Category: ಗಝಲ್

ಗಜ಼ಲ್

ಗಜ಼ಲ್ ಎ . ಹೇಮಗಂಗಾ ಗುರಿಯತ್ತ ದಿಟ್ಟಿ ನೆಟ್ಟ ಕಂಗಳನು ಇಷ್ಟು ಬೇಗ ಮುಚ್ಚುವುದು ಬೇಕಿರಲಿಲ್ಲ‘ ಸರಿ ‘ ಎಂದು ಗಟ್ಟಿ ಮನದಲಿ ಇಷ್ಟು ಬೇಗ ಮರೆಯಾಗುವುದು ಬೇಕಿರಲಿಲ್ಲ ನೆತ್ತರೊಸರಿದ ಹಾದಿಯಲಿ ಸಾಗಬೇಕಿತ್ತು ಚುಚ್ಚಿದ ಮುಳ್ಳ ಕಿತ್ತೊಗೆಯುತಾಸಮಸ್ಯೆಗಳ ಬಲೆ ತುಂಡರಿಸದೇ ಇಷ್ಟು ಬೇಗ ಹೊರಡುವುದು ಬೇಕಿರಲಿಲ್ಲ ನಿನಗಿಂತ ಅದೃಷ್ಟಹೀನರ ದುಸ್ಥಿತಿ ಕೊಂಚವೂ ಕಾಣದಾಗಿ ಹೋಯಿತೇಕೆಸಾವೇ ಎಲ್ಲಕೂ ಪರಿಹಾರವೆಂದು ಇಷ್ಟು ಬೇಗ ದೂರಾಗುವುದು ಬೇಕಿರಲಿಲ್ಲ ಬಾಳ ನಾಟಕ ನಿಲ್ಲದೇ ನಡೆವುದು ವಿಧಿಯೆಂಬ ಸೂತ್ರಧಾರಿ ಆಡಿಸಿದಂತೆನ್ಯಾಯ ಸಲ್ಲಿಸದೇ ಪಾತ್ರಕೆ ಇಷ್ಟು […]

ಗಜಲ್

ತುಂಟ ಕಂಗಳು ನಿನ್ನ ಹುಡುಕೋದನ್ನು ಮಾತ್ರ ಕಲಿತಿದೆ
ಜೇನ ತುಟಿಗಳು ನಿನಗಾಗಿ ನಗೋದನ್ನು ಮಾತ್ರ ಕಲಿತಿದೆ

ಗಜಲ್

ಒಲವೆನ್ನುವುದು ಅಗಲಿಕೆಯಲ್ಲೇ ಮುಗಿವ ಮಾತೇನು?
ಅರೆಗಳಿಗೆಯಾದರೂ ಜೊತೆಯಾಗುವ ಕನಸುಗಳ ಹಿಡಿಯಬೇಕು.

ಗಜ಼ಲ್

ರೆಪ್ಪೆ ಕಂಗಳ ಕಾದಂತೆ ಕಾಪಿಟ್ಟ ಘಳಿಗೆಗಳು ಹಚ್ಚ ಹಸಿರು ಎಂದೂ
ಕಣ್ಣ ಕಡಲೀಗ ಉಕ್ಕುಕ್ಕಿ ಹರಿಯುತಿದೆ ಹೇಗೆ ತೊರೆಯಲಿ ನಿಮ್ಮನು ?

ಗಜಲ್..

ಬೆಳಕಿನ ದೀಪ ಹಚ್ಚುವ ಅವಳ ಕಣ್ಣುಗಳ ಸಿದಿಗೆಯ ಮೇಲೆ ನೋಡಲಾಗದೆ ಸೋಲುತ್ತಿದ್ದೇನೆ…
ಅವಳಿಲ್ಲದ ನನ್ನ ಮನದ ಕೀಲುಗಳಿಗೆ ಹಚ್ಚುವ ದವಾ ಯಾಕಾಗಿಬೇಕು ನನಗೂ ಕಫನ್ ತೊಡಿಸಿಬಿಡು ಸಾಕಿ…

ಗಜಲ್

ತೀರದ ದನಿ ಆರದ ಬೆಳಕು ಅರಸಿ ಹೊರಟಿರುವೆನು ನಾನೀಗ
ಹಳೆ ನಾಗರಿಕತೆಗೆ ಹೊಸ ತೊಟ್ಟಿಲು ಕಟ್ಟುತ್ತಿದ್ದಾರೆ ನೀನು ಹಾಗೇ ನೋಡುತ್ತಿರು

ಗಜಲ್

ಸತ್ತ ಹೆಣಕ್ಕೆ ಮದುಮಗಳಂತೆ ಶೃಂಗಾರ ಮಾಡಿದಂತೆ
ನೆಲ ಕಚ್ಚಿದ ಸಂಬಂಧ ಉಳಿಸಲಾಗುತ್ತಿಲ್ಲ ಸಾಕಿ

ಗಜಲ್

ಕತ್ತಲಲ್ಲಿ ಮಿಂಚು ಹೊಡೆದು ಬೆಳಕಾಗ ಹಾಗೆ ನಿನ್ನ ಮಾತು ಹಿತವೆನಿಸುತ್ತಿತ್ತು
ಈಗೀಗ ದಟ್ಟ ಕಾರಿರುಳ ಕತ್ತಲಲ್ಲಿ ನಿನ್ನ ಧ್ಯಾನ ಮನಸಿಗೆ ಸುಖ ನೀಡುತ್ತದೆ.

ಗಜಲ್

ದಿಗಂತದಲಿ ಕಾಮನ ಬಿಲ್ಲು ಮೂಡದೆ ಮಂಕಾಗಿದೆ ಬಾನು
ಮಾಮರದಲಿ ಕುಳಿತ ಕೋಗಿಲೆಯೇ ಹಾಡದಿರು ಅವನಿಲ್ಲ

Back To Top