ಡಾ ಶಶಿಕಾಂತ ಪಟ್ಟಣ ರಾಮದುರ್ಗಕವಿತೆ ‘ಪ್ರೀತಿಯು’

ಏಷ್ಟು ಕನಸು
ಹೊತ್ತು ನಡೆದೆ
ನಿನ್ನ ಕಾಣುವ
ಪ್ರೀತಿಯು

ಬಾಳ ಬಟ್ಟೆ
ತುಂಬಾ ಹೂವುಗಳು
ದುಂಬಿ ನಾದದ
ಗೀತೆಯು

ನಿನ್ನ ಸ್ನೇಹ
ಪ್ರೇಮ ಪರಿಮಳ
ಕಾಡು ತುಂಬಿದ
ರೀತಿಯು

ಕೂಡಿ ನಡೆಯುವ
ದೂರ ದಾರಿಗೆ
ಜೀವ ಸಮರಸ
ನೀತಿಯು


2 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗಕವಿತೆ ‘ಪ್ರೀತಿಯು’

  1. ಜೀವ ಸಮರಸ ನೀತಿ ತುಂಬಿದ ಕವನ… ಚೆನ್ನಾಗಿ ಮೂಡಿ ಬಂದಿದೆ

    ಸುಶಿ

Leave a Reply

Back To Top