ವೀಣಾ ವಾಣಿ

ವೀಣಾ ಹೇಮಂತ್‌ ಗೌಡಪಾಟೀಲ್

ಗೆಳತಿಗೊಂದು ಪತ್ರ
ಗಿಡದಿಂದ ಉದುರಿದ ಎಲೆ ಧರಾಶಾಯಿಯಾಗಿ ಕಣಿವೆಯ ಆಳವನ್ನೂ ಪೇರಬಲ್ಲದು ಹಿಮಾಲಯ ಪರ್ವತದ ನೆತ್ತಿಯನ್ನು ಚುಂಬಿಸಬಹುದು….. ಆಯ್ಕೆ ನಿನ್ನದು ಬದುಕು ಕೂಡ ನಿನ್ನದೇ.
ಏನಂತೀಯಾ? ಬೇಗನೆ ಉತ್ತರಿಸು

ಲಲಿತಾ ಕ್ಯಾಸನ್ನವರ ಅವರ ಕವಿತೆ-ಜನ್ಮದ ಮೈತ್ರಿ

ಕಾವ್ಯ ಸಂಗಾತಿ

ಲಲಿತಾ ಕ್ಯಾಸನ್ನವರ

ಜನ್ಮದ ಮೈತ್ರಿ
ಬಂಧನವ ಬಿಗಿದಿರುವೆ
ಜನ್ಮ ಜನ್ಮಾಂತರಕಿನ್ನು ಬಿಡದೆ ನಿಮಗಿನ್ನು

ಸವಿತಾ ದೇಶಮುಖ ಅವರ ಕವಿತೆ-ದಂತಕಥೆಯಾದೆ

ಕಾವ್ಯ ಸಂಗಾತಿ

ಸವಿತಾ ದೇಶಮುಖ

ದಂತಕಥೆಯಾದೆ
ನೀ ಕಲಿಸಿದ ಸಮದೃಷ್ಟಿ
ಚರಿತವು ದಿಗಂತದಲ್ಲಿ
ಮಾಯವಾಗಿ ಹೋಗಿದೆ

ಕಾಡಜ್ಜಿ ಮಂಜುನಾಥ ಅವರಕವಿತೆ-ಸಂಸ್ಕಾರವೆಂಬ ಸ್ನಾನ….!!

ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ಸಂಸ್ಕಾರವೆಂಬ ಸ್ನಾನ….!!
ಇದ್ದದ್ದರಲ್ಲಿಯೇ
ಸಂತೃಪ್ತ ಭಾವದ
ಸ್ನಾನವು ಬೇಕು…!

ಸುಲೋಚನ ಮಾಲಿಪಾಟೀಲ್‌ ಅವರ ಮಕ್ಕಳ ಪದ್ಯ-ತುಂಟಾಟದ ಆಟ

ಮಕ್ಕಳ ಸಂಗಾತಿ

ಸುಲೋಚನ ಮಾಲಿಪಾಟೀಲ್‌

ತುಂಟಾಟದ ಆಟ
ಕೃಷ್ಣನಂತೆ ಕಿಟಲೆ ಮಾಡುವ ತುಂಟ
ಮನೆತುಂಬ ಕಸಕಡ್ಡಿ ಹಾಕುವ ಹಟ
ಅಮ್ಮನ ಕಾಡಿಸಿ ಗೊಳಾಡಿಸುವ ಪುಟ್ಟ

ಮನ್ಸೂರ್ ಮೂಲ್ಕಿ ಅವರ ಕವಿತೆ-ಅವಿತಿಹ ಕವಿತೆ

ಕಾವ್ಯ ಸಂಗಾತಿ

ಮನ್ಸೂರ್ ಮೂಲ್ಕಿ

ಅವಿತಿಹ ಕವಿತೆ
ಸನಿಹದ ನಡೆಯಲಿ ಚುಮ್ಮಿದ ನುಡಿಗಳು ಕಥೆಯನು ಹೇಳುತಿದೆ
ಸಂಜೆಯ ಸೂರ್ಯನ ಬಣ್ಣದ ಕಿರಣವು ಕಡಲನೇ ಕುಣಿಸುತಿದೆ

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಎಂಥ ಅನ್ಯಾಯ..

ಹಮೀದಾಬೇಗಂ ದೇಸಾಯಿ ಅವರ ಕವಿತೆ-ಎಂಥ ಅನ್ಯಾಯ..
ಹೆಣ್ಣಿನ ಮನದ
ಅಳಲು, ನೋವು
ನೀನಗೇನು ಗೊತ್ತು..?

ಅನುರಾಧಾ ರಾಜೀವ್ ಸುರತ್ಕಲ್ ಅವರ ಕವಿತೆ-ಹುಡುಕಾಟ

ಕಾವ್ಯ ಸಂಗಾತಿ

ಅನುರಾಧಾ ರಾಜೀವ್ ಸುರತ್ಕಲ್

ಹುಡುಕಾಟ
ಬೇರು ಇಳಿದರೂ ಆಳಕೆ ಚಿಗುರಲಿಲ್ಲ
ಮರವು ಮೇಲಕೆ ಮತ್ತೆ ಬೆಳೆಯಲಿಲ್ಲ

ಆಸೆಯೆಂಬ ಮರೀಚಿಕೆಯ ಬೆನ್ನು ಹತ್ತದಿರು

Back To Top