ಭಾರತಿ ಕೋರೆಯವರ ಲೇಖನ-ಹೆಣ್ಣು

ಭಾರತಿ ಕೋರೆಯವರ ಲೇಖನ-ಹೆಣ್ಣು

ತುಂಬಾ ಸೂಕ್ಷ್ಮ ಮನಸಿನವಳು. ಒಳ್ಳೆಯದು ಮತ್ತು ಕೆಟ್ಟದ್ದು ಎರಡನ್ನು ಸಮಾನ ರೀತಿಯಲ್ಲಿ ನಿಭಾಯಿಸುವ ಸಾಮರ್ಥ್ಯಉಳ್ಳವಳು ಎನ್ನುವುದು ಆಗಿನ ಕಾಲದ ಮಾತು
ಲೇಖನ ಸಂಗಾತಿ

ಭಾರತಿ ಕೋರೆ

ಕಾಡಜ್ಜಿ ಮಂಜುನಾಥ ಕವಿತೆ-ಕಾಯಕಯೋಗಿ ರೈತ !!

ಚಿಗುರಿದ ಸಸಿಯ ಜತನವ ಮಾಡುತ
ನಿಯತ್ತಲಿ ದುಡಿದು ಬೆಳೆಯನು ಪಡೆಯುತ
ಕಾವ್ಯ ಸಂಗಾತಿ

ಕಾಡಜ್ಜಿ ಮಂಜುನಾಥ

ಕಾಯಕಯೋಗಿ ರೈತ !!

ಭಾರತಿ ಅಶೋಕ್ ಕವಿತೆ-ಜೀವ ಬಿಟ್ಟೇವು ..

ನೀವು ಬಂದ್ರಿ ಕಾಲು ತೆಗಿಸಿದ್ರಿ
ಅಷ್ಟ ಯಾಕ ತಾಯಿ ಸುತ್ತ ಬೇಲಿ ಬಡದು
ನಿಮ್ಮವ್ವ ನಮಗೂ ಅವ್ವ ಅಂದ್ರಿ.
ಕಾವ್ಯಸಂಗಾತಿ

ಭಾರತಿ ಅಶೋಕ್

ಜೀವ ಬಿಟ್ಟೇವು ..

ಆಶಾ ಶಿವು (ಆಶಾರಾಣಿ ಕೆ ಜಿ)ರವರ ಕೃತಿ “ನಲ್ಮೆಯ ಅಂಬೆಗಾಲು”ಒಂದು ಅವಲೋಕನ ಸವಿತಾ ಮುದ್ಗಲ್

ಆಶಾ ಶಿವು (ಆಶಾರಾಣಿ ಕೆ ಜಿ)ರವರ ಕೃತಿ “ನಲ್ಮೆಯ ಅಂಬೆಗಾಲು”ಒಂದು ಅವಲೋಕನ ಸವಿತಾ ಮುದ್ಗಲ್

ಭಾಗ್ಯ ಮಂಜುನಾಥ್ ಶಿಶುಗೀತೆ-ಸೊಳ್ಳೆಯ ಕಿರಿಕಿರಿ!

ಮಕ್ಕಳ ಸಂಗಾತಿ

ಭಾಗ್ಯ ಮಂಜುನಾಥ್ ಶಿಶುಗೀತೆ-

ಸೊಳ್ಳೆಯ ಕಿರಿಕಿರಿ!

ಒಂದು ದೇಶದ ಹಿರಿಮೆ ಎಂದರೆ ಅಲ್ಲಿಯ ಜನ – ಜೀವನದ ಸಂಸ್ಕೃತಿಯ ಪ್ರತಿಬಿಂಬ. ಸಂಸ್ಕೃತಿ ಎಂದರೆ ಬದುಕಿನ ವಿವಿಧ ಆಯಾಮಗಳನ್ನು ಎಲ್ಲರೊಂದಿಗೆ ಹಂಚಿಕೊಂಡು ಬದುಕುವುದಾಗಿದೆ. ಇಂತಹ ಸಾಮರಸ್ಯದ ಬದುಕು ನಮ್ಮ ಭಾರತ ದೇಶದ ಬದುಕಾಗಿದೆ. ಇಷ್ಟಾದರೂ ನಮ್ಮ ಸಂಸ್ಕೃತಿಗೆ ಕಪ್ಪು ಮಸಿ ಬಳಿಯುವ, ಕೆಟ್ಟ ಹೆಸರು ತರುವ ಅನೇಕ ದುಷ್ಟ ಕೆಲಸಗಳನ್ನು ಅಲ್ಲಲ್ಲಿ ನಾವು ಕಾಣುತ್ತೇವೆ.
ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ವೈ.ಎಂ.ಯಾಕೊಳ್ಳಿ ರೈತ ಗಜಲ್

ಬಿತ್ತಿದ ಬೀಜವನು ಬಂಜರು‌ಭೂಮಿ ನುಂಗಿದರೂ
ಹೆದರದೆ ದಿಟ್ಟತನದಿ ಅವಳೊಡನೆ ಏಗಿದವನು ನೀನು
ಕಾವ್ಯ ಸಂಗಾತಿ

ವೈ.ಎಂ.ಯಾಕೊಳ್ಳಿ

ಇಮಾಮ್ ಮದ್ಗಾರ ಕವಿತೆ-ಛಳಿ ಛಳಿ

ನಂಗೊತ್ತು..
ನಿನಗೆ ನಿದ್ದೆಯೇನೋ ಬರುತಿದೆ ಆದರೆ..ನನ್ನ ಕನಸು ನಿನ್ನ ಮಲಗಲು ಬಿಡುತ್ತಿಲ್ಲ !
ಕಾವ್ಯ ಸಂಗಾತಿ

ಇಮಾಮ್ ಮದ್ಗಾರ

Back To Top