ಪಿ.ಆರ್.ವೆಂಕಟೇಶ್ ಕವಿತೆ ಖಜಾನೆ
ಪಿ ಆರ್.ವೆಂಕಟೇಶ್ ಕವಿತೆಗಳು
ಕಾವ್ಯ ಸಂಗಾತಿ ಗಜಲ್ ಕನವರಿಸುತಿದೆ ಕಳೆದ ಬಾಲ್ಯವು ಹೃದಯದಲಿ ಮರೆಯಲಾದೀತೆ ಹೇಳಿ ಒಮ್ಮೆರಿಂಗಣಿಸುತಿದೆ ಸವಿ ನೆನಪುಗಳು ಬಾಳ ಪಥದಲಿ ಅಳಿಸಲಾದೀತೆ ಹೇಳಿ ಒಮ್ಮೆ ! ಸವೆದ ಹೆಜ್ಜೆ ಹೆಜ್ಜೆಗಳಲೂ ಹಸನಾಗುತಿದೆ ಮಧುರ ಗುರುತುಗಳು ತುಂಟತನದಿಕೂಡಿ ಕಳೆದ ಆಟಗಳವು ಹೆಚ್ಚು ಗೆಳೆತನದಲಿ ತೊರೆಯಲಾದೀತೆ ಹೇಳಿ ಒಮ್ಮೆ ! ಶೃಂಗರಿಸಲೇ ಮನದ ಹೊತ್ತಗೆಯನು ಬಿತ್ತುತ ಸವಿಭಾವಗಳ ಚಿತ್ತಾರವ ಲಾಸ್ಯದಿಆಪ್ತಭಾವಗಳ ಮೆರೆಸಲೇ ನೆನಹುಗಳ ದಿಬ್ಬಣದಲಿ ಬಿಡಲಾದೀತೆ ಹೇಳಿ ಒಮ್ಮೆ ! ಆಡಿ ಓಡುತ ಬಿದ್ದು ಏಳುತ ಕಲಿತ ಪಾಠಗಳವು ಹಸಿರು ಕಂಗಳಲಿ […]
ನೋಟಗಳಂತೂ ಇರಿಯುತಿವೆ..
ಎದೆ ಬಿರಿಯುತಿದೆ
ಜುಗಲ್ ಬಂದಿ ಗಜಲ್
ಗಜಲ್ ಜುಗಲ್ ಬಂದಿ
ಗಜಲ್ ಎಂದರೇ
ಕಾವ್ಯ ಸಂಗಾತಿ ಗಜಲ್ ಎಂದರೇ ಶ್ರೀನಿವಾಸ ಜಾಲವಾದಿ ಒಲವ ತುಂಬಿದ ಹೃದಯದ ಮಾತುಪ್ರೀತಿ ಪ್ರೇಮದ ಸುಂದರ ಕನಸು ಕಾವ್ಯಾರಾಧಕರ ಪ್ರೀತಿಯ ನಲಿವುಮದಿರೆಯ ಮತ್ತಿನಲಿರುವ ದುಂಬಿ ಹೃದಯದ ಮಾತು ಪಿಸುಗುಟ್ಟುವಿಕೆಕಣ್ಣ ಸನ್ನೆಯ ತುಂಟಾಟದ ಮಜಲು ಪ್ರೇಮಿಯೊಡನಾಟದ ಯಕ್ಷಗಾನದುಂಬಿ ಝೇಂಕಾರ ದಿನ ಅನುದಿನ ನಿಸರ್ಗದ ಚೆಲುವಿಗೆ ಮುಂಗುರುಳುಸೂರ್ಯದೇವನ ಬೆಳ್ಳಿ ರಥಯಾತ್ರೆ ಗಜಲ್ ಎಂದರೆ ಪ್ರೀತಿ ಪ್ರೇಮದ ಜೇನುಹರುಷದ ಹೊನಲು ಬೆಳಕಿನ ಅಮಲು
ಇಬ್ಬನಿಯ ಬಾವಿಗೆ ತುಟಿ ಹಚ್ಚುವೆಯಾದರೆ
ಮಾತಾಡುವಿಯಾದರೆ ಮಾತಾಡು
ಆತ್ಮದ ಬಾಗಿಲನ್ನೂ ತಟ್ಟು
ನಾಗರಾಜ್ ಹರಪನಹಳ್ಳಿ ಕವಿತೆ ಖಜಾನೆ
ನಾಗರಾಜ್ ಹರಪನಹಳ್ಳಿ
ಕವಿತೆಗಳು
ಅವನ ಪ್ರೀತಿಯೆಂದರೆ ದಟ್ಟ ನೆನಪು
ಶೋಭಾ ನಾಯ್ಕ.ಹಿರೇಕೈ ಕವಿತೆ ಖಜಾನೆ
ಶೋಭಾ ನಾಯ್ಕ.ಹಿರೇಕೈ ಕವಿತೆಗಳು
ಒಲವ ಸ್ಪರ್ಶ
ಮಳೆಸುರಿದ ಮುಗಿಲು
ನಿನ್ನೊಲವ ನವಿಲು