ನಾಗರಾಜ ಬಿ.ನಾಯ್ಕ ಅವರ ಕವಿತೆ ‘ಹೊದಿಕೆ’
ನಾಗರಾಜ ಬಿ.ನಾಯ್ಕ ಅವರ ಕವಿತೆ ‘ಹೊದಿಕೆ’
ಹೊದಿಕೆ ಎಂಬ ಭಾವ
ಮನಸ್ಸಿಗೆ ಅಂಟಿದರೆ
ಮಣ್ಣಿನಂತೆ ಜೀವ
ಡಾ.ಯಲ್ಲಮ್ಮ ಕೆ ಅವರ ಕವಿತೆ-‘ಬಾಡಿಗೆ ಮನೆ ಬಾಡಿದ ಮುಖ’
ಡಾ.ಯಲ್ಲಮ್ಮ ಕೆ ಅವರ ಕವಿತೆ-‘ಬಾಡಿಗೆ ಮನೆ ಬಾಡಿದ ಮುಖ’
ಬಾಗಿಲು ತೆರೆದ ಬಾಡಿಗೆ
ಖಾಲಿ ಮಾಡುವ ತನಕ
ಸ್ವಂತ ಮನೆಗೆ
ವಿಲಿಯಂ ವರ್ಡ್ಸವರ್ತ್ ಅವರ ಕವಿತೆ consolation ಯ ಕನ್ನಡಾನುವಾದ ವಂದಗದ್ದೆ ಗಣೇಶ
ವಿಲಿಯಂ ವರ್ಡ್ಸವರ್ತ್ ಅವರ ಕವಿತೆ consolation ಯ ಕನ್ನಡಾನುವಾದ ವಂದಗದ್ದೆ ಗಣೇಶ
ಕುರುಡು ದೈವವ ನಂಬಿ ಅದನು ಪ್ರಾರ್ಥಿಸುತ
ಹಳಿತಪ್ಪಿದಂತವನಾಗಿ ನರಳಾಡುತಿದ್ದೆ
ಪ್ರಶಾಂತ್ ಬೆಳತೂರು ಅವರ ”ಒಂದು ಕ್ರಾಂತಿ ಪದ”
ಪ್ರಶಾಂತ್ ಬೆಳತೂರು ಅವರ ”ಒಂದು ಕ್ರಾಂತಿ ಪದ”
ಒಡಲೊಳಗೆ ಒಂದೂಗೂಡಿಸಿ
ರೆಂಬೆ ಕೊಂಬೆಗಳಾಗಿ
ರೆಕ್ಕೆ ಬಿಚ್ಚುತ್ತೇವೆ..!
ಗೀತಾ ಅಂಚಿ ಅವರ ಕವಿತೆ-ನಿದ್ದೆ
ಗೀತಾ ಅಂಚಿ ಅವರ ಕವಿತೆ-ನಿದ್ದೆ
ಜಾಹೀರಾತು ಜಡಗಟ್ಟಿ,
ಸಂಯಮದ ಸಂವಾದ
ಸಾಲು ಸಾಲಲ್ಲೇ
ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಸ್ವೀಕರಣೆ
ಶಾಲಿನಿ ಕೆಮ್ಮಣ್ಣು ಅವರ ಕವಿತೆ-ಸ್ವೀಕರಣೆ
ನಾವಿಲ್ಲಿ ಅತಿಥಿಗಳು ಎಲ್ಲವೂ ಬಾಡಿಗೆಯ ಸೊತ್ತಣ್ಣ
ಮರಳಿ ಹೋಗುತ ನಿಜ ನೆಲೆಗೆ ಎಲ್ಲವ ತೊರೆಯಬೇಕಣ್ಣ
ನಾಗೇಶ್ ಜೆ. ನಾಯಕ ಅವರಕೃತಿ ‘ಕಾಡುವ ಕವಿತೆ’ ಒಂದು ಅವಲೋಕನ-ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ನಾಗೇಶ್ ಜೆ. ನಾಯಕ ಅವರಕೃತಿ ‘ಕಾಡುವ ಕವಿತೆ’ ಒಂದು ಅವಲೋಕನ-ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಸೋಮಲಿಂಗ ಬೇಡರವರ ಬೇಂದ್ರೆ ಅಜ್ಜನನ್ನು ನೆನೆದರೆ, ಪ್ರಕಾಶ್ ಕಡಮೆಯವರು ಬದುಕಿನ ಜೀವಪರ ಕಾರುಣ್ಯದ ಆಶಯವನ್ನು ತಮ್ಮ ಕವಿತೆಯಲ್ಲಿ ಕಟ್ಟಿಕೊಟ್ಟಿದ್ದಾರೆಂದು ನಾಗೇಶ್ ರವರು ಬಹಳ ಸೊಗಸಾಗಿ ವಿಮರ್ಶೆಗೆ ಒಳಪಡಿಸಿದ್ದಾರೆ.
ಭಾರತಿ ಅಶೋಕ್ ಅವರ ಕವಿತೆ-ಕವಿಯೆಂದುಕರೆದರೆ
ಭಾರತಿ ಅಶೋಕ್ ಅವರ ಕವಿತೆ-ಕವಿಯೆಂದುಕರೆದರೆ
ಅದ್ಬುತವಲ್ಲದಿದ್ದರೂ ತಕ್ಕ ಮಟ್ಟಿಗೆ ಏನೋ ಬರೆಯುತ್ತೇನೆ ಅ ಕಾರಣ
ಇದು ಎಂದು ಅನ್ನಿಸುತ್ತದೆ
‘ಅಮ್ಮನಿಗೆ ವಯಸ್ಸಾಯ್ತು’ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್
‘ಅಮ್ಮನಿಗೆ ವಯಸ್ಸಾಯ್ತು’ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್
ಶಾಂತಿ, ಸಮಾಧಾನ ಮತ್ತು ಸಹನೆಯಿಂದ ಆಕೆಯೊಂದಿಗೆ ವರ್ತಿಸು… ನಿನ್ನ ಪ್ರೀತಿಯ ಮತ್ತು ತಾಳ್ಮೆಯ ಉತ್ತರಗಳು ಆಕೆಗೆ ಒಳ್ಳೆಯ ಅನುಭೂತಿಯನ್ನು ಈ ಸಮಯದಲ್ಲಿ ಕೊಡಬಲ್ಲವು
ಅಂಕಣ ಬರಹ
ಅರಿವಿನ ಹರಿವು
ಶಿವಲೀಲಾ ಶಂಕರ
“ಗುರುವೆಂಬ ಅಂಬಿಗ”
ನಮ್ಮ ಇತಿಹಾಸದ ಪುಟಗಳನ್ನು ಮೆಲುಕು ಹಾಕುವಾಗ ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ,ಸುಪ್ರಸಿದ್ದ ದೊರೆಗಳಾದ ಹಕ್ಕ-ಬುಕ್ಕರು ಶತ್ರುಗಳ ದಾಳಿಯಿಂದ ಕೈತಪ್ಪಿದ ವಿಜಯನಗರ ಸಾಮ್ರಾಜ್ಯವನ್ನು ಹಿಂಪಡೆಯಲು ಸಾಧ್ಯವಾಗಿದ್ದು, ವಿದ್ಯಾರಣ್ಯರಂತಹ ಗುರುವಿನ ಮಾರ್ಗದರ್ಶನದ ಪ್ರತಿಫಲವೆಂದರೆ ಅಲ್ಲಗಳೆಯುವಂತಿಲ್ಲ