Category: ಕಾವ್ಯಯಾನ

ಕಾವ್ಯಯಾನ

ಕಾವ್ಯ ಸುಧೆ. ( ರೇಖಾ )ಅವರಕವಿತೆ- ಅವನಿಲ್ಲ

ಕಾವ್ಯ ಸುಧೆ. ( ರೇಖಾ )ಅವರಕವಿತೆ- ಅವನಿಲ್ಲ
ಕೇಶ ನಾಗರವಂತೂ
ತಬ್ಬಿದೆ ಮಲ್ಲಿಗೆದಂಡೆಯ
ಅವನಿಲ್ಲ ಆಸ್ವಾದಿಸಲು

ಹಮೀದಾಬೇಗಂ ದೇಸಾಯಿ ಅವರ ಗಜಲ್

ಹಮೀದಾಬೇಗಂ ದೇಸಾಯಿ ಅವರ ಗಜಲ್
ತಂಗಾಳಿಯ ಅಲೆಗಳ ಸುಂಯ್ಯೆಂಬ ಗಾನ ಕೇಳಿಸದೇ ನಿನಗೆ
ಗಿರಿಗಳ ಶಿಖರಗಳಿಗೆ ಮಂಜು ಮುಸುಕು ಹೊದಿಸಿದೆ ಮೆತ್ತಗೆ

ಸವಿತಾ ದೇಶಮುಖ ಅವರ ಕವಿತೆ-ಬೇಟೆ

ಸವಿತಾ ದೇಶಮುಖ ಅವರ ಕವಿತೆ-ಬೇಟೆ
ಭಾವದಿ,ತೃಪ್ತಿಯ ಹೊನಲಲಿ
ತೇಲಾಡಿದ ಪ್ರೇಮದಿ ಮೈ
ಮರೆತು ನಲುಗಿದ ದಿನ

ವಿಮಲಾರುಣ ಪಡ್ಡoಬೈಲ್ ಅವರ ಕವಿತೆ-ಪ್ರಿಯ ಅಮೃತಮತಿ

ವಿಮಲಾರುಣ ಪಡ್ಡoಬೈಲ್ ಅವರ ಕವಿತೆ-ಪ್ರಿಯ ಅಮೃತಮತಿ
ಸಕಲ ವೈಭವ ಅಷ್ಟೈಶ್ವರ್ಯ
ನಿನ್ನಸಿವ ಸೀಳಿದರು

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಗೊಂಬೆಗಳ ಕಣ್ಣೀರು

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ-ಗೊಂಬೆಗಳ ಕಣ್ಣೀರು
ಗೊಂಬೆಗಳಿದ್ದವು
ನಮ್ಮ ಮಕ್ಕಳು ಆಡಲೆಂದು
ಹೊರ ತೆಗೆದು ಇಟ್ಟೆ

ಜಿ.ಎಸ್.ಹೆಗಡೆ ಅವರ ಹೊಸ ಕವಿತೆ- ಆಷಾಢದ ಸೊಬಗು

ಜಿ.ಎಸ್.ಹೆಗಡೆ ಅವರ ಹೊಸ ಕವಿತೆ- ಆಷಾಢದ ಸೊಬಗು
ಹೂವಿಲ್ಲ ಫಲವಿಲ್ಲ ಒಡಲು ತುಂಬುವುದೆಂತು?
ನೀರು ಕುಡಿದರೆ ಇಂಗುವುದೇ ಹಸಿವು?

ಹನಮಂತ ಸೋಮನಕಟ್ಟಿ ಅವರ ಕವಿತೆ-ಮಳೆಬಿಲ್ಲು

ಹನಮಂತ ಸೋಮನಕಟ್ಟಿ ಅವರ ಕವಿತೆ-ಮಳೆಬಿಲ್ಲು
ದಾಳಿಂಬೆಯ ಸೋಲಿಸಿದ ಬೆಳ್ಳಿಯ ಗುಣದ
ಬೆಳಕು ನೋಡಬೇಕು
ಆಹಾ!ಮಳೆ ಬಿಲ್ಲು ಎದುರು ನಿಂತಂತೆ

ಎ.ಎನ್.ರಮೇಶ್.ಗುಬ್ಬಿ ಕವಿತೆ-ದೃಷ್ಟಾಂತ.!

ಎ.ಎನ್.ರಮೇಶ್.ಗುಬ್ಬಿ ಕವಿತೆ-ದೃಷ್ಟಾಂತ.!
ಕಡುಕ್ರೂರಿ ಆ ಅಂಗೂಲಿಮಾಲನೆದುರು
ಬುದ್ದ ಕಾರುಣ್ಯಮೂರ್ತಿಯಾಗೆ ನಿಂದ

ಬಾಗೇಪಲ್ಲಿ ಅವರ ಗಜಲ್

ಬಾಗೇಪಲ್ಲಿ ಅವರ ಗಜಲ್
ನೀನೊರ್ವ ವಿಶೇಷ ಕೋಮಲೆ ಬೇ ಷಕ್
ಕಾಣುವೆ ನೀ ಪೂರ್ಣ ನಿರ್ಮಲೆ ಬೇ ಷಕ್

Back To Top