Category: ಅಂಕಣ

ಅಂಕಣ

ಅಂಕಣ ಸಂಗಾತಿ ವಿಜಯಶ್ರಿ ಹಾಲಾಡಿಯವರ ಅಂಕಣ ನೆಲಸಂಪಿಗೆ ಸಣ್ಣತನಗಳನ್ನು ಮೀರಲು… . ಈಗ ರಾತ್ರಿ ಹನ್ನೆರಡೂವರೆ ಹೊತ್ತಿಗೆ ನಾಯಿಗಳದ್ದು ಬೊಬ್ಬೆಯೋ ಬೊಬ್ಬೆ, ಸುಮಾರು ಇಪ್ಪತ್ತು ದಿನಗಳ ಕಾಲ ಬಿಡದೇ ಹೊಯ್ದ ಜಡಿಮಳೆ ಮನುಷ್ಯರು, ಪ್ರಾಣಿ-ಪಕ್ಷಿಗಳ ಹೊರ ಸಂಚಾರವನ್ನೇ ನಿಯಂತ್ರಿಸಿತ್ತು ಎಂದರೂ ಉತ್ಪೇಕ್ಷೆಯಲ್ಲ. ಮಳೆಯೊಂದಿಗೆ ಚಳಿ ಗಾಳಿಯೂ ಇದ್ದದ್ದರಿಂದ ಅಗತ್ಯ ಕೆಲಸಗಳನ್ನು ಹೊರತುಪಡಿಸಿ ಹೊರಗೆ ತಲೆ ಹಾಕಲು ಯಾರಿಗೂ ಇಷ್ಟವಿಲ್ಲ. ಆದರೆ ದಿನಚರಿ ಸಾಗದೆ ಬೇರೆ ಮಾರ್ಗವಿಲ್ಲ. ಹೀಗೆ ಎಲ್ಲರನ್ನೂ ಕಟ್ಟಿ ಹಾಕಿದ್ದ ಮಳೆ ಈಗೆರಡು ದಿನದಿಂದ ಹೊಳವಾದ್ದರಿಂದ […]

ಕಣ್ಣಾಮುಚ್ಚೇ ಕಾಡೇಗೂಡೇ* 
ರಂಗ ಕಲಾವಿದೆ ವಿಜಯಶ್ರೀ ಅವರ ಆತ್ಮಕಥೆ ಪ್ರಕಾಶಕರು : ಮನೋಹರ ಗ್ರಂಥ ಮಾಲೆ 
ಮೊದಲ ಮುದ್ರಣ  ೨೦೧೬ 
ತೃತೀಯ ಮುದ್ರಣ  ೨೦೧೮ 

ಸೆಲೆಬ್ರೆಟಿಗಳು ಮತ್ತು…

ಅಂಕಣ ಸಂಗಾತಿ ಪ್ರಸ್ತುತ ಸೆಲೆಬ್ರೆಟಿಗಳು ಮತ್ತು… ಆಕೆಗೆ ರವಿ ಬೆಳೆಗೆರೆ ರೈಟಿಂಗ್ ಸ್ಟೆöÊಲ್ ಇಷ್ಟ . ಅವನಿಗೆ ಪುನೀತ್ ಫೈಟಿಂಗ್ ಇಷ್ಟ. ಹೀಗೆ ಒಬ್ಬೊಬ್ಬರಿಗೆ (ಒಬ್ಬೊಬ್ಬರು) ಒಂದೊಂದು ಮಾಡೆಲ್ (ಆದರ್ಶ/ಮಾದರಿ)ಯಾಗಿರುತ್ತಾರೆ . ಮಾತು , ನಗು , ವ್ಯಕ್ತಿತ್ವ, ಬದುಕು ಹೀಗೆ, ಹ್ಞಾಂ! ಈಗ ನನಗೊಂದು ಮಾತು ನೆನಪಾಗುತ್ತಿದೆ ,”ಕನಸು ಕಾಣಲುಧೈರ್ಯ ಬೇಕು .”    ಮೊನ್ನೆ ನಿರಾಣಿ ಸರ್ ಟಿ ವಿ ಸಂದರ್ಶನದಲ್ಲಿ ಹೇಳಿದ್ರು. “ ನಾನು ಕುಟುಂಬದವರೊಂದಿಗೆಒಮ್ಮೆ ಮೈಸೂರುದಸರೆಗೆ ಹೋಗಿದ್ದೆ . ಆಗ ದಸರೆಯನ್ನು […]

Back To Top