Category: ಕಾವ್ಯಯಾನ

ಕಾವ್ಯಯಾನ

ಅರುಣಾನರೇಂದ್ರ ಅವರ ಹೊಸ ಗಜಲ್

ಗಜಲ್ ಸಂಗಾತಿ

ಅರುಣಾನರೇಂದ್ರ

ಗಜಲ್
ಕತ್ತಲೆ ಮೈಗೆ ಬೆಳಕ ತೊಡಿಸುವ ಜಾಣೆ
ಕರುಳ ತಟ್ಟಿ ಕರುಣೆಯ ದೀಪ ಹಚ್ಚಿದಿ

ಇಂದು ಶ್ರೀನಿವಾಸ್ ಅವರ ಕವಿತೆ-‘ಸಣ್ಣ ಭರವಸೆಗಳು ಸಾಕಲ್ಲವೇ ಬದುಕಿಗೆ..’

ಕಾವ್ಯ ಸಂಗಾತಿ

ಇಂದು ಶ್ರೀನಿವಾಸ್

‘ಸಣ್ಣ ಭರವಸೆಗಳು ಸಾಕಲ್ಲವೇ ಬದುಕಿಗೆ..’

ಬದಿಗೆ ಬಂದು ನಿಂತಾಗ.!
ಸಣ್ಣ ಭರವಸೆಯ ಮನಸೊಂದು
ಸಿಕ್ಕರೆ ಸಾಕಲ್ಲವೇ..?

ಮಾಜಾನ್ ಮಸ್ಕಿ ಅವರ ಗಜಲ್

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿ

ಗಜಲ್

ಭೂಮಿಯು ಸುಡುಬಿಸಿಲ ಕೆಂಡಾಗ್ನಿಯಲ್ಲಿ ಸುಡುತ್ತಿದೆ
ತಂಪಿನ ತಂಗಾಳಿ ಬಯಸುವನಿಗೆ ಏನೆಂದು ಕರೆಯಲಿ

ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಊರುಗೋಲಿರದ ವೃದ್ಯಾಪ್ಯ

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

ಊರುಗೋಲಿರದ ವೃದ್ಯಾಪ್ಯ

ಯಾರಿಗೂ ಕೊಡದೆ ಇದ್ದೆ ದರ್ಪದಿಂದ
ಮಡದಿಯನು ಕಂಡೆ ನಾ ಅನುಮಾನದಿಂದ

ಸುಜಾತಾ ರವೀಶ್ ಅವರ ಗಜಲ್

ಕಾವ್ಯಸಂಗಾತಿ

ಸುಜಾತಾ

ಗಜಲ್

ಅಪಸವ್ಯದ ಗಾಳಿಗೆ ಎದುರಾಗಿ ಹಾರದಿರಲಿ ಜೀವನದ ಪ್ರೀತಿ 
ಅಪಮಾರ್ಗದ ದಾಳಿಗೆ ಸಿಲುಕದೆ ಉರಿಯಲಿ ಪ್ರತೀಕ್ಷೆಯ ದೀಪ 

ಚೆಲುವ ನಾಡು ಕನ್ನಡ ನಾಡು

ಗಾಯತ್ರಿ ಎಸ್ ಕೆ

ಚೆಲುವ ನಾಡು ಕನ್ನಡ ನಾಡು
ಕನ್ನಡದ ಹೆಮ್ಮೆಯ ಮನ
ಪ್ರೀತಿಯ ಕವಿಗಳ ಹೂಮನ

ಕಿರಣ ಗಣಾಚಾರಿ. ಮುತ್ತಿನಪೆಟಗ

ವಿಕೃತ ಬಯಕೆ

ಕಿರಣ ಗಣಾಚಾರಿ. ಮುತ್ತಿನಪೆಟಗ
ಅನ್ನ ನೀರೆರೆದವರೇ ಪರಕೀಯರಾಗಿಹರು
ಅಸ್ತಿತ್ವ ಕಾಪಾಡಿಕೊಳ್ಳೋ ನಿತ್ಯ ಯುದ್ಧ
ಯಾರು ನಮ್ಮವರು ಯಾರು ಪರರು

ಪ್ರಮೋದ ಜೋಶಿ

ಪ್ರಮೋದ ಜೋಶಿ

ಕನ್ನಡಿಗನ ಆಯ್ಕೆ
ಒಂದರಿಂದ ಹತ್ತು ಹೀಗಿತ್ತು
ಕನ್ನಡಿಗನ ಆಯ್ಕೆ ಮುಗಿದಿತ್ತು

ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ

ಕನ್ನಡದ ಕಣವಾಗುವ ಮುನ್ನ

ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ
ನಿನ್ನ ಮೊಲೆವುಂಡು ತೊದಲು
ಕಲಿತ ಎನಗೆ ಹೆಮ್ಮೆ

ನಾನು ಮಾತನಾಡುವುದಿಲ್ಲ

ಚಂದ್ರಿಕಾ ನಾಗರಾಜ್ ಹಿರಿಯಡಕ

ನಾನು ಮಾತನಾಡುವುದಿಲ್ಲ
ಆದಾಗ ಸರಿದು ನಿಂತು
ಕೈಕೊಟ್ಟಿಕೊಂಡಿದ್ದೇನೆ..
ಕ್ಷಮಿಸಿ, ನಾನು ಮಾತನಾಡುವುದಿಲ್ಲ

Back To Top