Category: ಕಾವ್ಯಯಾನ

ಕಾವ್ಯಯಾನ

ಗುರು ಪೂರ್ಣಿಮಾ ವಿಶೇಷ-ಹನಿಬಿಂದು

ಗುರು ಪೂರ್ಣಿಮಾ ವಿಶೇಷ-ಹನಿಬಿಂದು
ಶಿರವನ್ನು ಬಾಗಿ ನಮಿಸುವೆ ನಿತ್ಯವೂ
ಶಾಂತಿಯ ಬದುಕು ನೀಡಯ್ಯಾ ……

ಅನ್ನಪೂರ್ಣ ಸಕ್ರೋಜಿ ಪುಣೆ-ಗುರುವಂದನೆ

ಅನ್ನಪೂರ್ಣ ಸಕ್ರೋಜಿ ಪುಣೆ-ಗುರುವಂದನೆ
ಅಹಂಕಾರ ಮಮಕಾರಗಳ
ಅಳಿಸುತ ಅರಿವಿನರಮನೆಗೆ
ಕರೆದೊಯ್ಯುವ ಗುರುವಿಗೆ ವಂದನೆ

ಗುರು ಪೂರ್ಣಿಮೆಯ ವಿಶೇಷ-ಮಾಲಾ ಹೆಗಡೆ

ಗುರು ಪೂರ್ಣಿಮೆಯ ವಿಶೇಷ-ಮಾಲಾ ಹೆಗಡೆ

ಅರಿವಿನ ಪ್ರದೀಪ,
ಅಜ್ಞಾನವಳಿಸಿ ಸುವಿಚಾರವನ್ನೇ
ಹಂಚುವ ಕಲ್ಪ.

ಗೊರೂರು ಅನಂತರಾಜು ಅವರ ಕವಿತೆ-‘ನಾಲ್ಕು ಮಳೆ ಹನಿಗಳು’

ಗೊರೂರು ಅನಂತರಾಜು ಅವರ ಕವಿತೆ-‘ನಾಲ್ಕು ಮಳೆ ಹನಿಗಳು’
ಏಕೆಂದರೆ ನಮ್ಮೂರ ಕೆರೆ
ಬಾವಿಯಲ್ಲಿ ಹನಿ ನೀರಿಲ್ಲ
ಅದಕ್ಕೆ ಮಳೆರಾಯ

ಲಲಿತಾ ಕ್ಯಾಸನ್ನವರ ಅವರ ಕವಿತೆ-ಸಾಗುತಿರುವೆ….

ಲಲಿತಾ ಕ್ಯಾಸನ್ನವರ ಅವರ ಕವಿತೆ-ಸಾಗುತಿರುವೆ….
ಲಲಿತಾ ಕ್ಯಾಸನ್ನವರ ಅವರ ಕವಿತೆ-ಸಾಗುತಿರುವೆ….

‘ಪ್ರೀತಿ ಸಾಗರ’ ಗಾಯತ್ರಿ ಎಸ್ ಕೆ ಅವರ ಕವಿತೆ

‘ಪ್ರೀತಿ ಸಾಗರ’ ಗಾಯತ್ರಿ ಎಸ್ ಕೆ ಅವರ ಕವಿತೆ
ಬಿಂಬ ದಂತೆ
ಅವತರಿಸಿದೆ
ಸವಿಮಾತಲ್ಲಿಯೇ

ವಿಷ್ಣು ಆರ್. ನಾಯ್ಕ ಅವರ ಕವಿತೆ-ಟಿ.ಆರ್.ಪಿ ಬೇಕು ಟಿ.ಆರ್.ಪಿ

ವಿಷ್ಣು ಆರ್. ನಾಯ್ಕ ಅವರ ಕವಿತೆ-ಟಿ.ಆರ್.ಪಿ ಬೇಕು ಟಿ.ಆರ್.ಪಿ
ನಾಲ್ಕನೇ ಅಂಗವ ತರಿವೆವು ನಾವು
‘ಜನಮಂದೆ’ಗೆ ಕಟುಕರು ನಾವು
ಪಕ್ಷದ ಮುಖವಾಣಿ ನಾಯಕರು ನಾವು
ಶಾಂತಿ ತೋಟಕೆ ‘ಕಿಚ್ಚಿ’ನ ಪಾಠ

ಅರುಣಾ ನರೇಂದ್ರ-ವೈ ಎಂ.ಯಾಕೊಳ್ಳಿ- ಅವರ ಗಜಲ್ ಜುಗಲ್ ಬಂದಿ

ಅರುಣಾ ನರೇಂದ್ರ-ವೈ ಎಂ.ಯಾಕೊಳ್ಳಿ- ಅವರ ಗಜಲ್ ಜುಗಲ್ ಬಂದಿ
ಸೆರಗ ಬೀಸಿ ಲಾಲಿ ಹಾಡಿದೆ ತಂಗಾಳಿ ಒಳಗಿದೆ ಕುದಿವ ಬೆಂಕಿ
ಮಾತುಕತೆ ಕೃತಕ ನಗೆ ಮಾದರಿ ಆಗಿವೆ ಯಾಕೆಂದು ಕೇಳಬೇಡ

ಸತೀಶ್ ಬಿಳಿಯೂರು ಅವರ ಕವಿತೆ-ಮೃದು ಭಾವ

ಸತೀಶ್ ಬಿಳಿಯೂರು ಅವರ ಕವಿತೆ-ಮೃದು ಭಾವ
ಕಣ್ಣೀರ ವರ್ಷಧಾರೆ
ಸಮಾಧಾನಿಸಿ ಇಳೆಗಪ್ಪಳಿಸಿ

ಮಾಲಾ ಹೆಗಡೆ ಅವರ ಕವಿತೆ-ನೀ ಕವಿತೆ

ಮಾಲಾ ಹೆಗಡೆ ಅವರ ಕವಿತೆ-ನೀ ಕವಿತೆ
ಅಂತರಂಗದಿಂದ ಉದಿಸಿ ಬಂದ
ಪದಗಳ ಸರತಿ,
ಒಂಟಿಯಾಟದಿ ಜೊತೆ ನಿಂದು
ಜಂಟಿಯಾಗೋ ಸಹವರ್ತಿ.

Back To Top