ಡಾ.ಶಶಿಕಾಂತ.ಪಟ್ಟಣ ಪೂನಾಅವರ ಕವಿತೆ-ಮಳೆ ಮತ್ತು ಅವಳು
ಕಾವ್ಯ ಸಂಗಾತಿ
ಡಾ.ಶಶಿಕಾಂತ.ಪಟ್ಟಣ ಪೂನಾಅವರ ಕವಿತೆ-
ಮಳೆ ಮತ್ತು ಅವಳು
ಮುಗಿಲ ಕಾಯ್ದು ಮೋಡ ಬಿಚ್ಚಿ
ನೆಲ ತಣಿಸಿ ಹಸಿಯುಣಿಸುವ ರಭಸ
ಜಡೆಯ ಬಿಚ್ಚಿ ಮುಗುಳುನಗೆ
ಲೀಲಾಕುಮಾರಿ ತೊಡಿಕಾನ ಅವರ ಕವಿತೆ-ಮಗಳೆಂದರೆ ಅಷ್ಟೇ..ಸಾಕೇ?
ಕಾವ್ಯ ಸಂಗಾತಿ
ಲೀಲಾಕುಮಾರಿ ತೊಡಿಕಾನ
ಮಗಳೆಂದರೆ ಅಷ್ಟೇ..ಸಾಕೇ?
ಮೆತ್ತಿಕೊಂಡಿದ್ದು ನೆತ್ತರಲ್ಲ
ಆಕೆ ಬದುಕಿಗೆ ಬಳಿದ ಬಣ್ಣ
ಅದರಲ್ಲೇ ಸಂಭ್ರಮದ ಜಳಕ
ಹಮೀದಾಬೇಗಂ ದೇಸಾಯಿ ಅವರ ಗಜಲ್
ಕಾವ್ಯ ಸಂಗಾತಿ
ಹಮೀದಾಬೇಗಂ ದೇಸಾಯಿ
ಗಜಲ್
ಆಯುಷ್ಯದ ತಿರುಗಣಿಯಲಿ ಸಿಲುಕಿರುವೆ ಅರಿಯದೆ ಗೊತ್ತೇ
ತಡಬಡಿಸಿ ತಳಮಳಿಸಿದರೂ ಅಂಜುತ ಬದುಕಲಾರೆ ರಿವಾಜುಗಳೇ
ಸುಧಾ ಪಾಟೀಲ ಅವರ ಕವಿತೆ ಗೆಳೆತನವೆಂದರೆ
ಕಾವ್ಯ ಸಂಗಾತಿ
ಸುಧಾ ಪಾಟೀಲ
ಗೆಳೆತನವೆಂದರೆ
ನಿಲ್ಲುವ ಅದ್ಭುತ ಸಂಬಂಧ
ಅದಕೇನು ಹೆಸರು ಇರಬೇಕೆಂದಿಲ್ಲ
ಎಂ. ಬಿ. ಸಂತೋಷ್ ಅವರ ಕವಿತೆ-ಸಮಾಧಾನ
ಕಾವ್ಯ ಸಂಗಾತಿ
ಎಂ. ಬಿ. ಸಂತೋಷ್
ಸಮಾಧಾನ
ನೋಡಲೇ ಇಲ್ಲ
ಅವಳೆದೆಯ ಪ್ರೀತಿ ಕುಂಡದಲಿ
ಕೊನೆಗೂ ನಾ ಹೂವಾಗಿ
ಲೀಲಾಕುಮಾರಿ ತೊಡಿಕಾನ ಅವರ ಕವಿತೆ- ಕಾಣದ ಗಾಯಗಳು.
ಕಾವ್ಯ ಸಂಗಾತಿ
ಲೀಲಾಕುಮಾರಿ ತೊಡಿಕಾನ
ಕಾಣದ ಗಾಯಗಳು.
ಹೃದಯಾಳಕ್ಕಿಳಿದ ಬೇರುಗಳ
ಕಿತ್ತೆಸೆಯುವ ನೋವು ಸಲೀಸಲ್ಲ
ಹನಿಬಿಂದು ಅವರ ಭಾವಗೀತೆ – ಭಾರತಿಗೆ
ಕಾವ್ಯ ಸಂಗಾತಿ
ಹನಿಬಿಂದು ಅವರ ಭಾವಗೀತೆ –
ಭಾರತಿಗೆ
ಪ್ರೀತಿ ಹೆಚ್ಚಲು ಕೋರುವೆ
ಸ್ಪೂರ್ತಿ ಬದುಕನು ನೀಡು ಎನುತಲಿ
ರಾತ್ರಿ ಹಗಲು ಸ್ತುತಿಸುವೆ//
ಎಚ್ ಗೋಪಾಲಕೃಷ್ಣ ಅವರ ಕವಿತೆ-“ಜಗತ್ತಿಗೊಬ್ಬ ಮಹಾತ್ಮ”
ಕಾವ್ಯ ಸಂಗಾತಿ
ಎಚ್ ಗೋಪಾಲಕೃಷ್ಣ
“ಜಗತ್ತಿಗೊಬ್ಬ ಮಹಾತ್ಮ”
ಆದರೂ ಅವರವರ ಭಾವಕೆ ಭಕುತಿಗೆ
ಹುಟ್ಟಿದ ಹಬ್ಬಗಳು ಹೊಸ ಬಟ್ಟೆ ಹೊಸ
ಸೂಟು ಜರತಾರಿ ಲಂಗ ರೇಷ್ಮೆ
ಸತೀಶ್ ಬಿಳಿಯೂರು ಅವರ ಕವಿತೆ-ಅವಳ ಆಸೆ
ಕಾವ್ಯ ಸಂಗಾತಿ
ಸತೀಶ್ ಬಿಳಿಯೂರು
ಅವಳ ಆಸೆ
ದೇವರು ಮಡಿಲಿಗಿಟ್ಟಿರುವ ಕರುಳ ಕುಡಿ
ಸಂತಸಗೊಂಡರು ಅಪ್ಪ ಅಮ್ಮ ನೋಡಿ
ವಿದ್ಯಾಶ್ರೀ ಅಡೂರ್ ಅವರ ಕವಿತೆ-ತವರೂರ ದಾರಿ
ಕಾವ್ಯ ಸಂಗಾತಿ
ವಿದ್ಯಾಶ್ರೀ ಅಡೂರ್
ತವರೂರ ದಾರಿ
ನಾಕವನೂ ನಾಚಿಸಿದೆ ತಳೆದು ಸೊಬಗು..
ಪುಟ್ಟ ಹೆಜ್ಜೆಯ ಕುರುಹುಮಾಸಿಲ್ಲ ಅಲ್ಲಿನ್ನೂ
ನಾನು ನಾನಾಗಿಯೇ ಮೆರೆದಿದ್ದ ಮೆರುಗು.