ಭಾರತಿ ಅಶೋಕ್ ಕವಿತೆ-ಪ್ರೇಮಧ್ಯಾನ
ಒಲವ ನೆಲದಲಿ
‘ಕೈ ಹಿಡಿದು ನಡೆದಳೆಂ’ದರೆ
ಅದು ಆತ್ಮ ವಂಚನೆಯಲ್ಲದೆ
ಮತ್ತೇನು!
ಶೋಭಾ ನಾಗಭೂಷಣ ಕವಿತೆ-ಭಾವರಂಗದ ಪಯಣ
ಪಯಣಿಸುತ್ತಿರುವವವು
ಭಾವಗಳು ನವರಸಗಳ
ಪಕ್ಕೆಯಲಿ ಕುಳಿತು
ಡಾ.ದಾನಮ್ಮಝಳಕಿ ಕವಿತೆ-ನನ್ನವ್ವ
ಮಕ್ಕಳೊಂದಿಗೆ ಎಳೆದಳು ಶಿಕ್ಷಣದ ರಥ
ಕಲಿಯುತ್ತಾ ಕಲಿತಳು ಮಕ್ಕಳಿಗೆ ಕಲಿಸಿದಳು
ಕಾಲೇಜಿನಲಿ ಉತ್ತಮ ಉಪನ್ಯಾಸಕಿಯಾದಳು
‘ಒಲವಿನ ಪೂಜೆಯಲಿ ಒಂದಾಗೋಣ’ ಪ್ರೇಮಲಹರಿ,ಜಯಶ್ರೀ.ಜೆ. ಅಬ್ಬಿಗೇರಿ
ಪ್ರಥಮ ನೋಟದಲ್ಲೇ ಯಾರೂ ಕಾಲಿಡದ ನನ್ನ ಹೃದಯದ ಅರಮನೆಯ ಕೀಲಿ ತೆರೆದು ನಿನಗೆ ಪ್ರವೇಶ ನೀಡಿಯಾಗಿದೆ. ಹೊರ ಹೋಗದಂತೆ ಹೃದಯಕ್ಕೆ ದೊಡ್ಡ ಬೀಗವನ್ನೂ ಅಂದೇ ಜಡಿದಾಗಿದೆ. ಹಾಗಿದ್ದ ಮೇಲೆ ನೀನು ಹೊರ ನಡೆಯುವ ಮಾತೇ ಇಲ್ಲ.
ಸ್ವಾಗತ ಮತ್ತು ಬೀಳ್ಕೊಡುಗೆ ಯ ನಡುವೆ. ವಿಶೇಷ ಲೇಖನ-ಪ್ರಮೀಳಾ. ಎಸ್.ಪಿ.
ನೌಕರರ ಹಿತದೃಷ್ಟಿಯಿಂದ ಕಟ್ಟಲ್ಪಟ್ಟ ಸಂಘಟನೆ ಗಳು ಇಲಾಖಾ ಮೇಲಧಿಕಾರಿಗಳ ಜೊತೆ ಇರುವಾಗ ಒಂದಷ್ಟು ” ಆರೋಗ್ಯಕರ ದೂರ” ಕಾಯ್ದುಕೊಂಡು ಸರ್ಕಾರಿ ಕೆಲಸದಲ್ಲಿ ಪ್ರಾಮಾಣಿಕ ಪಾರದರ್ಶಕ ವ್ಯವಸ್ಥೆ ರೂಪುಗೊಳ್ಳಲು ನೆರವಾಗುವುದು ಪ್ರತೀ ನೌಕರನ ಜವಾಬ್ದಾರಿ ಎಂಬುದನ್ನು ಮನಗಾಣ ಬೇಕಿದೆ.
‘ಮಾವಿನ ಮರದ ಪ್ರಾರಬ್ಧ’ನನ್ನ ಬಾಲ್ಯಕಾಲದ ಒಂದು ಪ್ರಸಂಗ.ಶೀಲಾ ಭಂಡಾರ್ಕರ್
ಹಾಗೆಯೇ…
ಹೂಗಳು ಉದುರಿ ಬಿದ್ದು ಉಳಿದಿದ್ದು ಬರೀ ನಾಲ್ಕು ಮಾವಿನಕಾಯಿಗಳು! ಈಗ ಏನು ಮಾಡುವುದು…? ಯಾರಿಗೆ ಹಂಚುವುದು..? ಎನ್ನುವ ಯೋಚನೆಯಲ್ಲಿ ಅಮ್ಮ ಬಿದ್ದಾಗ..
ನಾಗರಾಜ ಬಿ.ನಾಯ್ಕ ಕವಿತೆ-ಕಲ್ಲು ಬೆಂಚಿನ ಪ್ರೀತಿ
ಹಲವರ ಕಥೆಗಳೂ
ಇಲ್ಲಿ ಜೀವಂತವಾಗಿವೆ
ಮಕ್ಕಳ ಮನೆಯ
ಸುದ್ದಿಗಳು ಇದರ ಸುತ್ತ
ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಗಜಲ್
ಹೊಳೆಯ ಎರಡು ದಡಗಳು ಮೌನವೇ , ನೀರ ಸಂಗ ಬೇಕಾಗುತ್ತಿಲ್ಲ ಯಾಕೋ
ಬಾನು ಭೂಮಿ ದೂರ ತೀರ ಹಸಿರು ಫಸಲಿಗೆ ಒಲವ ನೇವರಿಕೆ ಬೇಕಾಗುತ್ತಿಲ್ಲ ಯಾಕೋ
ಲೋಕ ತಾಯ್ನುಡಿ ದಿನದ ವಿಶೇಷ-ಜೀವಾಳ,ಲೋಹಿತೇಶ್ವರಿ ಎಸ್ ಪಿ
ತಾಯ್ನುಡಿಯನ್ನು ಗೌರವಿಸದ ಅನೇಕರು ಇಂದು ನಮ್ಮ ನಡುವೆಯೇ ಜೀವಿಸುತ್ತಿದ್ದಾರೆ. ಕಲಿಕೆ, ವೃತ್ತಿ, ವ್ಯವಹಾರ ಕೊನೆಗೆ ಸಂವಹನದ ಸಂದರ್ಭದಲ್ಲಿಯೂ ಅವರಿಗೆ ಪರಕೀಯ ಪ್ರಜ್ಞೆ ಮೂಡಿಸುವ ಪರಕೀಯ ನುಡಿಯೇ(ಇಂಗ್ಲಿಶ್) ಶ್ರೇಷ್ಠ. ಅನೇಕ ಕಾರಣಗಳನ್ನು ನೀಡುತ್ತಾ ಕನ್ನಡವನ್ನು ಕಡೆಗಣಿಸಿ ಕೀಳರಿಮೆಯಿಂದ ನೋಡುವ ನುಡಿಗರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.
ವಾಣಿ ಯಡಹಳ್ಳಿಮಠ ಕವಿತೆ-ಪ್ರೇಮಗಾಥೆ
ನಾ ಕೊಡದ ಗುಲಾಬಿಯೊಂದು
ಈಗಲೂ ಪುಸ್ತಕದಿ ಗುಲ್ಲೆಬ್ಬಿಸುತಿದೆ
ಕಳುಹಿಸದ ಪ್ರೇಮ ಪತ್ರ