ಮಳೆ ಪದ್ಯಗಳು ಮಳೆಯ ಸೊಬಗು ವ್ಯೆಷ್ಣವಿ ವಿನಯ್ ಅಲ್ಲಲ್ಲಿಹಚ್ಚ ಹಸಿರಿನ ಎಲೆ ಮೇಲೆಮಳೆಯ ಮುತ್ತುಬಿದ್ದಿತುಮಳೆಯ ಮುತ್ತುಸ್ವಾತಿ ಮುತ್ತಾಗಿತ್ತು..! ಜಿಟಿಜಿಟಿ ಜಿನುಗುವ…

ಅಸ್ಮಿತೆ

ಕಳೆದು ಹೋಗುತ್ತಿದ್ದ ಅಸ್ಮಿತೆಯನ್ನು ಪುನಃ ಸ್ಥಾಪಿಸಿ ಆಳುವಂತಾದೆ

ಎಷ್ಟು ಬರೆದರೇನು?

ಎಷ್ಟು ಬರೆದರೇನು ಮುಗಿಯದು ಈ ಪದಗಳು

ಇಬ್ಬನಿಯ ಹನಿಗಳು

ಬೆತ್ತಲು ಆಕಾಶದಲಿ ಸೂರ್ಯ ಒಬ್ಬಂಟಿ

ಗೆಳೆಯ

ಅನುವು ಮಾಡಿಕೊಡು ನಿನ್ನೊಂದಿಗಿರುವೆ ಬೆಚ್ಚಗೆ ನೋವ ಮರೆತು

ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ

ಕಾಯುತಿದೆ ಗಗನ

ರೆಕ್ಕೆಗಳು ಬಿಚ್ಚಿ ಕೊಳ್ಳುತಿವೆ ವಿಶಾಲ ಗಗನ ಕಾಯುತಿದೆ ಕೈ ಬೀಸಿ ಕರೆಯುತಿದೆ

ಒಡನಿದ್ದವಳೊಂದು ದಿನ……..

ಕವಿತೆ ಒಡನಿದ್ದವಳೊಂದು ದಿನ…….. ಬೆಂಶ್ರೀ ರವೀಂದ್ರ ಒಡನಿದ್ದವಳೊಂದು ದಿನ …………..………………………………ಕರಗಿಹೋದೆ ಕಾಲದಲಿರುವೆಯೆಂದುಕಾದೆ ಚೈತ್ರದ ಯುಗಾದಿಗಾಗಿ ರವಿರಶ್ಮಿಯಲಿರುವೆಯೆಂದುಕಾದೆ ವೈಶಾಖದ ಬಿಸಿಲಿಗಾಗಿ ಬುವಿಯಲಿರುವೆಯೆಂದುಕಾದೆ…

ಕಂಬಿಯ ಹಿಂದಿನ ಅಳಲು….

ನನಗೋ ಸತ್ಯವನ್ನು ಅರಸುವ ಇರಾದೆ,

ಗಜಲ್

ಕಂಗಳಲಿ ಕಂಗಳಿಟ್ಟು ನರಮನುಷ್ಯರ ಜಮಾನವನ್ನು ಮರೆಯಬೇಕಿದೆ ಸುರಮಾ ಬಳಸಿ ಅಣೆಕಟ್ಟನ್ನು ಕಟ್ಟದಿರಿ ನನ್ನವಳ ಜಿಂಕೆ ನಯನಗಳಿಗೆ