ಫಲ-ಪುಷ್ಪಗಳು
ಗಿಡ ಮರ ಪ್ರಾಣಿ ಪಕ್ಷಿ ಕೂಗಿ ಹೇಳುತ್ತಿವೆ
ನಮಗೂ ಬದುಕಲು ಅವಕಾಶ ಕೊಡಿ
ನಿಜ ಅಲ್ಲವೇ ಇವು
ಪ್ರತಿಫಲ ಬಯಸದ ಫಲಪುಷ್ಪಗಳು
ಅದು ಹೋಗಲಿ ಬಿಡಿ.. ಸದಾ ಆರೇಳು ಮಕ್ಕಳು ಗುಂಪು ಸೇರಿ ಶಾಲಾ ಚೀಲದೊಳಗೆ ಪುಸ್ತಕೇತರ ಹಲವು ಪರಿಕರಗಳನ್ನು ಹೊತ್ತು ಶಾಲೆಗೆ ಹೋಗುತ್ತಿದ್ದ ನಮ್ಮ ತಂಡವು ಯಾವ ‘ಸಾರ್ಥ’ಕ್ಕೂ (ವ್ಯಾಪಾರೀ ತಂಡ) ಕಡಿಮೆ ಇರುತ್ತಿರಲಿಲ್ಲ
ಗೋವಿಂದನ ದಯೆ
ಕೆಲವೊಮ್ಮೆ ಅವರ ಅಮೇರಿಕಾ ಮಾತು ಪುನರಾವರ್ತನೆಯಾಗುತ್ತಿತ್ತು ಮತ್ತು ವಿಪರೀತವಾಗುತ್ತಿತ್ತು. ಸುತ್ತಲೂ ಇದ್ದವರಿಗೆ ಬೇಸರ ತಂದಿದ್ದರೂ ಆಶ್ಚರ್ಯವಿಲ್ಲ.
ಗಜಲ್
ಅನಿಸಿಕೆ ಹರಡಿದ ಅಕ್ಷರಗಳು ಭಾವಕೂಟ ಎಂದು ಗೊತ್ತಾಗಲಿಲ್ಲ
ಇಂಪಾಗಿ ಹಾಡಿದ ಕವಿತೆಯು ಚರಮಗೀತೆ ಎಂದು ಗೊತ್ತಾಗಲಿಲ್ಲ
ನಮ್ಮದಾರಿ ಬರಿ ಚಂದ್ರನ ವರೆಗೆ
ಮನೆ ಎದುರಿನ ಚಚ್ಚೌಕದ ಜಾಗದಲಿ ಕೆಂಪು ಬಣ್ಣ ಮೆತ್ತಿದ ಸಿಮೆಂಟಿನ ಕಟ್ಟೆಯ ಮೇಲೆ ಕುಳಿತು, ದೊಡ್ಡದಾದ ಕಂಬಕ್ಕೆ ವಾಲಿಕೊಂಡು, ಕತ್ತನ್ನು ಎತ್ತೆತ್ತಿ,ಅತ್ತಿತ್ತ ನೋಡುತ್ತ,ಬಿಟ್ಟ ಹೂಗಳ ಲೆಕ್ಕ ಹಾಕುತ್ತಿದ್ದಳು
ಜೀವಾದಿಗಳ ಸಾನಿಧ್ಯದಲ್ಲಿ !
ನೂರೆಂಟು ಕಗ್ಗಂಟುಗಳ ಈ ಮಾನವ ಬದುಕಿನಲ್ಲಿ ಭ್ರಮೆಯಿಲ್ಲದೆ ಜೀವಿಸುವುದು ಅಸಾಧ್ಯ. ಒಬ್ಬೊಬ್ಬರಿಗೆ ಒಂದೊಂದು ಭ್ರಮೆ. ಹಾಗೇ ನನಗೆ ‘ಜೀವಜಂತು’ಗಳ ಪ್ರೀತಿಯ ಭ್ರಮೆ ; ಅಥವಾ ಇದೊಂದು ಹುಚ್ಚಿದ್ದರೂ ಇರಬಹುದು ಎಂದು ನನಗೆ ಮತ್ತು ನನ್ನನ್ನು ಬಲ್ಲವರಿಗೆ ಒಂದು ಸಣ್ಣ ಅನುಮಾನ !
ಗಝಲ್
ಈ ದಿನವೊಂದಿದೆ ಈಗ ಎದ್ದ ರಾತ್ರಿಗಳು ಗೋಡೆಗಳ ದಿಟ್ಟಿಸುತ್ತಿವೆ
ಆ ದಿನವೊಂದಿತ್ತು ಆಗ ಸಂಜೆಯ ರೆಪ್ಪೆಗಳೂ ಸಹ ಭಾರವಾಗಿರುತ್ತಿದ್ದವು…
ಸಾಯಬೇಡಿ…ಜೋಕೆ
ಕವಿತೆ ಸಾಯಬೇಡಿ…ಜೋಕೆ ಡಾ. ಅರಕಲಗೂಡು ನೀಲಕಂಠ ಮೂರ್ತಿ. ಸಾಯಬೇಡಿ ಜೋಕೆಇದು ಸಾಯಲು ಸೂಕ್ತ ಸಮಯವಲ್ಲ! ಯಾರಿಗೂ ಈ ಸಮಯಸಾವಾಗದಿರಲಿವಯೋಧಿಕ್ಯ ಕಾರಣಕೂ ಕೂಡ! ಸದ್ಯ ಸತ್ತವರ ಮನೆಯ ಸುತ್ತನೆರೆಹೊರೆಯ ಗುಮಾನಿಪಿಸು ಪಿಸು ಗುಮ್ಮದನಿಎಲ್ಲ ಹಾಗಿರಲಿ ಗಾಳಿಯೂ ಸಹ ಬೆದರಿಬೀಸುವುದನೆ ನಿಲ್ಲಿಸೀತುಅಥವಾ ಭಯದಿ ರಭಸ ಸುತ್ತೀತು… ಸತ್ತ ದುರ್ದೈವಿಯ ಹೊರಲುಭುಜಗಳ ಎಣಿಕೆಯ ಮಾತಂತಿರಲಿನರಪೇತಲರೂ ಅನುಮಾನನೀವೇ ಭುಜಗಳಾಗಿಹೊತ್ತೊಯ್ಯಬೇಕು ಬಹುಶಃ ಜೋಪಾನ! ಇನ್ನು ಈ ಇಂಥ ಹೊತ್ತಲೂಸಮಯವೇ ಸಂದರ್ಭವೇಅಥವಾ ಸೂಕ್ತ ತಾಣವೇಸಾವೆಂಬ ಸೈತಾನನ ಆಕ್ರಮಣಕೆ…ಈಗಂತೂ ಕುಣಿವ ಕರೋನಬೀಭತ್ಸ ಕೇಕೆ!ಆಸ್ಪತ್ರೆಯಲೆ ಉಸಿರು ನಿಂತರಂತುಮನೆಗೂ ಶವ […]
ಮನದ ಮಲ್ಲಿಗೆ
ಮಲ್ಲಿಗೆ ಮಾಲೆಯ ಸ್ಥಾನ
ನನಗೆ ಯಾವಾಗ ಹೇಳು
ಕಾದು ಕಾದು ನನಗೆ ಸಾಕಾಗಿದೆ
ಗಜಲ್
ಮಳಲ ರಾಶಿಯ ತೀರದ ಉದ್ದಕ್ಕೂ ಕಾಲನ ಹೆಜ್ಜೆಗಳ ಗುರುತು
ಅಳಲ ಮರೆಸಿ ಬಾಳಿನ ಬಟ್ಟಲಿಗೆ ಹರುಷ ಸುರಿದೆಯಾ ನೀನು