ಅಕ್ಕಮಹಾದೇವಿ ತೆಗ್ಗಿಕವಿತೆ-ಮೆಲ್ಲನೆ ಸವಿಮಾತು..

ಮೆಲ್ಲನೆ ಸವಿಮಾತು..
ಮೆಲ್ಲನೆ ಸವಿ ಮಾತೊಂದು ಹೇಳುವೆ
ನೀ ಮನಸಿಟ್ಟು ಕೇಳುವೆ
ಇಲ್ಲವಾದರೆ ನೀನೆ ಮರಗುವೆ
ಸವಿ ಸವಿ ಮಾತು ಈ ಸವಿಯ ನೋಡುವೆಯಾ
ಇಲ್ಲಾ. ಎಲ್ಲಾ ಸವಿಯುವೆಯಾ
ನಿನ್ನ ಮಾತು ನೋಟ ಸ್ಟೈಲ್ ಎಲ್ಲ ನನ್ನ ಮನಸೂರೆಗೊಂಡಿದೆ
ನೀ ಬಲ್ಲೆಯಾ
ಸವಿ ಮಾತು ಹೇಗಿದೆ ಎಂದರೆ ನೀ ಅನುಭವಿಸಿ ರಸಾನುಭಾವ ಹೊಂದುವೆ ..
ಮತ್ತೆ ಮತ್ತೆ ನೆನಪಿನ ಸುಳಿಯಲ್ಲಿ ತೇಲುವೆ
ಸವಿ ಮಾತು, ಪಿಸುಮಾತು ಆಹಾ ಎಷ್ಟು ರುಚಿ, ಹಾಲು ಜೇನಿನಂತೆ
ಮಧುಚಂದ್ರನಂತೆ..
ಹೇಗೆ ಅನಿಸಿತು.
ಹೇಳುವೆಯಾ
ನನಗೂ ನಿನಗೂ ಮಾತ್ರ ಗೊತ್ತು


Leave a Reply

Back To Top