ನಾನೊಮ್ಮೆ
ನಾನೊಮ್ಮೆ
ಅಮೃತಮತಿಯಾಗಬೇಕೆನ್ನುವ
ಕನಸು,
ಕಂದೀಲು ಹಿಡಿದು..
ಗಜ ಶಾಲೆಯಲ್ಲಿ
ಹಸಿವಿನೊಡಲು
ಇಂದು ತುತ್ತಿನ ಚೀಲ ಬತ್ತುತ
ನಂದಿಹೋಗುವ ಮುಗ್ಧ ಮನಗಳು
ಕಂದು ಬೇಯುತ ನೊಂದ ದೇಹದಿ ಕನಸು ಸತ್ತಿರಲು
ಗಜಲ್
ಬೆಳಕಿನ ಬದಿಯಲ್ಲಿ ಪ್ರೇಮದ ದೀಪ ಹಚ್ಚಿಟ್ಟೆ ನಿನ್ನಿಂದ
“ಇನಿ”ಯೊಳಗಣ ಮಾಧುರ್ಯ ದಕ್ಕಿದ್ದೆ ನಿನ್ನಿಂದ
ಗಜಲ್
ಕಲ್ಲು ಹಾಸಿನ ಮೇಲೂ ಚಲನೆ ಸಾಗಿದೆ ನೋಡು
ನದಿಯ ನಡಿಗೆಗೆ ದಿಕ್ಕು ಸಿಕ್ಕಿದ್ದೇ ನಿನ್ನಿಂದ
ಆದಿಯೋ-ಅಂತ್ಯವೋ
ಯಾರು ಹೊಣೆಯಾಗಿದ್ದಾರೆ ಇದಕ್ಕೆ?
ಎಲ್ಲಾ ಮಾನವನ ಆಸೆಯೇ ಮೂಲ
ಪ್ರಕೃತಿಯ ವಿರುದ್ಧ ಬದುಕುವ ಬೆಳವಣಿಗೆಯ ಹುಚ್ಚು ಹಂಬಲ
ಮರಣದ ಪರ್ವ
ಕವಿತೆ ಮರಣದ ಪರ್ವ ರೇಶ್ಮಾಗುಳೇದಗುಡ್ಡಾಕರ್ ಮರಣದ ಹಬ್ಬವಿದುಸಾವಿನ ಸರಣಿಯಿದುಹಿರಿಯ-ಕಿರಿಯ ಭೇದವಿಲ್ಲಕ್ಷಣಮಾತ್ರವು ಸಮಯವಿಲ್ಲಹಾರುವುದು ಪ್ರಾಣ ಪಕ್ಷಿದಿನ ,ಮುಹೂರ್ತ ನೋಡುವದಿಲ್ಲ..!!ಪಂಚಾಂಗದ ಹಂಗಿಲ್ಲ..!! ಬ್ಯಾನಿ ಎನೆಂದು ತಿಳಿಯುವುದಿಲ್ಲನಗುನಗತ್ತಲೇ ಬಾರದ ಲೋಕಕ್ಕೆ ತೆರಳುವರಲ್ಲಈಗ ಇದ್ದವರು ನಾ ಮುಂದೆ ತಾ ಮುಂದೆ ಎನ್ನುವಂತೆಸಾಗುತಿಹರಲ್ಲ….ಮರಣ ಮೃದಂಗ ಮೊಳಗಿದೆಯಲ್ಲಾ ಎತ್ತಿ ಆಡಿಸಿದ ಕೈ ಹಿಡಿದುನಡೆಸಿ ನಡೆನುಡಿಯ ತಿದ್ದಿದದಾತಸೆರಗಿನಲಿ ಕಾಪಿಟ್ಟು ಎದೆಯುಸಿರಲಿತಂಪಿಟ್ಟ ಅವ್ವ ,ಹೆಗಲ ಮೇಲೆ ಹೊತ್ತು ಊರೆಲ್ಲಾತಿರುಗಾಡಿದ ಅಣ್ಣಾ ಹೀಗೆಸಾಗುವದು ಮರಣದರಮನೆಯಸೇರಿದವರ ಪಟ್ಟಿ ….ನೆನದಷ್ಟು ನೆನಪುಗಳುಹೃದಯವ ತೋಯ್ಸವು…..ಕಾಣದ ಜೀವಿಗೆ ಹರಿದ ಬದುಕುಕಾಲನ ಕೈ ತುತ್ತಿಗೆ ಹಂಬಲಿಸುತಿದೆ ….!! […]
ಆಪ್ತೇಷ್ಟರು
ಕವಿತೆ ಆಪ್ತೇಷ್ಟರು ಪುಷ್ಪಾ ಮಾಳ್ಕೊಪ್ಪ ನರನಲ್ಲದೇ ಮರವ ನಿಂದಿಪರೇಯನ್ನ ನಿತ್ಯ ನಿಂದಿಪರು ಬೇಕುಅವರೇ ಯನ್ನ ಆಪ್ತರು ಕಾಣಾ ಅನ್ಯರನಲ್ಲದೇ ಲೋಕದಿ ತನ್ನಾಡಿಕೊಂಬರೇಅಡಿಗಡಿಗೆ ಯನ್ನ ಆಡಿಕೊಂಬರು ಬೇಕುಅವರೆನ್ನತ್ಯಾಪ್ತರು ಕಾಣಾ ಕಡುಗೋಪವಿಲ್ಲದೆಯೆ ಜಗದಿ ಜರಿಯುವರೇಯನ್ನ ಜನುಮಕಾಗುವಷ್ಟು ಜರಿಯುವರು ಬೇಕುಅವರೆನ್ನ ಜೀವಬಂಧುಗಳು ಕಾಣಾ ಹೀನಾಯದಿಂ ಕಾಣದೇ ಎನ್ನ ಹಿತವಪ್ಪುದೆ ಮರುಳೆಹಿತವಪ್ಪುದು ಅವರಿಂದೆ ಅವರೆನ್ನ ಹರಸಿದವರು ಕಾಣಾ ಛೀ ಥೂ ಎಂದರಲ್ಲವೇ ಶ್ವಾನದಿಂ ತೆರದಿಎನ್ನ ತುಚ್ಛೀಕರಿಸುವರು ಬೇಕುಅವರೆನ್ನ ತಾಳ್ಮೆಯಂ ಹೆಚ್ಚಿಸಿದವರು ಕಾಣಾ ಕುಟುಕಿದವರಲ್ಲವೇ ಎನ್ನ ಕಣ್ಣತೆರೆಸಿದವರುಕುಟುಕತನವದು ಬೇಕುಅವರೆನ್ನ ನಿದ್ದೆಯಿಂ ಎಬ್ಬಿಸಿದವರು ಕಾಣಾ ಖಂಡಿಸಿದವರೆನ್ನ […]
ಸುಂಟರಗಾಳಿ
ವಿನೀತ ಭಾವವಿಲ್ಲದ
ವಿಷಾದ ಛಾಯೆಯಲ್ಲಿ,
ಅವಕಾಶಕ್ಕೆ ಹೊಂಚುಹಾಕಿ
ಕಾತುರದಲ್ಲಿ ಕಾಯುತ್ತಲಿದೆ
ಸರಿಯಿಲ್ಲದ ಗಡಿಯಾರ
ಸರಿ”ಯಿಲ್ಲದ ಗಡಿಯಾರ
ಶಕ್ತಿಯಿಲ್ಲದೆ,ನಿಶ್ಚಲವಾಗುವ
ಮೊದಲು,’ಸರಿ”ಯಾಗಿಸ
ಸುರುಳಿ ಕನಸು.
ಉಟ್ಟ ಸೀರೆಯ ಒಳಕೋಣೆಯಲಿ ಅರ್ಧ ಜಾರಿಸಿ, ಕೊಡವಿ ಬಿಚ್ಚಿ
ಮತ್ತೆ ಗೆರೆ ಬಿಡಿಸಿ ಅಂಗೈಯಲ್ಲಿ ನೆರಿಗೆಗಳ ದೇಹಕ್ಕೆ ಒತ್ತಿದ್ದಾಳೆ .