Day: October 28, 2024

ಕಾವ್ಯಯಾನ

ಅಂಬಾದಾಸ ವಡೆ ಅವರ ಕವಿತೆ-ಬಯಲು

ಅಂಬಾದಾಸ ವಡೆ ಅವರ ಕವಿತೆ-ಬಯಲು
ಅಂತರದ ಚುಂಗು ಹಿಗ್ಗಿಸುತ
ಕಟ್ಟಿದೆ ತಬ್ಬಿದ ಕೈಗಳಿಗೆ
ನಿಶ್ಯಬ್ಧತೆಯ ಗೂಡು !

Read More
ಕಾವ್ಯಯಾನ

ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಬಾಳಯಾನದ ಭಾವಗಾನ.!

ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ-ಬಾಳಯಾನದ ಭಾವಗಾನ.!

ಪ್ರತಿಕ್ಷಣವೂ ವಿಧಾತನಿತ್ತ ಪಾಲಿನ ಪಂಚಾಮೃತ
ಆರಾಧಿಸುತ ನಮ್ಮದಾಗಿಸಿಕೊಳ್ಳಬೇಕು ಆದ್ಯಂತ
ಅವಿಸ್ಮರಣೀಯವಾಗುವಂತೆ ಬಾಳಿನ ಪರ್ಯಂತ
ಬೆಳಕಾಗುತ ಬೆಳಗಬೇಕು ಹೃನ್ಮನಗಳ ದಿಗ್ಧಿಗಂತ

Read More
ಕಾವ್ಯಯಾನ

ವ್ಯಾಸ ಜೋಶಿ ಅವರ ಕವಿತೆ-ಶ್ರದ್ಧಾಂಜಲಿ_(ಮಾತೆಗೆ ಅಶ್ರುತರ್ಪಣ)

ಕಾವ್ಯ ಸಂಗಾತಿ

ವ್ಯಾಸ ಜೋಶಿ

ಶ್ರದ್ಧಾಂಜಲಿ_

(ಮಾತೆಗೆ ಅಶ್ರುತರ್ಪಣ

ಋಣಮುಕ್ತಳು ನೀನು.
ನಿನಗೆ ಬರೀ ತಿಲ ತರ್ಪಣ
ಭರಿಸಲಾರೆ ನಿನ್ನ ಋಣ

Read More
ಅಂಕಣ
ಅರಿವಿನ ಹರಿವು

ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್

ಶಿಕ್ಷಣ ನೀಡುವ ಕೇಂದ್ರಗಳು’,ಅಕ್ಷರ‌’ ಜ್ಞಾನದ ಅಕ್ಷಯ ಪಾತ್ರಗಳಾಗಬೇಕೆ?, ಪ್ರತಿಭಾವಂತರ ಹಣೆಬರಹ ಕಿತ್ತು ತಿನ್ನುವ ರಕ್ತಬೀಜಾಸುರಗಳಾಗಿ,ಹಣ ದೋಚುವ ( ಡೋನೆಶನ್) ಪಡೆಯುವ ಮೂಲಕ ಬಹುಪಾಲು ಬಡವರಿಗೆ ಕೈಗೆಟುಕುವ ಬೆಲೆಯಲ್ಲಿ ಶಿಕ್ಷಣ ಸಿಗದೆ ವಂಚಿತರಾಗಿ ಬದುಕುವಂತಹ ಸಮಯವೆಂದರೆ ತಪ್ಪಿಲ್ಲ!.

Read More