Category: ಕಾವ್ಯಯಾನ

ಕಾವ್ಯಯಾನ

ಹಮೀದಾ ಬೇಗಂ ದೇಸಾಯಿ ಅವರ ಗಜಲ್

ಹಮೀದಾ ಬೇಗಂ ದೇಸಾಯಿ ಅವರ ಗಜಲ್

ಅರಳಿದ ಪಾರಿಜಾತಗಳ ಆಯ್ದು ತಂದಿದ್ದೆ ಜತನದಿಂದ ನಿನಗಾಗಿ
ಕಂಬನಿಯಿಂದ ತೊಯ್ದ ಕದಪು ಕರೆಯಾಗಿದೆ ಏನು ಮಾಡಲಿ

ಅಶ್ಫಾಕ್ ಪೀರಜಾದೆ ಅವರ ಕವಿತೆ-ಮರೆಯುವುದೆಂದರೆ….

ಅಶ್ಫಾಕ್ ಪೀರಜಾದೆ ಅವರ ಕವಿತೆ-ಮರೆಯುವುದೆಂದರೆ….
ಮರೆತೆನೆಂದರೂ ಮರೆಯಲಾರದಂಥದ್ದು
ಮರೆಯುವುದೆಂದರೆ
ಒಂದರ್ಥದಲ್ಲಿ ನೆನಪಿಸಿಕೊಳ್ಳುವುದೇ ಇರಬಹುದು

ಲಲಿತಾ ಕ್ಯಾಸನ್ನವರ ಅವರ ಕವಿತೆ-ಸುಪ್ತ ಭಾವ

ಲಲಿತಾ ಕ್ಯಾಸನ್ನವರ ಅವರ ಕವಿತೆ-ಸುಪ್ತ ಭಾವ
ಉಟ್ಟಿರುವ ಸೀರೆಯಲು
ಶುಭ್ರತೆಯು ಸೂಸುತಿರಲು
ಮನಸಿನ ಭಾವನೆಗೆ ಸೋಕಿದ

ಕಾವ್ಯ ಸುಧೆ(ರೇಖಾ)ಕವಿತೆ’ಕಲ್ಪನೆಯ ಕಡಲು’

ಕಾವ್ಯ ಸುಧೆ(ರೇಖಾ)ಕವಿತೆ’ಕಲ್ಪನೆಯ ಕಡಲು’
ಕನಸಿನ ಸೆರೆಯಲ್ಲಿ ಬಲೆ ನೇಯ್ದು
ತೀರದ ಭ್ರಮೆಯ ಸುಳಿಯಲ್ಲಿ ಮೀಯಿಸಿ

ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಅವರ ಕವಿತೆ,’ನಮ್ಮೂರು ನವಿಲoಗೆ..’

ಕಟ್ಟೆ ಎಂ ಎಸ್ ಕೃಷ್ಣಸ್ವಾಮಿ ಅವರ ಕವಿತೆ,’ನಮ್ಮೂರು ನವಿಲoಗೆ..’

ಬೆಳೆದ ಧಾನ್ಯದ ರಾಶಿಯ ಮಾಡಿ
ಭೂತಾಯಿಗೆ ಹಾಡಿ ನಮಿಸೋಣ../

ಎ.ಎನ್.ರಮೇಶ್.ಗುಬ್ಬಿ ಕವಿತೆ,ವಿವಾಹೋತ್ತರ ಅವಾಂತರ.!

ಎ.ಎನ್.ರಮೇಶ್.ಗುಬ್ಬಿ ಕವಿತೆ,ವಿವಾಹೋತ್ತರ ಅವಾಂತರ.!
ಕಳೆಗಟ್ಟಿದ್ದ ಗಂಡನ ತಲೆ
ಇಂದು ಕೂದಲುದುರಿ
ಪೂರ್ಣ ಬಟಾಬಯಲು.!

ಹನಮಂತ ಸೋಮನಕಟ್ಟಿ ಅವರ ಕವಿತೆಬನ್ನಿ ಬಂಗಾರವಾಗದು

ಹನಮಂತ ಸೋಮನಕಟ್ಟಿ ಅವರ ಕವಿತೆಬನ್ನಿ ಬಂಗಾರವಾಗದು
ಬನ್ನಿಯ ಜೊತೆಗಿದ್ದ ಮುಳ್ಳು
ಇರುವ ಬಂಧುತ್ವ ಗಟ್ಟಿಗೊಳಿಸುವುದು
ನೋವುಕೂಡ ನಲಿವನ್ನು ಹಂಚಬಹುದು

ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಕವಿತೆ-‘ನಿನ್ನ ಗುಲಾಬಿ ಪಾದಗಳ ಗುರುತು’

ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಕವಿತೆ-‘ನಿನ್ನ ಗುಲಾಬಿ ಪಾದಗಳ ಗುರುತು’
ನಿನ್ನ ಮೃದು ಗುಲಾಬಿ ಪಾದಗಳ ಗುರುತು ಅಳಿಸದಂತೆ;
ನಿನ್ನ ಜಡೆಯಿಂದ ಜಾರಿಬಿದ್ದ ನಾ ಮುಡಿಸಿದ್ದ
ಸಂಪಿಗೆ ಹೂಗಳ ಎಸಳುಗಳು ಬಾಡದಂತೆ;

ನಾಗಪ್ಪ ಸಿ ಬಡ್ಡಿ ಅವರ ಕವಿತೆ-ದೂರು ನೀಡಬೇಕಾಗಿದೆ !

ನಾಗಪ್ಪ ಸಿ ಬಡ್ಡಿ ಅವರ ಕವಿತೆ-ದೂರು ನೀಡಬೇಕಾಗಿದೆ !
ಅಧಿಕಾರದ ಅಹಂನಲ್ಲಿರವವರ,
ದುಡ್ಡಿನ ದರ್ಪ ತೋರುವವರ

ಸುಮಶ್ರೀನಿವಾಸ್ ಅವರ ಕವಿತೆ-ಬೆಳದಿಂಗಳ ನಗೆ

ಸುಮಶ್ರೀನಿವಾಸ್ ಅವರ ಕವಿತೆ-ಬೆಳದಿಂಗಳ ನಗೆ
ನಿರ್ಮಲ ನಗೆಬೀರಿದ
ಚಂದ್ರಮನ ದಿಟ್ಟಿಸಿ
ಒಲವಾದ ನೆನಪಿಗೆ

Back To Top