ಮಳೆ ಪದ್ಯಗಳು

ಮಳೆಯ ಸೊಬಗು

ವ್ಯೆಷ್ಣವಿ ವಿನಯ್

water droplets on clear glass

ಅಲ್ಲಲ್ಲಿ
ಹಚ್ಚ ಹಸಿರಿನ ಎಲೆ ಮೇಲೆ
ಮಳೆಯ ಮುತ್ತು
ಬಿದ್ದಿತು
ಮಳೆಯ ಮುತ್ತು
ಸ್ವಾತಿ ಮುತ್ತಾಗಿತ್ತು..!

ಜಿಟಿಜಿಟಿ ಜಿನುಗುವ ಮುತ್ತಿನ
ಮಣಿಯು
ಕಡಲಂತೆ ಮೋಡಕೆ ಕರಗುವುದೇ ಸೊಗಸು
ಸುಂದರ ಮಳೆ ಬರುವ ಸಮಯದಲ್ಲಿ
ತುಂತುರು ಹನಿಗಳ ಸಪ್ಪಳದಲ್ಲಿ
ಮೆಲ್ಲನೆ ಸವಿಗಾನವೊಂದು ಕೇಳುತ್ತಿದ್ದರೆ
ಮುಳುಗಿತು ಆನಂದದಲ್ಲಿ
ನನ್ನ ಮನಸ್ಸು…!!

**********

10 thoughts on “

Leave a Reply

Back To Top