ ಕರೆ
ಚಳಿ ಸಂಗಾತಿ
ಚಳಿಗಾಲದ ಪದ್ಯೋತ್ಸವ
ಕಾವ್ಯ ಪ್ರಸಾದ್
ಚಳಿಯ ನಶೆಯಲ್ಲಿಕನಸಲ್ಲೂ ಹೃದಯ ಬಡಿತ ಜೋರಾಗಿ
ಈ ಜೀವ ಕಾಯುತಿದೆ ನಿನ್ನ ಉಸಿರಾಗಿ!
ಚಳಿ ಸಂಗಾತಿ
ಚಳಿಗಾಲದ ಪದ್ಯೋತ್ಸವ
ಸವಿತಾ ದೇಶಮುಖ್
ಚಳಿಗಾಲದ ರಾತ್ರಿ
ಮಳೆ ಚಳಿ- ದುಃಖ ದುಮ್ಮಾನ
ಇಟ್ಟಿ ನಮ್ಮ ದೂರ ಬಲು ದೂರ
ಅರಿಯದಾದೇವೋ ನಿನ್ನ
ಪೂಜ್ಯರಾದ ಶಾಂತರಸ ರ ಒಂದು ಗಜಲ್ಗೆ ತರಹಿ ಪ್ರಯತ್ನ(ಊಲಾ-ಎ ಮಿಶ್ರಾ ತರಹಿ) ಯ.ಮಾ.ಯಾಕೊಳ್ಳಿ
ಪೂಜ್ಯರಾದ ಶಾಂತರಸ ರ ಒಂದು ಗಜಲ್ಗೆ ತರಹಿ ಪ್ರಯತ್ನ
(ಊಲಾ-ಎ ಮಿಶ್ರಾ ತರಹಿ) ಯ.ಮಾ.ಯಾಕೊಳ್ಳಿ
ಅರಳಿ ನಿಂತು ದುಂಬಿಗಾಹ್ವಾನವೀವ ಗಿಡವೂ ನಿನ್ನ ಸಮನಿಸದು ಗಂಧದಲಿ
ಹತ್ತಿgಕೆ ಬರೆ ರೋಮಾಂಚನಗೊಳಿಪ ಮೋಹಕತೆ ತುಂಬಿರುವದುAಟು
ಶಾರದಜೈರಾಂ.ಬಿ ಅವರ ಕವಿತೆ – ಅಂಬೇಡ್ಕರ್
ಕಾವ್ಯ ಸಂಗಾತಿ
ಶಾರದಜೈರಾಂ.ಬಿ
ಅಂಬೇಡ್ಕರ್
ಅನಸೂಯ ಜಹಗೀರದಾರ ಅವರ ಗಜಲ್
ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ಗಜಲ್
ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ಗಜಲ್
ಸವಿತಾ ದೇಶಮುಖ ಅವರ ಕವಿತೆ-ಮತ್ತೆ ಚಿಗುರುತು ಕನಸು
ಕಾವ್ಯ ಸಂಗಾತಿ
ಸವಿತಾ ದೇಶಮುಖ
ಮತ್ತೆ ಚಿಗುರುತು ಕನಸು
ಅತ್ತ ಇತ್ತ ಅಲಿಯದೆ ಒಂದೋಮ್ಮೆ
ಮನದ ಆಳಕ್ಕೆ ಇಳಿದು ನೋಡು