Category: ಕಾವ್ಯಯಾನ

ಕಾವ್ಯಯಾನ

ಗಣೇಶ್ ವಂದಗದ್ದೆ ಅವರ ಕವಿತೆ-‘ವಸಂತದ ಚೆಲುವೆ’

ಗಣೇಶ್ ವಂದಗದ್ದೆ ಅವರ ಕವಿತೆ-‘ವಸಂತದ ಚೆಲುವೆ’
ದೇವ ಕನ್ನಿಕೆಯೋರ್ವಳು ಎದುರಿಗೆ ಬಂದಳು
ಆದರಿಸಿ ಉಪಚರಿಸಿ ನನ್ನ ಸ್ವಾಗತಿಸುತಲವಳು
ಕಿಂಚಿತ್ತು ಯೋಚಿಸದೆ ಮನೆಗೆ ಕರೆದೊಯ್ದಳು

ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-‘ಯಾಕೀ ಯುದ್ಧ’

ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-‘ಯಾಕೀ ಯುದ್ಧ’
ರಾಕೆಟ್ಟಿನ ದಾಳಿ
ಟ್ಯಾಂಕರ್ ಗಳ ಆರ್ಭಟ
ಉಗುಳುತ್ತಿವೆ ಬೆಂಕಿ

ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ಸಾಕ್ಷಿ

ಶೋಭಾ ಮಲ್ಲಿಕಾರ್ಜುನ್ ಅವರ ಕವಿತೆ-ಸಾಕ್ಷಿ
ಬಚ್ಚಿಟ್ಟ ನೋವುಗಳ ಬಿಚ್ಚಿಟ್ಟು ಸಂಭ್ರಮಿಸಿ
ಉಸಿರ ಉಸಿರಲಿ ಬೆರೆಸಿ ಕರುಳ ಬಳ್ಳಿಯ ಭುವಿಗಿಳಿಸಿ

ಡಾ.ಶಶಿಕಾಂತ್ ಪಟ್ಟಣರಾಮದುರ್ಗಕವಿತೆ ‘ಭಗತನ ಹುಟ್ಟು’

ಡಾ.ಶಶಿಕಾಂತ್ ಪಟ್ಟಣರಾಮದುರ್ಗಕವಿತೆ ‘ಭಗತನ ಹುಟ್ಟು’
ಹುತಾತ್ಮನಾಗಲೆಂದೇ
ಹುಟ್ಟಿ ಬಂದ
ಎಳೆಯತನದಲಿ
ಎದೆಯಲ್ಲಿ ಬಿದ್ದ
ಕ್ರಾಂತಿ ಬೀಜ ಬೆಳೆದು

ಮನ್ಸೂರ್ ಮೂಲ್ಕಿ ಅವರ ಕವಿತೆ-ನೆರಳು

ಮನ್ಸೂರ್ ಮೂಲ್ಕಿ ಅವರ ಕವಿತೆ-ನೆರಳು

ನನಗೆ ನೀಡಿದ ಸಲುಗೆ
ಬೇಡ ಎನ್ನಲೇಕೆ ಎನಗೆ
ಆ ನಿನ್ನ ನಗುವಿನ ಹೊಗೆ

ಮಧು ಕಾರಗಿ ಅವರ ಕವಿತೆ-ಸಿಟಿಬಸ್

ಮಧು ಕಾರಗಿ ಅವರ ಕವಿತೆ-ಸಿಟಿಬಸ್
ಆಫೀಸಿಗೆ ,ಕಾಲೇಜಿಗೆ, ಶಾಲೆಗೆ
ಮತ್ತೆಲ್ಲಿಗೋ
ಹೋಗುವವರಿಲ್ಲ ಹತ್ತುತ್ತಾರೆ
ಇವಳೊಂದಿಗೆ ದೌಡಾಯಿಸಿ

ಹಮೀದಾ ಬೇಗಂ ದೇಸಾಯಿ ಅವರ ಗಜಲ್

ಹಮೀದಾ ಬೇಗಂ ದೇಸಾಯಿ ಅವರ ಗಜಲ್

ಪಾರಿಜಾತದ ಹೂಗಳೆಲ್ಲ ಉದುರಿ ಚಿತ್ತಾರ ಮೂಡಿಸಿವೆ ಅಂಗಳದಲಿ
ಮರಳಿ ಗೂಡಿಗೆ ಬರುತಿವೆ ಹಕ್ಕಿಗಳು ಚಂದದಿ ಗುಂಪಾಗಿ ಬರಲಿಲ್ಲ ಅವನು

‘ಅನುಬಂಧ’ ಗಾಯತ್ರಿ ಎಸ್ ಕೆ ಅವರ ಹೊಸ ಕವಿತೆ

‘ಅನುಬಂಧ’ ಗಾಯತ್ರಿ ಎಸ್ ಕೆ ಅವರ ಹೊಸ ಕವಿತೆ
ಪ್ರೀತಿಸುವ ಅಕ್ಷರಗಳು
ಪ್ರೇಮಿಸುವ ಬರಹಗಳು
ಪಟ್ಟನೆ ಮಾತುಗಳು

ನಾಗರಾಜ ಜಿ. ಎನ್. ಬಾಡರವರಕವಿತೆ-ಸಾರ್ಥಕತೆ

ನಾಗರಾಜ ಜಿ. ಎನ್. ಬಾಡರವರಕವಿತೆ-ಸಾರ್ಥಕತೆ
ಕ್ಷಣಿಕ ಬದುಕಲ್ಲಿ ಜಗವನ್ನ ಬೆಳಗುವುದು
ತನ್ನ ಇರುವಿಕೆಯ ಎಲ್ಲೆಡೆಯು ತೋರುವುದು
ಬೆಳಕನ್ನು ಬೀರುತ್ತ ತನ್ನತ್ತ ಸೆಳೆಯುವುದು

Back To Top