ಅಂಕಣ ಸಂಗಾತಿ
ಪ್ರಸ್ತುತ
ಅಂಚೆಯ ಹಂಚುವವರಿಗೆ ಧನ್ಯವಾದಗಳ ಗೌರವ
ಅಂಕಣ ಸಂಗಾತಿ
ಪ್ರಸ್ತುತ
ಪ್ರಯೋಗ
ಅಂಕಣ ಸಂಗಾತಿ
ಪ್ರಸ್ತುತ
ಕನ್ನಡಕದ ಕಥೆ ಮತ್ತು ವಾಗ್ದಾನ
ಅಂಕಣ ಸಂಗಾತಿ
ಪ್ರಸ್ತುತ
ಗಣೇಶೋತ್ಸವ
ಅಂಕಣ ಸಂಗಾತಿ
ಪ್ರಸ್ತುತ
ಬೆಂದಕಾಳೂರ ಬದುಕು
ಅಂಕಣ ಸಂಗಾತಿ ಪ್ರಸ್ತುತ ಆಚರಣೆ ಅರ್ಥಪೂರ್ಣವಾಗಿರಲಿ ಆಚರಣೆ ಅರ್ಥಪೂರ್ಣವಾಗಿರಲಿ ಇನ್ನೇನು ಬಹುತೇಕ ಈ ಸಲದ ಪ೦ಚವಾಣಿ ತಲುಪಿದ ಒಂದೆರಡು ದಿನಗಳಲ್ಲೆ ನಾಗರ ಪಂಚಮಿ ಬ೦ದೇ ಬಿಡ್ತು , ಈ ಮಾಸದಲ್ಲಿ ಎಲ್ಲಾ ಹೆಣ್ಣುಮಕ್ಕಳು ಅತ್ಯಂತ ಸಡಗರದಿಂದ ಒಂದಾಗಿ ನಾಗರಕಲ್ಲು ಅರಸಿಕೊ೦ಡು ಹೋಗಿ ಅಳ್ಳಿಟ್ಟು, ಎಳ್ಳು ಚಿಗಳಿ ,ತಂಬಿಟ್ಟು , ಸಜ್ಜಿ ರೊಟ್ಟಿ . ಕಡ್ಲೆ ಕಾಳು , ಅಳ್ಳು ಎಲ್ಲವನ್ನೂ ಮಕ್ಕಳು ಮುಟ್ಟದಂತೆ ಶುಧ್ಧಿಯಿಂದ ಮಾಡಿಕೊಂಡು ತಲೆ ಸ್ನಾನ ಮಾಡಿ ಹೊಸ ಸೀರೆ ಉಟ್ಟುಕೊಂಡು ಮಕ್ಕಳೊಂದಿಗೆ ಹೋಗಿ […]
ಅಂಕಣ ಸಂಗಾತಿ ಪ್ರಸ್ತುತ ಪರೋಪಕಾರದ ಜೊತೆಗೆ. ದಾನ ,ದಯೆ , ಕ್ಷಮೆಗಳಂತೆ ಪರೋಪಕಾರವೂ ಒಂದು ದೈವೀಗುಣ . ಮತ್ತು ಅಪರೂಪದ ಗುಣ . ಇದು ಅನುವಂಶೀಯವೂ ಹೌದು ,ಅನುಕರಣೀಯವೂ ಹೌದು . ಹಾಗಂತ ತನ್ನ ಮನೆ ಸಂಬಂಧಗಳ ಕಡೆಗಣಿಸಿ (ಬದಿಗೊತ್ತಿ )ಇತರರಿಗೆ ಉಪಕಾರ ಮಾಡುವುದು ಅತಿರೇಕವೆನಿಸೀತು . ಹಿರಿಯರು ಹೇಳಿಲ್ಲವೇ ?“ ಮನೆ ಗೆದ್ದು ಮಾರು ಗೆದೆ ಅಂತ”. ತನ್ನ ಮಗುವ ಎತ್ತಿ ಆಡಿಸಿ ಮುದ್ದು ಮಾಡಲು ಸಮಯವಿಲ್ಲ, ಮಕ್ಕಳ ಕಲ್ಯಾಣ , ಅಭಿವೃದ್ಧಿ ಮಾಡುತ್ತಾ ಮಕ್ಕಳು […]
ಸೆಲೆಬ್ರೆಟಿಗಳು ಮತ್ತು…
ಅಂಕಣ ಸಂಗಾತಿ ಪ್ರಸ್ತುತ ಸೆಲೆಬ್ರೆಟಿಗಳು ಮತ್ತು… ಆಕೆಗೆ ರವಿ ಬೆಳೆಗೆರೆ ರೈಟಿಂಗ್ ಸ್ಟೆöÊಲ್ ಇಷ್ಟ . ಅವನಿಗೆ ಪುನೀತ್ ಫೈಟಿಂಗ್ ಇಷ್ಟ. ಹೀಗೆ ಒಬ್ಬೊಬ್ಬರಿಗೆ (ಒಬ್ಬೊಬ್ಬರು) ಒಂದೊಂದು ಮಾಡೆಲ್ (ಆದರ್ಶ/ಮಾದರಿ)ಯಾಗಿರುತ್ತಾರೆ . ಮಾತು , ನಗು , ವ್ಯಕ್ತಿತ್ವ, ಬದುಕು ಹೀಗೆ, ಹ್ಞಾಂ! ಈಗ ನನಗೊಂದು ಮಾತು ನೆನಪಾಗುತ್ತಿದೆ ,”ಕನಸು ಕಾಣಲುಧೈರ್ಯ ಬೇಕು .” ಮೊನ್ನೆ ನಿರಾಣಿ ಸರ್ ಟಿ ವಿ ಸಂದರ್ಶನದಲ್ಲಿ ಹೇಳಿದ್ರು. “ ನಾನು ಕುಟುಂಬದವರೊಂದಿಗೆಒಮ್ಮೆ ಮೈಸೂರುದಸರೆಗೆ ಹೋಗಿದ್ದೆ . ಆಗ ದಸರೆಯನ್ನು […]
ಅಂಕಣ ಸಂಗಾತಿ
ಪ್ರಸ್ತುತ
ಹೂವು ಮತ್ತು ನಾವು
ಪ್ರಸ್ತುತ
ಅಂಕಣ ಸಂಗಾತಿ
ಪ್ರಸ್ತುತ
ನಿಂಗಮ್ಮ ಬಾವಿಕಟ್ಟೆ