Day: October 9, 2024

ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಕವಿತೆ-‘ಹೇಳಿಬಿಡು ಎಂದು ಬರುವೆ…?’

ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಕವಿತೆ-‘ಹೇಳಿಬಿಡು ಎಂದು ಬರುವೆ…?’
ಹೊರಟೆ ಬರೀ ಶಿಶಿರದ ಧಗೆ ಬಿಸಿಲು ಆಹಾಕಾರ!
ಹೂಗಂಧ ಅಮಲೆ ನಗುವಾಗ!
ಹೋದೆಯೆ ಕಾರ್ಗತ್ತಲ ನಿಶೆ ಜೀವನ ಅಂಧಕಾರ!

ಶ್ರೀಪಾದ ಆಲಗೂಡಕರ ಅವರ ಗಜಲ್

ಶ್ರೀಪಾದ ಆಲಗೂಡಕರ ಅವರ ಗಜಲ್
ಇಹದ ಪರಿವೆಯ ಮಾಡುತ ಚಿಂತೆಯ ಸಂತೆಯಲಿ ಮುಳುಗಿ ಅಳಬೇಡ
ಗಹನದಿ ವಿಷಯವ ಅರಿಯುತ ಯೋಗ್ಯ ನಿರ್ಣಯದ ಫಲವ ತೂಗಿಸು

ಗಂಗಾ ಚಕ್ರಸಾಲಿ ಅವರ ಕವಿತೆ-ಮೌನದ ದಾರಿ

ಗಂಗಾ ಚಕ್ರಸಾಲಿ ಅವರ ಕವಿತೆ-ಮೌನದ ದಾರಿ
ಕೇಳಬೇಕೆಂಬ ಉಮೇದು
ಹೃದಯಕ್ಕಿಲ್ಲ…ಆದರೂ
ಮೌನದಲ್ಲಿ ಜೊತೆಯಾಗುತ್ತವೆ..

ವ್ಯಾಸ ಜೋಶಿ ಅವರಹಾಯ್ಕುಗಳು

ವ್ಯಾಸ ಜೋಶಿ ಅವರಹಾಯ್ಕುಗಳು
ಓಟದ ಸ್ಪರ್ಧೆ,
ಶಬ್ದ ಬೆಳಕಿಗಿಂತ
ಮನಸ್ಸೇ ಮುಂದು

‘ಪಿತೃ ಪಕ್ಷವು….ಗಾಂಧೀ ಜಯಂತಿಯೂ’ ಹಾಸ್ಯಲೇಖನ-ಗೊರೂರು ಶಿವೇಶ್

‘ಪಿತೃ ಪಕ್ಷವು….ಗಾಂಧೀ ಜಯಂತಿಯೂ’ ಹಾಸ್ಯಲೇಖನ-ಗೊರೂರು ಶಿವೇಶ್
ಹೈ ಸ್ಕೂಲ್ ವರೆಗೂ ಓದಿದಿಯ, ಏನು  ತಿಳ್ಕೊಂಡಿದ್ದೀಯೋ? ಅದು ಬಸವ ಜಯಂತಿಯಲ್ಲ, ರಾಷ್ಟ್ರಪಿತನ ಜಯಂತಿ ಗಾಂಧಿ ಜಯಂತಿ.

ಅಂಕಣ ಸಂಗಾತಿ
ಅನುಭಾವ
ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ
ಅಕ್ಕ ಮಹಾದೇವಿಯ ವಚನ ವಿಶ್ಲೇಷಣೆ -8
ಅರಿವಿಲ್ಲದ ಈ ಜಡದೇಹ ರಕ್ತ, ಮಾಂಸ ,ಮೂಳೆ ,ಮಲ, ಮೂತ್ರ ದ ನಿಲಯವಾದ ಈ ದೇಹವನ್ನು ಅಕ್ಕಮಹಾದೇವಿಯು ಅಭಿಮಾನಿಸದೆ, ಈ ದೇಹದ ದೇಹವು ನನ್ನದಲ್ಲ .ದೇಹದೊಳಗೆ ಇರುವ ಸರ್ವ ಇಂದ್ರಿಯ ಶರಣಾದಿಗಳಿಗೆ ,ಸಚ್ಚಿದಾನಂದ ಸ್ವರೂಪ, ಚೈತನ್ಯ ಸ್ವರೂಪ, ನಿತ್ಯ ಪರಿಪೂರ್ಣ

Back To Top