ಕನ್ನಡೋತ್ಸವ ನಿರಂತರವಾಗಿರಲಿ

ಕನ್ನಡೋತ್ಸವ ನಿರಂತರವಾಗಿರಲಿ

ಶಾರದಜೈರಾಂ, ಬಿ .ಚಿತ್ರದುರ್ಗ

ಕನ್ನಡೋತ್ಸವ

ನಿರಂತರವಾಗಿರಲಿ

ಕನ್ನಡವೇ ನಿತ್ಯ.ಕನ್ನಡವೇ ನಿತ್ಯ ನೂತನ ಪಸರಿಸಲಿ ಎಲ್ಲೇಡೆ ಸದಾ ಮನವ ತಣಿಸುತ್ತಿರಲಿ ಜೈ ಕನ್ನಡಾಂಬೆ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ 

ನನ್ನ ಅಬ್ಬೆಯು

ಸವಿತಾ ದೇಶಮುಖ

ನನ್ನ ಅಬ್ಬೆಯು
ಬೆಳೆದು ನಿಂದೆ ನಿನ್ನ ಕಲಿಕೆಯಲೇ
ಇಂದು ಸಾಧನೆಯ ಹೆದ್ದಾರಿ ನೀನು

ಹಗ್ಗದ ಮೇಲಣ ಸ್ವತಂತ್ರ ಬದುಕಿನ ಯಶೋಗಾಥೆ

ಡಾ.ಯಲ್ಲಮ್ಮಕೆ

ಹಗ್ಗದ ಮೇಲಣ ಸ್ವತಂತ್ರ ಬದುಕಿನ ಯಶೋಗಾಥೆ

ಬಾಯ್ಯಾಯ್ ಬಿಡುವ ಜನರ ಜೊತೆಗೆ ಕಲೆಯ ಆರಾಧಕರು ಕೂಡ ಮೆಚ್ಚಿ ದುಡ್ಡನ್ನು ನೀಡುತ್ತಾ ಇದ್ದರು, ಬದುಕು ಸಾಗಿದೆ, ಎಲ್ಲಿಗೆ ಪಯಣ ಎಂದರಿಯದೆ..!

ಅಂಕಣ ಸಂಗಾತಿ

ಮನದ ಮಾತುಗಳು

ಜ್ಯೋತಿ ಡಿ ಬೊಮ್ಮಾ

ನಾನಂತೂ ನಿಮಗ ಹ್ಯಾಪಿ ದಿವಾಳಿ ಅಂತ ಮೆಸೇಜ್ ಕಳಿಸಿದವರಿಗೆಲ್ಲ ತಿರುಗಿ ನಿಮಗೂ ದಿವಾಳಿ ಹ್ಯಾಪಿ ಆಗ್ಲಿ ಅಂತ  ಶುಭಾಶಯ ಹೆಳ್ದೆ ಅನ್ನಿ.ಈಗ ಮುಂದ ಈ ದಿವಾಳಿ ಪದ ಬಿಟ್ಟು ದಿಪಾವಳಿ ಅಂತ ನಾವು ಕನ್ನಡದವರೆಲ್ಲ ಕರೇರಿ , ಎನಂತೀರಿ

‘ಸುವರ್ಣ ಕರ್ನಾಟಕ’ ಪೂರ್ಣಿಮಾ ಕೆ.ಜೆ ಅವರ ಲೇಖನ

‘ಸುವರ್ಣ ಕರ್ನಾಟಕ’ ಪೂರ್ಣಿಮಾ ಕೆ.ಜೆ ಅವರ ಲೇಖನ
ಕವಿರಾಜಮಾರ್ಗ ಗ್ರಂಥ ರಚಿತವಾಗಿ ವಾಗುವುದಕ್ಕಿಂತ ಮೊದಲು ಅನೇಕ ಕವಿಗಳು ಕಾವ್ಯ ರಚನೆ ಮಾಡಿದ್ದರು ಆದರೆ ದುರ್ದೈವದಿಂದ ನಮ್ಮಲ್ಲಿ ದಾಖಲೆ ಉಳಿದಿಲ್ಲ. ನಮಗೆ ಉಳಿದಿದ್ದು ಶಾಸನ ಸಾಹಿತ್ಯ ಮಾತ್ರ.

ಶಿಕ್ಷಕರು ಮಕ್ಕಳಿಗೆ ಹೊಡೆಯಬಾರದೇ?.ಸವಿತಾ ಮುದ್ಗಲ್ ಅವರ ಲೇಖನ

ಶಿಕ್ಷಕರು ಮಕ್ಕಳಿಗೆ ಹೊಡೆಯಬಾರದೇ?.ಸವಿತಾ ಮುದ್ಗಲ್ ಅವರ ಲೇಖನ
ಶಿಕ್ಷಕರು ಮಕ್ಕಳಿಗೆ ಶಾಲೆಯಲ್ಲಿ ಹೊಡೆಯಬಾರದೆ?? ಹೌದು ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ದಂಡಿಸುವಂತಿಲ್ಲ. ಒಂದು ವೇಳೆ ಅವರು ಒಡೆದರು ಅವರಿಗೆ ಶಿಕ್ಷೆ ಉಂಟಾಗುತ್ತೆ.

ಉಷಾರವಿ ಅವರ ಕಾದಂಬರಿ ‘ಅಂತರಪಟ’ದ ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ ಅವರಿಂದ

ಉಷಾರವಿ ಅವರ ಕಾದಂಬರಿ ‘ಅಂತರಪಟ’ದ ಒಂದು ಅವಲೋಕನ ವರದೇಂದ್ರ ಕೆ ಮಸ್ಕಿ ಅವರಿಂದ
ಮುಂದೇನು ಎಂಬ ಹಪಹಪಿಗೆ ಬೀಳುವುದರ ಜೊತೆಗೆ ಧನಾತ್ಮಕ ಅಂತ್ಯವಿರಲಿ ದೇವರೇ ಎಂದು ಹೊರ ಮನಕೆ ಅರಿವಾಗದಂತೆ ಸುಪ್ತ‌ ಮನವು ಪ್ರಾರ್ಥಿಸತೊಡಗುತ್ತದೆ.

ನಿನ್ನ ಪ್ರೀತಿ ಮಳೆಯಂತೆಯೇ! ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಹೊಸಕವಿತೆ

ನಿನ್ನ ಪ್ರೀತಿ ಮಳೆಯಂತೆಯೇ! ಟಿ.ಪಿ.ಉಮೇಶ್ ಹೊಳಲ್ಕೆರೆ ಅವರ ಹೊಸಕವಿತೆ
ನೀ ಉತ್ತರಿಸುತ್ತಿರೆ ನಾ ನಿರುತ್ತರಾ ನನಗೆ ನೀನೇ ಉತ್ತರೇ!
ಚಿತ್ತದಲ್ಲಿ ನೀ ಪಟ್ಟಾಗಿ ಕುಳಿತು ಹಸ್ತದಲ್ಲಿ ನೀ ಒತ್ತಾದ

ಕನ್ನಡ ಭಾಷಾ ಅಭ್ಯುದಯಕ್ಕೆ ಯುವಜನಾಂಗದ ಪಾತ್ರ ಶ್ರೀವಲ್ಲಿ ಮಂಜುನಾಥ್ ಅವರ ಲೇಖನ

ಕನ್ನಡ ಭಾಷಾ ಅಭ್ಯುದಯಕ್ಕೆ ಯುವಜನಾಂಗದ ಪಾತ್ರ ಶ್ರೀವಲ್ಲಿ ಮಂಜುನಾಥ್ ಅವರ ಲೇಖನ
ಹೆಚ್ಚಿನ ಖಾಸಗಿ ಸಂಸ್ಥೆಯಲ್ಲಿ ಆಂಗ್ಲ ಭಾಷೆಗೆ ಪ್ರಾತಿನಿಧ್ಯವಿರುವುದರಿಂದ, ಜನರು ತಮ್ಮ ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುವುದನ್ನೇ ನಿಲ್ಲಿಸಿದ್ದಾರೆ. ಸರ್ಕಾರ ಕನ್ನಡವನ್ನು ಕಡ್ಡಾಯ ಮಾಡಿದ್ದರಿಂದ ಮಾತ್ರ ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ ಎಂಬುದು ಅತ್ಯಂತ ಖೇದದ ಮತ್ತು ಆತಂಕಕಾರಿ ವಿಷಯವಾಗಿದೆ.

ಅಂಕಣ ಸಂಗಾತಿ

ಆರೋಗ್ಯ ಸಿರಿ

ಡಾ.ಲಕ್ಷ್ಮಿ ಬಿದರಿ

ಆರೋಗ್ಯ ಸಿರಿ’ ಸಂಗಾತಿಯಹೊಸ ಅಂಕಣವನ್ನು ಖ್ಯಾತ ವೈದ್ಯೆಯಾದ ಲಕ್ಷ್ಮಿಬಿದರಿ ಅವರು ಬರೆಯಲಿದ್ದಾರೆ.ವಿಶೇಷವಾಗಿ ಮಹಿಳೆಯರ ಆರೋಗ್ಯ ಸಮಸ್ಯೆಗಳ ಬಗ್ಗೆಇರಲಿರುವ  ಈ ಅಂಕಣ ಪ್ರತಿ ತಿಂಗಳಮೊದಲನೆ ಮತ್ತು ಮೂರನೆ ಗುರುವಾರಗಳಂದು  ಪ್ರಕಟವಾಗಲಿದೆ

Back To Top