Category: ಕಾವ್ಯಯಾನ
ಕಾವ್ಯಯಾನ
ಬೆಳಕು ಹೊಳೆಯಿತು
ಅವಳ ಬಳಿ ಬಂದೆ ಮಾತಾಡಿ ಸಂತೈಸಿ ತಲೆನೇವರಿಸಿ ಕಳಿಸಿಕೊಟ್ಟಳು
ಧರೆಯ ಮಳೆ
ಅಲೆಗಳನ್ನು ಹುಟ್ಟಿಸುತ್ತ ಸುರಿಯುತ್ತ ನದಿಗಳ ಸೇರಿ ತೀರಗಳನ್ನು ಕೋಚ್ಚುತ್ತಿದೆ
ಶೃಂಗಾರ ಸತ್ಯ !
ಉನ್ಮಾದಲಿ ಲೊಚಗುಟ್ಟುವ ಹಲ್ಲಿ ಮನ ಬೆಂಕಿ ಸಂಕಟ ವಾಸದ ಆಲಯ ಉದರ ಈ ಎಲ್ಲವನ್ನು ನಿಗ್ರಹಿಸುವ ಅಂಕುಶಾತ್ಮ
ಬಹು ಕಾಫಿಯಾ ಗಜಲ್
ಮರೆಯಾದ ಪ್ರೇಮವು ಜಿನುಗುವುದು ನೀ ಬಳಿಯಿದ್ದರೆ ಮೋಹನ ಸತ್ತುಹೋದ ಭಾವವು ಉಸಿರಾಡುವುದು ನೀ ಬಳಿಯಿದ್ದರೆ ಮೋಹನ
ಹೆದ್ದಾರಿಯ ಸೆರಗಿನ ಮೇಲೆ
ಅವಳ ಕೂಗಿನ ಏರಿಳಿತ ಮೌನದ ಸಂಕೇತ ನೋಡುತ್ತಿದ್ದರಂತೆ