Category: ಕಾವ್ಯಯಾನ

ಕಾವ್ಯಯಾನ

ಟಿ.ದಾದಾಪೀರ್ ತರೀಕೆರೆ-ಪ್ಯಾಲೇಸ್ತೇನ್ ಗೊಂದು ಪ್ರೀತಿಯ ಸಂದೇಶ

ಉತ್ತರ ಕೊಡಬಲ್ಲೆ
‘ಪ್ರೀತಿ
‘ಮತ್ತಷ್ಟು ಪ್ರೀತಿ’
ಅವಳೊಂದಿಗಿನ ಇನ್ನಷ್ಟು ಪ್ರೀತಿ’
ಅದು ಅಪರಾಧ  ಆದರೂ ಸರಿಯೆ

ಇಮಾಮ್ ಮದ್ಗಾರ ಕವಿತೆ-ಇಳಿದುಬಿಡು ಇಳೆಗೆ

ಹಸಿಯಾಗಲಿ
ಶಾರ್ವರಿ
ಹಸಿರುಡಿಸಿ ಬಿಡು
ಸಾಕು ವಸುಧೆಗೆ !

ಇಮಾಮ್ ಮದ್ಗಾರ

ಡಾ. ಪುಷ್ಪಾವತಿ ಶಲವಡಿಮಠ ಕವಿತೆ-ಬಸವನ ಕಾಗೆ

ಹೋಗು ಮಗು ನೀನೂ
ಕಂಠ ಪಾಠ ಮಾಡು
ನಾಳೆ ನಿನಗಿದೆ
ವಚನ ಕಂಠ ಪಾಠ ಸ್ಪರ್ಧೆ !

ಡಾ. ಪುಷ್ಪಾವತಿ ಶಲವಡಿಮಠ

ರುದ್ರಾಗ್ನಿ ಅವರ ಕಾವ್ಯೋತ್ಸವ

ಕಾಪಿಟ್ಟು
ಪುಣ್ಯ
ಪವಿತ್ರತೆಗಳ
ಸಾಲುಗಳೇ
ಸಾಕಿನ್ನು…

ರುದ್ರಾಗ್ನಿ

ಕಾವ್ಯೋತ್ಸವ

ನೀ ಶ್ರೀಶೈಲ ಹುಲ್ಲೂರು ಅವರ ಕವಿತೆ-ಕವಿತೆಯಳಲು

ಮಂಚವೇರುತಿದೆ ಮಾತು
ಕಾವ್ಯದೋಣಿಗಿಟ್ಟು ಸಣ್ಣ ತೂತು
ದಾರಿ ತೋರದೆ ಈಜುತಿದೆ
ಕವಿತೆಗಂಟಿದ ಪುಟ್ಟ ಬಾತು

ನೀ ಶ್ರೀಶೈಲ ಹುಲ್ಲೂರು

ಗಂಗಾ ಚಕ್ರಸಾಲಿ ಅವರ ತನಗಗಳು

ಹೆಣ್ಣು ಸುಕೋಮಲೆಯು
ಮನವ ಅರಿತಾಗ
ಚಾಮುಂಡಿಯೇ ಅವಳು
ಮನಕ್ಕೆ ಇರಿದಾಗ|

ಗಂಗಾ ಚಕ್ರಸಾಲಿ

ಡಾ. ಮೀನಾಕ್ಷಿ ಪಾಟೀಲ್ ಅವರ ಕವಿತೆ-ಹರಯ

ಕಂಡವರ ಮೋಹಕ್ಕೆ
ಬಲಿಯಾಗದಿರಲಿ
ಗೆಳೆತನದ ನೆಪ
ಬೇಲಿ ದಾಟದಿರಲಿ

ಡಾ. ಮೀನಾಕ್ಷಿ ಪಾಟೀಲ್

ಸುಕುಮಾರ ಗೈರ್ ಮುರದಫ್ ಗಜ಼ಲ್

ರಮಣ ತಂದ ಅನುರಾಗದ ಸಂಕೇತ ಎದೆಗೆ ತಾಕಲು
ಮಂದಸ್ಮಿತದಿ ಕಣ್ ಸನ್ನೆ ಮಾಡುತ ಮೋದದಿ ಜರಿಯೇ

ಸುಕುಮಾರ ಗೈರ್ ಮುರದಫ್ ಗಜ಼ಲ್

Back To Top