ಚಂದ್ರು ಪಿ ಹಾಸನ್ ಅವರ ಕವಿತೆ’ಜೀವಕ್ಕೆ ಜೀವ’
ಚಂದ್ರು ಪಿ ಹಾಸನ್ ಅವರ ಕವಿತೆ’ಜೀವಕ್ಕೆ ಜೀವ’
ಪಲ್ಲಕ್ಕಿಯ ಪಟ್ಟಕ್ಕೂ
ಸತ್ತವರ ಚಟ್ಟಕ್ಕೂ
ಔಷಧಿಗೂ ಮೊದಲಾಗಿ
ಜೀವಕ್ಕೆ ಜೀವವಾದೆ
ವಿಜಯಪ್ರಕಾಶ್ ಕಣಕ್ಕೂರು- ನಯನ. ಜಿ. ಎಸ್ ಅವರ ಗಜಲ್ ಜುಗಲ್ ಬಂದಿ
ವಿಜಯಪ್ರಕಾಶ್ ಕಣಕ್ಕೂರು- ನಯನ. ಜಿ. ಎಸ್ ಅವರ ಗಜಲ್ ಜುಗಲ್ ಬಂದಿ
ಸತೀಶ್ ಬಿಳಿಯೂರು ಅವರ ಕವಿತೆ-ವಾಸ್ತವ ಸತ್ಯ
ಸತೀಶ್ ಬಿಳಿಯೂರು ಅವರ ಕವಿತೆ-ವಾಸ್ತವ ಸತ್ಯ
ಗ್ರಹಚಾರವೆ ಇರದ ಮನೆಗೆ
ಮನೆ ಮಂದಿಗೆ ಗ್ರಹ ದೋಷವೆಂದರು
ಸಂತಸದ ಬಾಗಿಲ ತೆರೆಯುವಷ್ಟರಲಿ
ಅರುಣಾ ನರೇಂದ್ರ-ವೈ.ಎಂ.ಯಾಕೊಳ್ಳಿ ಅವರ ಗಜಲ್ ಜುಗಲ್ ಬಂದಿ
ಅರುಣಾ ನರೇಂದ್ರ-ವೈ.ಎಂ.ಯಾಕೊಳ್ಳಿ ಅವರ ಗಜಲ್ ಜುಗಲ್ ಬಂದಿ
ಲೋಕದ ನಂಟಿನ ಹಂಗು ಹರಿದು ಅಂಟಿಕೊಂಡವರು ನಾವು
ನಟ್ಟ ನಡು ರಾತ್ರಿಯ ಗಂಟು ಮುರಿದಿದ್ದವು ನೀನು ಮೌನವಾದೆ
ಮಧುಮಾಲತಿರುದ್ರೇಶ್ ಕವಿತೆ-” ಸಖ ಜೊತೆಗಿರುವನು””
ಮಧುಮಾಲತಿರುದ್ರೇಶ್ ಕವಿತೆ-” ಸಖ ಜೊತೆಗಿರುವನು””
ಸಿಕ್ಕರೂ ಸಿಗದವನು
ಅಂಟಿಯೂ ಅಂಟದವನು
ಕಮಲದ ಮೇಲಿನ ಮುತ್ತು ಮಣಿ ಇವನು
ಚಿಂತಿಸದಿರು ಗೆಳತಿ
ಹನಮಂತ ಸೋಮನಕಟ್ಟಿ ಅವರ ಕವಿತೆ-‘ಮಹಾಮೌನಿ ನೀನು’
ಹನಮಂತ ಸೋಮನಕಟ್ಟಿ ಅವರ ಕವಿತೆ-‘ಮಹಾಮೌನಿ ನೀನು’
ಸಾಗುವ ಉತ್ಸವದುದ್ದಕ್ಕೂ
ಹರಡಿಕೊಂಡ ನಕ್ಷತ್ರಗಳನ್ನು
ಆಕಾಶದಿಂದ ಕತ್ತರಿಸಿ ತಂದದ್ದು
ಹೆಚ್.ಮಂಜುಳಾ,ಹರಿಹರ. ಅವರ ಕವಿತೆ-ಬಂತು ನೋಡು ಆಷಾಡ
ಹೆಚ್.ಮಂಜುಳಾ,ಹರಿಹರ. ಅವರ ಕವಿತೆ-ಬಂತು ನೋಡು ಆಷಾಡ
ಚಂದಿರನ ಶೀತಲತೆಯೂ ಸುಡುವ ಬಗೆ
ಮುಂಗಾರು ಮಳೆಯ ಸಿಂಚನವೂ ಧಗೆ
ಸವಿತಾ ದೇಶಮುಖ ಅವರ ಕವಿತೆ-‘ಬುದ್ಧ ಬಸವ ಹುಟ್ಟಿ ಬರಲಿ’
ಸವಿತಾ ದೇಶಮುಖ ಅವರ ಕವಿತೆ-ಬುದ್ಧ ಬಸವ ಹುಟ್ಟಿ ಬರಲಿ
ಈ ಭೂಮಿಯ ಎತ್ತಿ ಹಿಡಿಯಲು
ನೀವು ಕಲಸಿದ ಪಾಠಗಳು
ಮತ್ತೆ ಮರುಕಳಿಸಲಿ,
ಸತೀಶ್ ಬಿಳಿಯೂರು ಕವಿತೆ-ಕರುಳಿನ ಕೂಗು
ಸತೀಶ್ ಬಿಳಿಯೂರು ಕವಿತೆ-ಕರುಳಿನ ಕೂಗು
ಸೆರಗಿನಲಿ ಕಂಬನಿಯನ್ನು ಓರೆಸಿ
ಮಡಿಲಲಿ ಕಂದನ ಅಪ್ಪುವ ಮುನ್ನ
ಪ್ರಮೋದ ಜೋಶಿ ಅವರ ಕವಿತೆ,ಸತ್ತವರ ಮನೆ ಮುಂದೆ
ಪ್ರಮೋದ ಜೋಶಿ ಅವರ ಕವಿತೆ,ಸತ್ತವರ ಮನೆ ಮುಂದೆ
ಇದ್ದಾಗ ಬಾರದವರು ಸತ್ತಾಗ ಬರುವರು
ಸತ್ತಾಗ ಬಂದರೆ ಎದ್ದು ಬರುವನೇ
ಇದ್ದಾಗ ಪ್ರೀತಿಸು ಎಲ್ಲರೂ ನಮ್ಮವರೇ