ಮಧುಮಾಲತಿ ರುದ್ರೇಶ್ ಹಾಯ್ಕುಗಳು

ಡಾ ಶಶಿಕಾಂತ ಪಟ್ಟಣ ರಾಮದುರ್ಗಕವಿತೆ ‘ಪ್ರೀತಿಯು’

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

‘ಪ್ರೀತಿಯು’

“ಕಣ್ಣಿಗೆ ಕಾಣುವ ದೈವ ಎಂದರೆ ಅದು ನಮ್ಮ ತಂದೆ-ತಾಯಿಗಳು”ಡಾ. ಸುಮಂಗಲಾ ಅತ್ತಿಗೇರಿ

“ಕಣ್ಣಿಗೆ ಕಾಣುವ ದೈವ ಎಂದರೆ ಅದು ನಮ್ಮ ತಂದೆ-ತಾಯಿಗಳು”ಡಾ. ಸುಮಂಗಲಾ ಅತ್ತಿಗೇರಿ

ಮಂಡಲಗಿರಿ ಪ್ರಸನ್ನ ತರಹೀ ಗಜಲ್

ನಾಗೇಶ್ ನಾಯಕ ಅವರ ಮೂಲ ಗಜಲ್ ನನ್ನನ್ನು ಎರಡು ಕಾರಣಗಳಿಗೆ ಕಾಡಿದೆ. ಒಂದು, ಈ ಗಜಲ್ ನಿರೂಪಿಸುವ ಬದುಕಿನ ಕಠಿಣವೆನಿಸುವ ಸರಳತೆ ಹಾಗೂ ಎರಡನೆಯದು, ನಾವು ಕೆಲವೊಮ್ಮೆ ಅರ್ಥೈಸಿಕೊಂಡ ಎಷ್ಟೋ ಸಂಗತಿ ಅತಾರ್ಕಿಕವಾಗಿದ್ದು ದಾರಿ ತಪ್ಪಿಸುತ್ತವೆ. ಹಾಗಾಗಿ, ನನ್ನನು ಈ ಗಜಲ್ ತರಹೀ ಬರೆಯಲು ಪ್ರೇರೇಪಿಸಿತು. ನಾಗೇಶ್ ಜೆ ನಾಯಕ ಅವರಿಗೆ ಈ ಕವಿ ಋಣಿ.

Back To Top