ಇಂದಿರಾ ಮೋಟೆಬೆನ್ನೂರ-ಗಜಲ್
ಕಾವ್ಯ ಸಂಗಾತಿ
ಗಜಲ್
ಇಂದಿರಾ ಮೋಟೆಬೆನ್ನೂರ
ಪ್ರೊ.ರಾಜನಂದಾ ಘಾರ್ಗಿ-ಗಜಲ್
ಕಾವ್ಯ ಸಂಗಾತಿ
ಗಜಲ್
ಪ್ರೊ.ರಾಜನಂದಾ ಘಾರ್ಗಿ
ಅರ್ಚನಾ ಯಳಬೇರು-ಸಿಯಾಸಿ ಗಜಲ್
ಕಾವ್ಯ ಸಂಗಾತಿ
ಸಿಯಾಸಿ ಗಜಲ್
ಅರ್ಚನಾ ಯಳಬೇರು
ಡಾ.ರೇಣುಕಾತಾಯಿ.ಸಂತಬಾ-ಗಜಲ್
ಕಾವ್ಯ ಸಂಗಾತಿ
ಗಜಲ್
ಡಾ.ರೇಣುಕಾತಾಯಿ.ಸಂತಬಾ
ನಯನ. ಜಿ. ಎಸ್-ಗಜಲ್
ಕಾವ್ಯ ಸಂಗಾತಿ
ಗಜಲ್
ನಯನ. ಜಿ. ಎಸ್
ಸಾಕ್ಷಿ ಶ್ರೀಕಾಂತ ತಿಕೋಟಿಕರರವರ ಗಜಲ್
ಕಾವ್ಯ ಸಂಗಾತಿ
ಸಾಕ್ಷಿ ಶ್ರೀಕಾಂತ ತಿಕೋಟಿಕರರವರ ಗಜಲ್
ಮಾಜಾನ್ ಮಸ್ಕಿಯವರ ಗಜಲ್
ತಲ್ಲಣಗಳ ಬದುಕಲ್ಲಿ ಬದುಕಿಸಿದೆ
ಮಾತಿನ ಕೊಂಕುಗಳಲ್ಲಿ ನರಳಿಸಿದೆ
ಉಸಿರಾಗುವೆ ಎಂದದ್ದು ನೆಪವಷ್ಟೆ
ಸನಿಹವಾಗದ ಮನಸ್ಸಲ್ಲಿ ಜೀವಿಸಿದೆ
ಎಲ್ಲೆಡೆ ನೋವಿನೂಟವೆ ಉಂಡಿರುವೆ
ಗುಪ್ತಗಾಮಿನಿ ಸುಪ್ತ ಭಾವದಿ ನಡೆಸಿದೆ
ಸಾವಿನತ್ತ ಹೆಜ್ಜೆಗಳೆನೋ ಹಾಕುತ್ತಿರುವೆ
ಕುರಿ ಮಂದೆಯಲಿ ಒಂದಾಗಿ ತಲೆತಗ್ಗಿಸಿದೆ
ಕಣ್ಣೀರಲ್ಲೇ ಈಜು ಕಲಿತಾಯಿತು “ಮಾಜಾ”
ಸೋಲನ್ನು ಸೋಪಾನವಾಗಿಸಿ ಜೀವಿಸಿದೆ
ಪ್ರೊ ವಿಜಯಲಕ್ಷ್ಮಿ ಪುಟ್ಟಿಯವರ ಕವಿತೆ-ನೀನು ಬೆಳದಿಂಗಳ ಬಿತ್ತಿ
ಕಾವ್ಯ ಸಂಗಾತಿ
ನೀನು ಬೆಳದಿಂಗಳ ಬಿತ್ತಿ
ಪ್ರೊ ವಿಜಯಲಕ್ಷ್ಮಿ ಪುಟ್ಟಿ
ಜಯಶ್ರೀ ಭ ಭಂಡಾರಿ ಗಜಲ್
ಕಾವ್ಯ ಸಂಗಾತಿ
ಜಯಶ್ರೀ ಭ ಭಂಡಾರಿ ಗಜಲ್
ವಾಣಿ ಯಡಹಳ್ಳಿಮಠ-ಗಝಲ್
ಕಾವ್ಯ ಸಂಗಾತಿ
ಗಝಲ್
ವಾಣಿ ಯಡಹಳ್ಳಿಮಠ