ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

೧)ಪುಸ್ತಕದ ಹೂರಣ
ಅರ್ಥವಾದವಗಷ್ಟೆ
ಪರೀಕ್ಷೆ ಸಾಗರದಿ
ಈಜು ಸುಲಭಷ್ಟೆ |

೨)ಅರ್ಥವಾಗದ ಪ್ರಶ್ನೆ
ಮನಕ್ಕೆ ನಾಟಲಿಲ್ಲ
ಉತ್ತರ ಹುಡುಕುವ
ಧಾವಂತ ಕಾಣಲಿಲ್ಲ |

೩)ಅವರಿವರ ಮಾತು
ಕಿವಿಗಳಿಗೆ ಸಾಕು
ಮಸ್ತಕದಿ ಬಿಟ್ಟರೆ
ಜೀವನವೇ ಬಿರುಕು |

೪)ಹೆಣ್ಣು ಸುಕೋಮಲೆಯು
ಮನವ ಅರಿತಾಗ
ಚಾಮುಂಡಿಯೇ ಅವಳು
ಮನಕ್ಕೆ ಇರಿದಾಗ|

೫)ಮನದಲ್ಲರಳಿತು
ಪ್ರೀತಿಯೆಂಬ ಸುಮವು
ಕಿತ್ತುಕೊಳ್ಳೋರಿಲ್ಲದೇ
ಖಾಲಿಯು ಆ ಘಮವು |
———————————-

About The Author

1 thought on “ಗಂಗಾ ಚಕ್ರಸಾಲಿ ಅವರ ತನಗಗಳು”

Leave a Reply

You cannot copy content of this page

Scroll to Top