ಅಮ್ಮ
ಧರಣಿಯೊಳಗೆ
ವರವುನೀನು
ಮೆರೆದುಮೆರೆದುಸ್ಮರಿಸುವೆ
ಶಿರವಬಾಗಿ
ಗಜಲ್
ಈ ದೇಹಕೆ ಅವಳೇ ಉಸಿರೆಂಬ ಭ್ರಮೆಯಲಿ ಮುಳುಗಿದ್ದೆ
ಒಲವ ರಸಪಾಕ ಉಣಿಸಿದರೂ ಪ್ರೀತಿಸಲಿಲ್ಲ ಅವಳು
ಚೆಂಬೆಳಗಿನ ಪೇಯ
ಬೆರಳುಗಳು ತವಕಿಸುವ ಅಧರದ
ಅಬ್ಬರಕೆ ಮೆಲ್ಲನೇ ಸೋಕಿಸುತ
ಜೋಗುಳ ಹಾಡಿದಂತೆ ಗುಟುಕಿಸುತ
ನಾನು ನಿನ್ನ ಉಸಿರಾಡುತ್ತಿದ್ದೇನೆ
ನೀನಲ್ಲಿ ಕುದಿಯವ ಸಾರಿಗೆ ಉಪ್ಪುಹಾಕಿ , ಕುದಿಬಿಂದುವಿನತ್ತ ದೃಷ್ಟಿ ನೆಟ್ಟಿರುವೆ
ಗಜಲ್
ಗಾಯವಿನ್ನೂ ಹಾಗೇ ಇದೆ ಮತ್ತೇಕೆ ಬರೆ ಎಳೆವೆ
ದಯೆ ತೋರುವ ಒಲುಮೆಯನ್ನೇ ಮರೆಯುತ್ತಿರುವೆಯಾ ದೇವಾ
ಸಾವಿನ ಲೆಕ್ಕಾಚಾರ
ಇಲ್ಲೆಲ್ಲೋ ಮದ್ದುಗಳಿಗಾಗಿ
ಅಲ್ಲೆಲ್ಲೋ ಗಾದಿಗಳಿಗಾಗಿ
ಬೇಕೆನಿಸಿದೆ ಏಕಾಂತ
ಮಾತಾಗಿ ಪ್ರಕಟವಾಗದ ಭಾವಗಳು
ಅಜ್ಞಾತವಾಗಿ ಮೌನದಲ್ಲಿರ ಬಯಸಿವೆ
ರಾಧೆ.
ಹಗುರಾದಮೇಲೆ ನೆಲದುಳಿದ
ಕೆಸರ ತೋರಿ ಮರೆಯಾಯಿತು
ಭಾವದೆಳೆ
ಕನಸು ಕರಗಿದ ಮೇಲೂ
ಉಳಿದುಕೊಳ್ಳುವ ಕನವರಿಕೆ
ರಾಧೆಯ ಭಾವತಲ್ಲಣ
ರಾಧೆಯ ಭಾವತಲ್ಲಣ ಚಂದನ ಜಿ ಪಿ ನೆನಪಿದೆಯಾ ಕೃಷ್ಣಾ.. ಲಲಿತೆ ಏನನ್ನುತಿದ್ದಳು ಎಂದುನೀನು ನನಗೆ ಸಿಕ್ಕಿದ್ದು ಮಣ್ಣಲ್ಲಿ ಸಿಕ್ಕ ಮಾಣಿಕ್ಯವಂತೆ ಬೃಂದಾವನದ ಹೊನ್ನ ಹೂವಂತೆಯಾರಿಗೂ ಎಟುಕದ ಭಾಗ್ಯವಂತೆನನ್ನ ಏಳೇಳು ಜನ್ಮದ ಪುಣ್ಯವಂತೆ ಕೃಷ್ಣಾ..ಸ್ಮೃತಿ ಪಟಲದಲ್ಲಿ ನಿನ್ನ ನೆನಪೆಲ್ಲವೂ ಸ್ಪುಟ-ನಿಚ್ಚಳ ನೀ ನನ್ನ ಅರಿತಂತೆ ಅರಿತು ನನ್ನ ಬೆರೆತಂತೆ ಒಮ್ಮೇಲೆ ನನ್ನ ತೊರೆದಂತೆ ತೊರೆದು ನನ್ನ ಮರೆತಂತೆ ಮರೆತವನ ನಾ ನೆನೆದಂತೆ ನೆನೆನೆನೆದು ಅತ್ತಂತೆ ಕೇಳುತ್ತಿರುವೆಯ ಕೃಷ್ಣಾ..ವಿಶಾಖ ಏನೆಂದಳು ಗೊತ್ತೆ ನೀನು ನನ್ನಿಂದ ದೂರಾದದ್ದು ಪೂರ್ವ ಜನ್ಮದ ನನ್ನ ಪಾಪವಂತೆ ನಾನು ನತದೃಷ್ಠೆಯಂತೆ ನಿನ್ನ ಪ್ರೇಮ ಪೂಜೆಗೆ ಹೂವಾಗಿ ಭಾಮಾ ರುಕ್ಮಿಣಿಯರು ಇಹರಂತೆಅವರ ರತ್ನಾಭರಣಗಳ ಮೆರುಗಲ್ಲಿ ನನ್ನ ಹೂವಾಭರಣಗಳು ಬಡವಂತೆ ನಾನು ಬೃಂದಾವನದ […]