Day: October 24, 2024

‘ಅಲ್ಲಿ ಮನೆಮನೆಯಲ್ಲಿ’ ಮದ್ಯಾಹ್ನದ ಮಂಪರಿನಲ್ಲೊಂದು ಲಹರಿ ಪ್ರೇಮಾ ಟಿ ಎಂ ಆರ್ ಅವರಿಂದ

‘ಅಲ್ಲಿ ಮನೆಮನೆಯಲ್ಲಿ’ ಮದ್ಯಾಹ್ನದ ಮಂಪರಿನಲ್ಲೊಂದು ಲಹರಿ ಪ್ರೇಮಾ ಟಿ ಎಂ ಆರ್ ಅವರಿಂದ

ಮಧ್ಯಮ ವರ್ಗದ ಬದುಕೇ ಹಾಗೆ ಇಲ್ಲಿ ಮುಟ್ಟಿದ್ರೆ ಅಲ್ಲಿ ಮುಟ್ಟೋದಿಲ್ಲ.. ಅಲ್ಲಿ ಮುಟ್ಟಿದ್ರೆ ಇಲ್ಲಿ ಮುಟ್ಟೋದಿಲ್ಲಿ… ಬರೀ ಕಂಡವರೆದುರಿಗೆ ಶೋಕಿ ಮಾಡಿದ್ದೇ ಬಂತು.

ದೈನಂದಿನ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
ವೀಣಾವಾಣಿ
ಹೆಣ್ಣು ಮಕ್ಕಳು ಮತ್ತು ತಂದೆ ತಾಯಿ

ಸದಾ ತನ್ನ ಅಸ್ತಿತ್ವಕ್ಕಾಗಿ ಹೋರಾಡುವ ಹೆಣ್ಣು ಮಕ್ಕಳು ತಮ್ಮ ಪ್ರೀತಿ ಮತ್ತು ಕಾಳಜಿಯ ಮೂಲಕ ತಂದೆ ತಾಯಿಯ ಮನಕ್ಕೆ ಹತ್ತಿರವಾಗುವರು. ಅದೆಷ್ಟೇ ಕಟ್ಟುನಿಟ್ಟಾದ ತಂದೆಯಾದರೂ ಮಗಳಿಗೆ ಕರಗಲೇಬೇಕು.

ಸಾವಿಲ್ಲದ ಶರಣರು ಮಾಲಿಕೆ-‘ಕನ್ನಡ ಸಾಹಿತ್ಯದ ವಿಶಿಷ್ಟ ವಿದ್ವಾಂಸ, ಕವಿ, ಪ್ರೊ. ಎಲ್ ಬಸವರಾಜು’ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು ಮಾಲಿಕೆ-‘ಕನ್ನಡ ಸಾಹಿತ್ಯದ ವಿಶಿಷ್ಟ ವಿದ್ವಾಂಸ, ಕವಿ, ಪ್ರೊ. ಎಲ್ ಬಸವರಾಜು’ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ
ಜಾತ್ಯತೀತತೆಯ ಬದ್ಧತೆ ಮತ್ತು ಕನ್ನಡದ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಸಂರಕ್ಷಿಸುವ ಮತ್ತು ಪ್ರಸ್ತುತಪಡಿಸುವ ಸಮರ್ಪಣೆಯಿಂದ ಅವರ ವಿಧಾನವು ನಿರೂಪಿಸಲ್ಪಟ್ಟಿದೆ.

ಗೀತಾ ಅಂಚಿ ಅವರ ಕವಿತೆ-ಚಿರ ಯೌವ್ವನ”

ಗೀತಾ ಅಂಚಿ ಅವರ ಕವಿತೆ-ಚಿರ ಯೌವ್ವನ”
ಮಾಸದಲಿ ಮರೆಯದೆ
ಬರುವ ನಗುಮೊಗವನ್ನ
ಹೊದ್ದ ಮಧುಮಗನಿಗೆ
ಸ್ವಾಗತದ ಸಿಧ್ಧತೆ ಸದ್ದಿಲ್ಲದೇ

Back To Top