ಗಾಲಿಬ್ ಜನ್ಮದಿನಕ್ಕೊಂದು ಗಜಲ್-ವೈ.ಎಂ.ಯಾಕೊಳ್ಳಿ
ಗಾಲಿಬ್ ಜನ್ಮದಿನಕ್ಕೊಂದು ಗಜಲ್-ವೈ.ಎಂ.ಯಾಕೊಳ್ಳಿ
ಸುಳ್ಳಿನ ದಾರಿಗಳ ಹಂಗುಗಳ ನಿರಾಕರಿಸಲು ಕಲಿಸಿದನು
ನಿಜದಗ್ನಿದಿವ್ಯದ ಮಾರ್ಗದಲಿ ನಡೆ ಕಲಿಸಿದವನು ಗಾಲಿಬ್
ಇಮಾಮ್ ಮದ್ಗಾರ ಅವರ ಕವಿತೆ ಮಗಳು
ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ಮಗಳು
ಅವಳ ಕನಸು ಕನಲದಂತೆ ಕಾಪಾಡುವ ನನ್ನ ಕನವರಿಕೆಗೆ
ಒಂದೀಷ್ಟು ಕಸುವುಕೊಡು ದೇವರೇ.
ಗಾಲಿಬ್ ಹುಟ್ಟುಹಬ್ಬಕ್ಕೊಂದು ಗಜಲ್-ಅಶೋಕ್ ಬಾಬು ಟೇಕಲ್
ಗಾಲಿಬ್ ಹುಟ್ಟುಹಬ್ಬಕ್ಕೊಂದು ಗಜಲ್-ಅಶೋಕ್ ಬಾಬು ಟೇಕಲ್
ಆತ್ಮ ಗೌರವ ಹಠಮಾರಿತನ ಮೈಗೂಡಿಸಿಕೊಂಡ ಶರಾಬಿನ ಸಂತ
ಅಬ್ದುಸ್ ಸಮದ್ ನ ಪ್ರಿಯ ಷಾಗಿರ್ದ್ ಆಗಿ ಬೆಳದವನು ಗಾಲಿಬ್
ಸುಲೋಚನಾ ಮಾಲಿಪಾಟೀಲ ಅವರ ಕವಿತೆ-ಗೌಡರ ಮನೆ
ಕಾವ್ಯ ಸಂಗಾತಿ
ಸುಲೋಚನಾ ಮಾಲಿಪಾಟೀಲ
ಗೌಡರ ಮನೆ
ಬಾಗಿ ನಡೆವ ಚಿಕ್ಕ ಬಾಗಿಲುಗಳಿಗೆ ಕೈ ಮುಗಿದ ಗೌರವ
ದೇವರು ಮನೆಯಲ್ಲಿ ಚಂದದಿ ನಿಂತ ಲಕ್ಷ್ಮಿಯ ಕಂಬ
ಸಾಲು ಸಾಲು ಅಡಕಲ ಗಡಿಗೆಯ ಒನಪುಗಳ ಚಂದ
ಗಾಲಿಬ್ ಜನ್ಮದಿನಕ್ಕೊಂದು ವಿಶೇಷ ಗಜಲ್-ರತ್ನರಾಯಮಲ್ಲ
ಕಾವ್ಯ ಸಂಗಾತಿ
ಗಾಲಿಬ್ ಜನ್ಮದಿನಕ್ಕೊಂದು ವಿಶೇಷ ಗಜಲ್
ರತ್ನರಾಯಮಲ್ಲ
ನಡೆಯುತಿರಲು ಕಲ್ಲು ಮುಳ್ಳಿನ ಹಾದಿ ಮೇಲೂ ಪ್ರೀತಿ ಉಕ್ಕುವುದು
ಗಜಲ್ ಗುರುವಾಗಿ ದುನಿಯಾದಲಿ ದೀಪ ಹಚ್ಚಿಸುತಿದ್ದಿಯಾ ಗಾಲಿಬ್
ಶತಮಾನದ ಶ್ರೇಷ್ಠ ಗಾಯಕಮಹಮ್ಮದ್ ರಫಿ
ಸಾವಿಲ್ಲದ ಶರಣರು
ಶಶಿಕಾಂತ್ ಪಟ್ಟಣ ರಾಮದುರ್ಗ
ಶತಮಾನದ ಶ್ರೇಷ್ಠ ಗಾಯಕ
ಮಹಮ್ಮದ್ ರಫಿ
ಶೋಭಾ ನಾಗಭೂಷಣ ಅವರ ಹಾಯ್ಕುಗಳು
ಕಾವ್ಯ ಸಂಗಾತಿ
ಶೋಭಾ ನಾಗಭೂಷಣ
ಹಾಯ್ಕುಗಳು
ಕಡೆಗಣಿಸಿ
ಕೊರಗದಿರು ನಿಜ
ಸ್ನೇಹಿತರ
“ಕರುಳಬಳ್ಳಿಗೆಕುಡಿಯುಭಾರವೇ?”ನಾಗರತ್ನಎಚ್ ಗಂಗಾವತಿ ಅವರ ಸಣ್ಣ ಕಥೆ
ಕಥಾ ಸಂಗಾತಿ
ನಾಗರತ್ನಎಚ್ ಗಂಗಾವತಿ ಅವರ ಸಣ್ಣ ಕಥೆ
“ಕರುಳಬಳ್ಳಿಗೆಕುಡಿಯುಭಾರವೇ?”
ನಾಳೆ ನಾನು ತೀರಿ ಹೋದರೆ ನನ್ನ ಮಗನು ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುವಷ್ಟು ಆರೋಗ್ಯ ಸುಧಾರಣೆ ಆದರೆ ಸಾಕು ಎನ್ನುವ ನಿರೀಕ್ಷೆಯನ್ನು ಮನದಲ್ಲಿಟ್ಟುಕೊಂಡಿದ್ದಳು
ಜಯಶ್ರೀ ಎಸ್ ಪಾಟೀಲ ಅವರ ಕವಿತೆ”ಬೆಳಗಾವಿ ಅಧಿವೇಶನ”
ಜಯಶ್ರೀ ಎಸ್ ಪಾಟೀಲ ಅವರ ಕವಿತೆ”ಬೆಳಗಾವಿ ಅಧಿವೇಶನ”
ಒಂದು ಕಡೆಗಿರುವುದು ಆಡಳಿತ ಪಕ್ಷ
ಎದುರುಗಡೆಯಲ್ಲಿಯೇ ವಿರೋಧ ಪಕ್ಷ
ವಾಣಿ ಭಂಡಾರಿ ಅವರ ಕೃತಿ “ಖಾಲಿ ಜೋಳಿಗೆಯಕನವರಿಕೆಗಳು”ಕವಯತ್ರಿಯಮನದಾಳದ ಮಾತುಗಳು ಮತ್ತು ಪರಿಚಯ
ವಾಣಿ ಭಂಡಾರಿ ಅವರ ಕೃತಿ “ಖಾಲಿ ಜೋಳಿಗೆಯಕನವರಿಕೆಗಳು”ಕವಯತ್ರಿಯಮನದಾಳದ ಮಾತುಗಳು ಮತ್ತು ಪರಿಚಯ