ಸಂಗಾತಿ ಪತ್ರಿಕೆಯಹಿರಿಯ ಲೇಖಕಿ, ಕವಯತ್ರಿ,ಕಥೆಗಾರ್ತಿ,ಅಂಕಣಗಾರ್ತಿ ಪ್ರೇಮಾ ಟಿ ಎಂ ಆರ್ ಅವರು ಕಾರವಾರ ತಾಲೂಕಿನ ಎಂಟೆನೇ ಸಾಹಿತ್ಯ ಸಮ್ಮೇಳನದ ಸರ್ವಾದ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ
ಸಂಗಾತಿ ಪತ್ರಿಕೆಯಹಿರಿಯ ಲೇಖಕಿ, ಕವಯತ್ರಿ,ಕಥೆಗಾರ್ತಿ,ಅಂಕಣಗಾರ್ತಿ ಪ್ರೇಮಾ ಟಿ ಎಂ ಆರ್ ಅವರು ಕಾರವಾರ ತಾಲೂಕಿನ ಎಂಟೆನೇ ಸಾಹಿತ್ಯ ಸಮ್ಮೇಳನದ ಸರ್ವಾದ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ
ನನ್ನ ಮೊದಲ ಕವಿತೆ
ಶೋಭಾ ಮಲ್ಲಿಕಾರ್ಜುನ್
ಆತ್ಮಸಖ
ಮುಖವನ್ನು ನೋಡದೆ ಮಾತನ್ನು ಆಡದೆ 25 ವರ್ಷಗಳು ಅದು ಹೇಗೆ ಕಳೆದು ಹೋಯಿತೆಂದು ನೆನೆದಾಗ ನಿಟ್ಟುಸಿರ ಹೊರತು ನನಗೇನೂ ನನದೇನೂ ಉಳಿದಿರಲಿಲ್ಲ ನೋವಿನ ವಿನಹ.
‘ಕಾಡುತಿದೆ ದಕ್ಷೀಣಕ್ಕೂ ಉತ್ತರಕ್ಕೂ ಯಾಕೀಷ್ಟು ಅಂತರ…?’ವಿಶೇಷ ಲೇಖನ ರಮೇಶ ಸಿ ಬನ್ನಿಕೊಪ್ಪ
‘ಕಾಡುತಿದೆ ದಕ್ಷೀಣಕ್ಕೂ ಉತ್ತರಕ್ಕೂ ಯಾಕೀಷ್ಟು ಅಂತರ…?’ವಿಶೇಷ ಲೇಖನ ರಮೇಶ ಸಿ ಬನ್ನಿಕೊಪ್ಪ
ಯಾವುದೋ ಮುಲಾಜುಗಳಿಗೆ ಕಟಿಬಿದ್ದು ಅಭಿವೃದ್ಧಿಗೆ ಪೂರಕವಲ್ಲದವರನ್ನು ಜನಪ್ರತಿನಿಧಿಗಳನ್ನಾಗಿ ಆರಿಸಿ, ನಮ್ಮ ಕಾಲಿಗೆ ನಾವೇ ಕಲ್ಲು ಹಾಕಿಕೊಳ್ಳುತ್ತೇವೆ.
ಹೀಗಾಗಿ ಅಭಿವೃದ್ಧಿಯ ಉತ್ತುಂಗ ಬಯಸುವುದಾದರೂ ಹೇಗೆ..?
‘ಮೌಲಿಕ ಕಾವ್ಯದ ಹರಿಕಾರ ಮಹರ್ಷಿ ವಾಲ್ಮೀಕಿ.’ಕೆ ಜೆ ಪೂರ್ಣಿಮಾ
‘ಮೌಲಿಕ ಕಾವ್ಯದ ಹರಿಕಾರ ಮಹರ್ಷಿ ವಾಲ್ಮೀಕಿ.’ಕೆ ಜೆ ಪೂರ್ಣಿಮಾ
ಹೇಗೆ ಸಮಾಜದೊಂದಿಗೆ ಬೆರೆಯಬೇಕು, ಎಂಬುದನ್ನು ಶ್ರೇಷ್ಠ ಕಾವ್ಯ ರಾಮಾಯಣದ ಮೂಲಕ ವಾಸ್ತವ ಬದಕನ್ನ ಸವಿಯಿರಿ, ಸವಿಸಬೇಡಿ ಎಂಬ ಸಂದೇಶವನ್ನು ನೀಡಿದ ಮಹಾನ್ ಚೇತನಕ್ಕೆ ನಮೋ ನಮಃ.
‘ವಾಲ್ಮೀಕಿಯ ಸೀತಾಯಾಮ ಇಂದಿಗೆ’ವಿಶೇಷ ಲೇಖನ ಲೋಹಿತೇಶ್ವರಿ ಎಸ್ ಪಿ
‘ವಾಲ್ಮೀಕಿಯ ಸೀತಾಯಾಮ ಇಂದಿಗೆ’ವಿಶೇಷ ಲೇಖನ ಲೋಹಿತೇಶ್ವರಿ ಎಸ್ ಪಿ
ಅದು ಕೇಲವ ಇನ್ನೊಬ್ಬರನ್ನ ಮೆಚ್ಚಿಸುವ ಸಲುವಾಗಿ. ಇತರರನ್ನು ಮೆಚ್ಚಿಸುವಲ್ಲಿ ನಮ್ಮ ಬದುಕನ್ನು ಸಂಕಟಕ್ಕೆ ಒಳಪಡಿಸುವ ಅಗತ್ಯವಿಲ್ಲ
‘ಸಾವಿಲ್ಲದ ಶರಣರು’ಮಾಲಿಕೆಲೋಕನಾಯಕ ಜಯಪ್ರಕಾಶ ನಾರಾಯಣ-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
‘ಸಾವಿಲ್ಲದ ಶರಣರು’ಮಾಲಿಕೆಲೋಕನಾಯಕ ಜಯಪ್ರಕಾಶ ನಾರಾಯಣ-ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
1947 ಮತ್ತು 1953 ರ ನಡುವೆ, ಜಯಪ್ರಕಾಶ್ ನಾರಾಯಣ್ ಅವರು ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್ ಅಧ್ಯಕ್ಷರಾಗಿದ್ದರು , ಇದು ಭಾರತೀಯ ರೈಲ್ವೇಯಲ್ಲಿನ ಅತಿದೊಡ್ಡ ಕಾರ್ಮಿಕ ಒಕ್ಕೂಟವಾಗಿದೆ .
ಜನಪದ ಗಾಯಕ ಉಮೇಶ್ ನಾಯಕ್ ವ್ಯಕ್ತಿ ಪರಿಚಯ-ಗೊರೂರು ಅನಂತರಾಜು
ಜನಪದ ಗಾಯಕ ಉಮೇಶ್ ನಾಯಕ್ ವ್ಯಕ್ತಿ ಪರಿಚಯ-ಗೊರೂರು ಅನಂತರಾಜು
ಹಾಗೆಂದು ಸಂಪೂರ್ಣ ಅವನತಿ ಆಗಿಲ್ಲ ಎಂಬುದು ಸಂತಸದ ಸಂಗತಿ. ಹಾಗೆ ಅವನತಿ ಆಗದಂತೆ ತಡೆಯುವ ನಿಟ್ಟಿನಲ್ಲಿ ಬಹುದೊಡ್ಡ ಕೊಡುಗೆ ಕೊಟ್ಟವರು ಜನಪದ ಕಲಾವಿದರು.
‘ತಿರುವನಂತಪುರ ೨ ಒಂದುನವಿರು ಅನುಭವ’ಹೆಚ್.ಗೋಪಾಲಕೃಷ್ಣ ಅವರ ಬರಹದಎರಡನೆಯ ಕಂತು
‘ತಿರುವನಂತಪುರ ೨ ಒಂದುನವಿರು ಅನುಭವ’ಹೆಚ್.ಗೋಪಾಲಕೃಷ್ಣ ಅವರ ಬರಹದಎರಡನೆಯ ಕಂತು
ಕೊನೇ ಪಕ್ಷ ನಮ್ಮ ನಂದಿನಿ ಉತ್ಪನ್ನಗಳನ್ನಾದರೂು ಹೊರ ರಾಜ್ಯಗಳಲ್ಲಿ ಚಿರಪರಿಚಿತ ಮಾಡಬಹುದು. ನಮ್ಮ ರಾಜಕಾರಣಿಗಳಿಗೆ ಈ ಬಗ್ಗೆ ಆಸಕ್ತಿ ಸೊನ್ನೆ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವರಾರು?
‘ಹಾಸ್ಟೆಲ್ ಜೀವನದ ಅನುಭವಗಳು’ವಿಶೇಷ ಲೇಖನ ಕಾವ್ಯ ಸುಧೆ. ( ರೇಖಾ ).
‘ಹಾಸ್ಟೆಲ್ ಜೀವನದ ಅನುಭವಗಳು’ವಿಶೇಷ ಲೇಖನ ಕಾವ್ಯ ಸುಧೆ. ( ರೇಖಾ ).
ಯಶಸ್ಸಿನ ಮುಂಚೂಣಿ ತಲುಪೋದಕ್ಕೆ ಏಕಾಂಗಿಯತ್ವವೆ ಮೊದಲಾದಂತೆ. ಹೀಗೆ ಮುನ್ನಡೆದು ಹೋಗೊದಕ್ಕೆ ಕಂಡ ಮೊದಲ ಸೂರು ಎಂದರೆ ಹಾಸ್ಟೆಲ್.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕರ್ನಾಟಕ ಸಂಭ್ರಮ-50 ಅಂಗವಾಗಿ ಬೆಂಗಳೂರು,ಮೈಸೂರು,ಬೆಳಗಾವಿಹಾಗು ಕಲಬುರ್ಗಿಗಳಲ್ಲಿ ಯುವ ಕವಿಗೋಷ್ಠಿಗಳನ್ನು ಆಯೋಜಿಸುತ್ತಿದ್ದು ಆಸಕ್ತ 20 ವರ್ಷದಿಂದ 40 ವರ್ಷ ವಯಸ್ಸಿನ ಕವಿಗಳಿಂದ ಕವಿತೆಗಳನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಕರ್ನಾಟಕ ಸಂಭ್ರಮ-50 ಅಂಗವಾಗಿ ಬೆಂಗಳೂರು,ಮೈಸೂರು,ಬೆಳಗಾವಿಹಾಗು ಕಲಬುರ್ಗಿಗಳಲ್ಲಿ ಯುವ ಕವಿಗೋಷ್ಠಿಗಳನ್ನು ಆಯೋಜಿಸುತ್ತಿದ್ದು ಆಸಕ್ತ 20 ವರ್ಷದಿಂದ 40 ವರ್ಷ ವಯಸ್ಸಿನ ಕವಿಗಗಳಿಂದ ಕವಿಳನ್ನು ಆಹ್ವಾನಿಸಲಾಗಿದೆ.