ಡಾ.ಡೋ.ನಾ.ವೆಂಕಟೇಶ ಕವಿತೆ-ನಾವೂ ಕಾರ್ಮಿಕರೇ
ಡಾ.ಡೋ.ನಾ.ವೆಂಕಟೇಶ ಕವಿತೆ-ನಾವೂ ಕಾರ್ಮಿಕರೇ
‘ಕಾರ್ಮಿಕರ ದಿನ ಇಂದಿಗೂ ಪ್ರಸ್ತುತ’ ಲೇಖನ-ಮಾಧುರಿ ದೇಶಪಾಂಡೆ
‘ಕಾರ್ಮಿಕರ ದಿನ ಇಂದಿಗೂ ಪ್ರಸ್ತುತ’ ಲೇಖನ-ಮಾಧುರಿ ದೇಶಪಾಂಡೆ
ಅಸಂಘಟಿತ ಕಾರ್ಮಿಕರಿಗೆ ನಿವೃತ್ತಿ ವೇತನ ವೈದ್ಯಕೀಯ ಸವಲತ್ತುಗಳು ಹೀಗೆ ಅನೇಕ ಕಾರ್ಯಕ್ರಮಗಳ್ನು ಸರಕಾರವು ಹಮ್ಮಿಕೊಂಡಿರುತ್ತದೆ. ಅದರ ಲಾಭವನನ್ನು ಪಡೆಯಲು ಪ್ರೇರಪಿಸುವ ಕೆಲಸದಲ್ಲಿ ನಮ್ಮಿಂದ ಅಳಿಲು ಸೇವೆ ಮಾಡಬೇಕು.
ಬಿಸಿಲೆಂದರೇ ನಮ್ಮ ಬದುಕಿಗೆ ಬೆವರ ಪರಿಮಳ…ಕಾರ್ಮಿಕ ದಿನದ ವಿಶೇಷ ಬರಹ-ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಬಿಸಿಲೆಂದರೇ ನಮ್ಮ ಬದುಕಿಗೆ ಬೆವರ ಪರಿಮಳ…ಕಾರ್ಮಿಕ ದಿನದ ವಿಶೇಷ ಬರಹ-ರಮೇಶ ಸಿ ಬನ್ನಿಕೊಪ್ಪ ಹಲಗೇರಿ
‘ಗಮನಿಸಿ…..ನಾವು ಕಾರ್ಮಿಕರು’ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್
‘ಗಮನಿಸಿ…..ನಾವು ಕಾರ್ಮಿಕರು’ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್
ಇದರಲ್ಲಿ ಆಲೋಚನೆ ಮಾಡುವ ಅಂಶವೆಂದರೆ ಸಂಘಟಿತ,ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರೂ ಇದ್ದಾರೆ.ಫ್ಯಾಕ್ಟರಿ, ಬೀಡಿ,ಸಾಬೂನು,ಎಣ್ಣೆ, ಬಟ್ಟೆ ಗಿರಣಿಗಳು ಊದುಬತ್ತಿ ತಯಾರಿಕೆ, ಹತ್ತಿ ಗಿರಣಿಗಳು ಮತ್ತು ಅಕ್ಕಿ ಮಿಲ್ಲುಗಳು ಗೃಹನಿರ್ಮಾಣ, ತೋಟಗಾರಿಕೆ,ಹತ್ತು ಹಲವು ಸೇರುತ್ತದೆ.ಆಯಾಯ ವಿಭಾಗದಲ್ಲಿ ಸಂಬಂಧ ಪಟ್ಟವರು ಅವರ ಸದಸ್ಯತ್ವ ಮಾಡಿ,ಅವರಿಗಿರುವ ಸೌಲಭ್ಯಗಳನ್ನು ಹೇಳಿ ಕೊಡಿಸುತ್ತಾರೆ.
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ನಿರ್ಭೀತಿಯ ಪಯಣ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ನಿರ್ಭೀತಿಯ ಪಯಣ
ಅವರಿಗೆ ಬೇಕಾದ ರೀತಿಯಲ್ಲಿ
ಅವರ ನೆರಳಾಗಿ ನಾನು
ಕತ್ತಲಲ್ಲಿ ಕರಗಿ ಹೋದೆ
ನಮ್ಮ ಅಸ್ತಿತ್ವವೇ ಇಲ್ಲದಂತಾಯಿತು
‘ಶ್ರಮಿಕರಿದ್ದರೆ ಸಾಮ್ರಾಜ್ಯ’ ಮೇ ದಿನದ ವಿಶೇಷ ಲೇಖನ ಜಯಲಕ್ಷ್ಮಿ.ಕೆ.
‘ಶ್ರಮಿಕರಿದ್ದರೆ ಸಾಮ್ರಾಜ್ಯ’ ಮೇ ದಿನದ ವಿಶೇಷ ಲೇಖನ ಜಯಲಕ್ಷ್ಮಿ.ಕೆ.
ಜಾಗತೀಕರಣದ ಈ ಕಾಲಘಟ್ಟದಲ್ಲಿ ಕಾರ್ಯ ನಿಪುಣತೆ ಇಲ್ಲದ ಕಾರ್ಮಿಕರಿಗೆ ನಿರುದ್ಯೋಗ. ಅರೆ ಉದ್ಯೋಗ, ಬಡತನ, ಅಜ್ಞಾನಗಳಿಂದ ಹೊರ ಬರಲಾಗುತ್ತಿಲ್ಲ. ಬಹುಶಃ ದೇಶ ಅಭಿವೃದ್ಧಿ ಹೊಂದುತ್ತಾ ಹೋದಂತೆ ಇವರ ಜೀವನ ಮಟ್ಟವೂ ಸುಧಾರಣೆಗೊಳ್ಳಬಹುದು.
ಅಂಕಣ ಬರಹ
ಮನದ ಮಾತುಗಳು
ಜ್ಯೋತಿ , ಡಿ , ಬೊಮ್ಮಾ.
ಪ್ರತಿ ತಿಂಗಳ ಮೊದಲವಾರ ಜ್ಯೋತಿ ಡಿ ಬೊಮ್ಮಾ ಅವರು ದೇಸಿ ನುಡುಕಟ್ಟುವಿನಲ್ಲಿ ತಮ್ಮ ಮನದ ಮಾತುಗಳನ್ನು ಸಂಗಾತಿಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ
ಪ್ರೊ. ಸಿದ್ದು ಸಾವಳಸಂಗ ಕವಿತೆ’ಬೇಸಿಗೆಯಲ್ಲಿ ತಂಪಾದ ಸೂರ್ಯ…!’
ಪ್ರೊ. ಸಿದ್ದು ಸಾವಳಸಂಗ ಕವಿತೆ’ಬೇಸಿಗೆಯಲ್ಲಿ ತಂಪಾದ ಸೂರ್ಯ…!’
ನಾಶಮಾಡಿದ ದುರಾಸೆಯ ಮಾನವ !
ಬಿಸಿಲು ಹೆಚ್ಚಾಗಿ ಬಸವಳಿದು
ಕೈಚೆಲ್ಲಿ ಕುಳಿತನು ಈ ದಾನವ !!
ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಕವಿತೆ-ಊರ್ಮಿಳೆಯ ಅಳಲು
ವೀಣಾ ಹೇಮಂತ್ ಗೌಡ ಪಾಟೀಲ್ ಅವರ ಕವಿತೆ-ಊರ್ಮಿಳೆಯ ಅಳಲು
ಮುಖದಿ ಮೃದು ಹಾಸ,ಭರವಸೆಯ ಕರ ಸ್ಪರ್ಶ
ನೂರು ಭಾವಗಳ ಸೂಸುವ ಕಣ್ಣೋಟ
ಸಾಕಿತ್ತು ನನಗೆ ಕಳೆಯಲೀ ವರ್ಷಗಳ
ನಿನ್ನ ಬರವಿಗಾಗಿ ನಿನ್ನ ಬರವಿಗಾಗಿ
‘ಗಜರಾಜನ ಗೋಳು’ ಹಾಸ್ಯ ಲೇಖನಜಯಲಕ್ಷ್ಮಿ ಕೆ.,
‘ಗಜರಾಜನ ಗೋಳು’ ಹಾಸ್ಯ ಲೇಖನಜಯಲಕ್ಷ್ಮಿ ಕೆ.,
ನಮ್ಮ ಜಾಗಕ್ಕೇ ಬಂದು ನಮ್ಮ ನೆರಳು ಬಿದ್ದರೆ ಬಾಯಿ ಬಾಯಿ ಬಡ್ಕೋತಾವೆ ಈ ಜನ. ” ಆನೆಗಳ ಹಾವಳಿ : ಮಿಲಿಯಗಟ್ಟಲೆ ಆಸ್ತಿ ನಷ್ಟ ” ಅಂತ ನಮ್ಮೇಲೆನೇ ಎಲ್ಲ ಇತ್ತಾಕ್ತವ್ರೆ.. ನಾವೂ ಹೇಳ್ತೀವಿ, ಈ ಮನುಷ್ಯರಿಂದ ನಮ್ಗೆ ಜೀವ್ನನೇ ಸಾಕಾಗಿ ಹೋಗಿದೆ.. ಇವ್ರಿಂದ ಮುಕ್ತಿ ಬೇಕು, ನಮ್ಗೂ ನ್ಯಾಯ ಬೇಕು. ಅಂತ.