Category: ಕಾವ್ಯಯಾನ

ಕಾವ್ಯಯಾನ

ಶೋಭಾ ನಾಗಭೂಷಣ ಅವರ ಹಾಯ್ಕುಗಳು

ಕಾವ್ಯ ಸಂಗಾತಿ

ಶೋಭಾ ನಾಗಭೂಷಣ

ಹಾಯ್ಕುಗಳು
ಕಡೆಗಣಿಸಿ
ಕೊರಗದಿರು ನಿಜ
ಸ್ನೇಹಿತರ

ಜಯಶ್ರೀ ಎಸ್ ಪಾಟೀಲ ಅವರ ಕವಿತೆ”ಬೆಳಗಾವಿ ಅಧಿವೇಶನ”

ಜಯಶ್ರೀ ಎಸ್ ಪಾಟೀಲ ಅವರ ಕವಿತೆ”ಬೆಳಗಾವಿ ಅಧಿವೇಶನ”
ಒಂದು ಕಡೆಗಿರುವುದು ಆಡಳಿತ ಪಕ್ಷ
ಎದುರುಗಡೆಯಲ್ಲಿಯೇ ವಿರೋಧ ಪಕ್ಷ

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ನಾನೆಂಬ ಅಹಮ್ಮಿಗೆ ಬಲಿಯಾಯಿತು
ನಮ್ಮಿಬ್ಬರ ಒಲವು

“ಸತ್ಯ ಸುಳ್ಳಿನ ಜೊತೆ ಪ್ರೇಮ ಪ್ರಯಾಣ” ಕಾವ್ಯ ಪ್ರಸಾದ್ ಅವರ ಕವಿತೆ-

ಕಾವ್ಯ ಸಂಗಾತಿ

ಕಾವ್ಯ ಪ್ರಸಾದ್

“ಸತ್ಯ ಸುಳ್ಳಿನ ಜೊತೆ ಪ್ರೇಮ ಪ್ರಯಾಣ”
ಕಾಲ ಚಕ್ರವು ತಿರುಗುತಿದೆ ಇದು ಎಂತ ವಿಧಿಯೋ!
ಸತ್ಯ ಸುಳ್ಳಿನ ಜೊತೆ ನಮ್ಮ ಪ್ರೇಮ ಪ್ರಯಾಣ ನೀ ತಿಳಿಯೋ

ಪಿ.ವೆಂಕಟಾಚಲಯ್ಯ ಅವರ ಕವಿತೆ-“ನೀಲಗಿರಿ – ದೇವದಾರುವಿನೈಸಿರಿ.”

ಕಾವ್ಯ ಸಂಗಾತಿ

ಪಿ.ವೆಂಕಟಾಚಲಯ್ಯ

“ನೀಲಗಿರಿ – ದೇವದಾರುವಿನೈಸಿರಿ.”

ಪೈನ್, ನೀಲಗಿರಿ ಕಾಡು, ಬಾನಂಗ ಲದಿ ತೂಗಿರೆ.
ಪ್ರಕೃತಿ ಆಡಂಬೋಲ, ವಿಶ್ಮಯವೆನ ತು ಕಾಣಿರೆ.

ಎ.ಎನ್.ರಮೇಶ್.ಗುಬ್ಬಿ ಅವರ ಕವಿತೆ “ಸಾಲು ಮೂರು.. ಸಾರ ನೂರು.!”

ಕಾವ್ಯ ಸಂಗಾತಿ

ಎ.ಎನ್.ರಮೇಶ್.ಗುಬ್ಬಿ

“ಸಾಲು ಮೂರು.. ಸಾರ ನೂರು.!”

ಸರೋಜಾ ಎಸ್. ಅಮಾತಿಯವರ ಕವಿತೆ-ರೈತನ ಬದುಕು

ಕಾವ್ಯ ಸಂಗಾತಿ

ಸರೋಜಾ ಎಸ್. ಅಮಾತಿ

ರೈತನ ಬದುಕು

ನೆತ್ತಿ ಸುಡು ಬಿಸಲಾ
ಎದಿನೂ ಸುಡಾಕತೈತಿ
ಸಾಯುದಕ್ಕೂ ಪುಡಿಗಾಸಿಲ್ಲ ದೇವರೆ,ಸಮಯಕ್ಕ
ಮಳೆಯೊಂದ ಬೇಡ್ಯಾರು ರೈತ್ರೆಲ್ಲ!

ಎ.ಹೇಮಗಂಗಾ ಅವರ‌ ಗಜಲ್

ಕಾವ್ಯ ಸಂಗಾತಿ

ಎ.ಹೇಮಗಂಗಾ

ಗಜಲ್

ಪ್ರಣಯದ ಆರಾಧನೆಯಲಿ ಉತ್ಕಟ ಸುಖವಿಂದು ನಮ್ಮದಾಗಿದೆ
ಕೈ ಬೆರಳ ಮಾಂತ್ರಿಕ ಸ್ಪರ್ಶಕೆ ಸುಷುಪ್ತಿಯಲಿ ಮುಳುಗಿರುವೆ ನಲ್ಲ

Back To Top