Category: ಕಾವ್ಯಯಾನ

ಕಾವ್ಯಯಾನ

ಮಧುಮಾಲತಿರುದ್ರೇಶ್ಅವರ ಕವಿತೆ “ಸಾಧನೆʼʼ

ಕಾವ್ಯ ಸಂಗಾತಿ

ಮಧುಮಾಲತಿರುದ್ರೇಶ್

“ಸಾಧನೆʼ
ಜ್ಞಾನವು ಬಡತನ ಸಿರಿತನವನೆಂದು ನೋಡದು
ವಿನಯಶೀಲನಿಗೆ ಶಾರದೆಯ ಕೃಪೆಯಿಹುದು

ಹೇಮಚಂದ್ರ ದಾಳಗೌಡನಹಳ್ಳಿ ಅವರ ಕವಿತೆ ʼನಿವೇದನೆʼ

ಕಾವ್ಯ ಸಂಗಾತಿ

ಹೇಮಚಂದ್ರ ದಾಳಗೌಡನಹಳ್ಳಿ

ʼನಿವೇದನೆ
ನೀನೊಲವುಪಚಾರ ಮಾಡು ಬಾ
ಚೇತನಗೊಳ್ಳಲಿ ಪ್ರೇಮಕೇತನ

ಪರಿಮಳ ಐವರ್ನಾಡು ಸುಳ್ಯ ಅವರ ಕವಿತೆ-ʼಒಲವೆ ನನ್ನೊಲವೆ!ʼ

ಕಾವ್ಯ ಸಂಗಾತಿ

ಪರಿಮಳ ಐವರ್ನಾಡು ಸುಳ್ಯ

ʼಒಲವೆ ನನ್ನೊಲವೆ!ʼ
ತಡವೇಕೆ ನನ್ನೊಲವೆ ಬಾ ಬೇಗ ಒಲವೆ
ಕಾಯುತ್ತಿರುವೆ ಮಧುರ ಪ್ರೇಮಕೆ

ಯ.ಮಾ.‌ ಯಾಕೊಳ್ಳಿ ಅವರ ಕವಿತೆ-ʼಅಕಾರಣವೀ ಬದುಕು…ʼ

ಕಾವ್ಯ ಸಂಗಾತಿ

ಯ.ಮಾ.‌ ಯಾಕೊಳ್ಳಿ

ʼಅಕಾರಣವೀ ಬದುಕು…ʼ
ಯಾವ ಹಕ್ಕಿಗೆ ಯಾವಗಿಡದ
ಕೊಂಬೆಯೋ ಆಸರೆ ಕೊಡುತ್ತದೆ

ಗಾಯತ್ರಿ ಎಸ್ ಕೆ‌ ಅವರ ಕವಿತೆ-ಅಪರೂಪ

ಕಾವ್ಯ ಸಂಗಾತಿ

ಗಾಯತ್ರಿ ಎಸ್ ಕೆ‌

ಅಪರೂಪ
ನೀನಾದವು ಮನಸ್ಸಿನಲ್ಲಿ
ಒಲವಿನ ಬಣ್ಣದಲ್ಲಿ
ಹೊಸರೀತಿಯಿದು

ತಾತಪ್ಪ.ಕೆ.ಉತ್ತಂಗಿ ಅವರ ಕವಿತೆ-ʼಹೊಂಬಿಸಿಲ ಚೆಲುವೆʼ

ಕಾವ್ಯ ಸಂಗಾತಿ

ತಾತಪ್ಪ.ಕೆ.ಉತ್ತಂಗಿ

ʼಹೊಂಬಿಸಿಲ ಚೆಲುವೆʼʼ

ನಗೆಮೊಗದ , ಸ್ನಿಗ್ಧಸ್ಮಿತದ
ಇಳೆಗಿಳಿದ ಇಬ್ಬನಿಯ
ಗಮ್ಮನೆಯ ನವಿರ್ಗಂಪು,

ಡಾ. ಮಹೇಂದ್ರ ಕುರ್ಡಿ ಅವರ ಕವಿತೆ-ಸಾರ್ಥಕ ಬದುಕು

ಕಾವ್ಯ ಸಂಗಾತಿ

ಡಾ. ಮಹೇಂದ್ರ ಕುರ್ಡಿ

ಸಾರ್ಥಕ ಬದುಕು
ಇರಲಿ ಯಾವಾಗ್ಲೂ ನಿನ್ನ ಸಂಗ
ಘಾಸಿಯಾದರೆ ಬಿಡು ಬಂಧುಗಳ

ಸವಿತಾ ದೇಶಮುಖ ಅವರ ಕವಿತೆ-ʼಹೃದಯ ಪ್ರೀತಿಯ ಹಾಡುʼ

ಕಾವ್ಯ ಸಂಗಾತಿ

ಸವಿತಾ ದೇಶಮುಖ

ʼಹೃದಯ ಪ್ರೀತಿಯ ಹಾಡುʼ
ಕಾವ್ಯ ಸಂಗಾತಿ

ಸವಿತಾ ದೇಶಮುಖ

ʼಹೃದಯ ಪ್ರೀತಿಯ ಹಾಡುʼ

ಇಂದು ಶ್ರೀನಿವಾಸ್ ಅವರ ಕವಿತೆ-ನನ್ನ ನಿಲುವು..

ಕಾವ್ಯ ಸಂಗಾತಿ

ಇಂದು ಶ್ರೀನಿವಾಸ್

ನನ್ನ ನಿಲುವು..

ನಿಮ್ಮ ಕೀರಲು ಗಂಟಲಿನ  ಭರವಸೆಗಳನ್ನು ದಿಕ್ಕುದಿಕ್ಕುಗಳಿಗೆ ದಿನಕ್ಕೆ ನೂರು ಬಾರಿ ಪ್ರತಿದ್ವನಿಸುವ  ಮೈಕು ನಾನಲ್ಲ.!

ಸುಧಾ ಹಡಿನಬಾಳ ಅವರ ಕವಿತೆ-ʼನಿತ್ಯ ಹೊಸತಿನಂತೆʼ

ಕಾವ್ಯ ಸಂಗಾತಿ

ಸುಧಾ ಹಡಿನಬಾಳ

ʼನಿತ್ಯ ಹೊಸತಿನಂತೆʼ

ಸ್ವ ಅವಲೋಕನಕ್ಕಿರಬಹುದೆ?
ಹೊಸತನಕ್ಕೆ ತೆರೆದುಕೊಳ್ಳಲೆಂದೆ?
ನನ್ನ ನಾ ಅರಿಯಲೆಂದೆ?

Back To Top