ಕಾವ್ಯ ಸಂಗಾತಿ
ಹನಿಬಿಂದು
ಪ್ರಾರ್ಥನಾ ಗೀತೆ
ಓ ದೇವಾ….
ಕಾಯೋ ನಮ್ಮನು ವರವ ನೀಡುತಲಿ
ಓ ದೇವಾ ನೀನು
ರಕ್ಷಿಸೆಮ್ಮನು ತಪ್ಪು ತಿದ್ದುತಲಿ..
ಕಂದರು ನಾವೆಲ್ಲ… ತಪ್ಪು ಸಹಜವು ತಾನೇ?
ಕ್ಷಮಿಸಿ ಪ್ರತಿ ಹೆಜ್ಜೆ ಹೆಜ್ಜೆಯಲೂ …
ಓ ದೇವ ನಮ್ಮ….
ಕ್ಷಮಿಸಿ ಪ್ರತಿ ಹೆಜ್ಜೆ….. ಹೆಜ್ಜೇಗೂ ನಮ್ಮನ್ನು
ಒಳ್ಳೆಯ ಬದುಕು ನೀಡಯ್ಯಾ ….. …..
ಓ ದೇವ ನಮ್ಮ… ಕಾಯೋ..
ಕರ ಮುಗಿದು ಬೇಡುವೆ
ಹರಸೆಂದು ಕೇಳುವೆ
ಶಿರವನ್ನು ಬಾಗಿ ನಮಿಸುವೆನೂ…
ಓ ದೇವ ನಿಮಗೆ
ಶಿರವನ್ನು ಬಾಗಿ ನಮಿಸುವೆ ನಿತ್ಯವೂ
ಶಾಂತಿಯ ಬದುಕು ನೀಡಯ್ಯಾ …….
ಓ ದೇವ ನಮ್ಮ…ಕಾಯೋ….
—————–
ಹನಿಬಿಂದು