ಸರಣಿ ಬರಹ ಅಂಬೇಡ್ಕರ್ ಓದು ಭಾಗ-3 ಬಾಲ್ಯ [1:03 pm, 24/11/2021] ಸಂಗಾತಿ ಸಾಹಿತ್ಯ ಪತ್ರಿಕೆ: ರಾಮಜಿ ಸಕ್ಪಾಲರು ಮಗನನ್ನು ಹೆಚ್ಚು ಹೆಚ್ಚು ಓದಿಸಬೇಕು, ಸಮಾಜಕ್ಕೆ ಬೆಳಕು ನೀಡುವಂತ ದೊಡ್ಡ ವ್ಯಕ್ತಿಯನ್ನಾಗಿ ಮಾಡಬೇಕೆಂಬ ಮಹಾದಾಶೆಯೊಂದಿಗೆ ಕಷ್ಟ ಪಟ್ಟು ಕಲಿಸಿದರು. “ಬೆಳೆವ ಸಿರಿ ಮೊಳಕೆಯಲ್ಲಿಯೇ ಕಾಣು”ವಂತೆ ಭೀಮನು ಶ್ರಮ ಪಟ್ಟು ಓದಿ 1907 ರಲ್ಲಿ ಮ್ಯಾಟ್ರಿಕ್ ಪರೀಕ್ಷೆ ಪಾಸು ಮಾಡಿದನು. ನಿಮ್ನ ವರ್ಗದ ಹುಡುಗನೊಬ್ಬ ಮಾಡಿದ ಮೊದಲ ಮಹಾಸಾಧನೆ ಇದಾಗಿತ್ತು. ಅಸ್ಪೃಶ್ಯ ಬಾಲಕನು ಆ ಕಾಲದಲ್ಲಿ ಮ್ಯಾಟ್ರಿಕ್ ಪರೀಕ್ಷೆ […]
ನಿವಾಳಿ ತೆಗೆದ ದಾರಿ
ಬದುಕ ಅರಳುವ ಹೊತ್ತಿನಲ್ಲಿ
ಬೇರುಗಳ ಕಿತ್ತಿ,ಒಳಗೊಳಗೆ ನಗುತ್ತಿದ್ದೀರಿ
ನಮಗರಿಲ್ಲವೆಂದು ನಮ್ಮ-
ನಮ್ಮ ಸಾವಿಗೆ ಸುಂಕ ಕೇಳಿದ್ದೀರಿ
ಬೆವರಿನ ಜಯ
ಬೇಕಾದಾಗ ಮುದ್ರಿಸುವ
ಬೇಡಾದಾಗ ಮುರಿವ
ನೋಟಲ್ಲ ದೊರೆ
ಎಂದೂ ಮುಕ್ಕಾಗದ ರೊಟ್ಟಿ
ವಿಷಾದವೊಂದು ಎದೆಯೊಳಗೆ
ನಿರಂತರ ಕತ್ತಿ ಮಸೆದು
ರಕ್ತ ಸುರಿಸಿ
ಸಾಯೋಣ….
ಅಲ್ಲವೇ?!!
“ಪ್ರಪಂಚದಲ್ಲಿ ಸುಖ-ದುಃಖಗಳೆರಡೂ ಇವೆ
ಸುಖ ಒಬ್ಬನಿಗಿದ್ದರೆ ನಾಲ್ವರಿಗೆ ದುಃಖವಿದೆ”
-ಜೌಕ್
ಅನುಭವ ಸಂಪಾದನೆ
ಗಜಲ್
ಮುಗ್ಧರನ್ನ ಶಿಕ್ಷಿಸುವ ಫರಮಾನ್ ಜಾರಿಯಾಗುತಿದೆ
ಸತ್ತರು ಪ್ರೇಮಿಗಳ ಅದೇ ಇತಿಹಾಸ ಮರುಕಳಿಸುತಿದೆ
ನೆನಪಾದವಳು
ಕಾವ್ಯ ಸಂಗಾತಿ ನೆನಪಾದವಳು ಶಾಲಿನಿ ರುದ್ರಮುನಿ ಕನಸ ತೇರಲಿದಣಿದ ತಣಿದಮನದ ಹಾದಿಯಲಿಸಿಹಿಲೇಪನದಮುಗುಳ ಹೊತ್ತುಜೀವ ಭಾವದಬಾಳು ಸಮರ್ಪಿಸುತನಿಂತವಳು ನೆನಪಾದಳುಕನ್ನಡಿಯ ಮುಂದೆ…, ಅಲ್ಲಲ್ಲಿ ಹಸಿಗಾಯಮಾತು ಮೌನಗಳತರಪರಚಿದ ಗೀಚುಒಸರಿದರು ಒಸರದಂತಿಹರಕ್ತದ ಕಲೆಯ ಬಲೆನೆಲೆ ಬಲೆಗೆ ಬಾಲೆಹಸಿರುಣಿಸಿ ಮತ್ತೆನೀರುಡಿಸುತಿಹಹಾಡಿನ ಜಾಡಿನಲಿಹಾಡು ತಾನಾಗಿ ನಲಿದುನಿಂತವಳು ನೆನಪಾದಳುಕನ್ನಡಿಯ ಮುಂದೆ…, ಕೊಲ್ಮಿಂಚಿನ ಬಿಸಿಲಿಗೆಚಂದ್ರಿಕೆಯ ಚೆಲುವಿಗೆಕಾಣುವ ಸೊಬಗನುಇರುಳ ನರಳಿಗೆಹೊರಳಿ ಜಾವಕೆಕಾಣದಿಹ ಸೊಬಗನುಹಸಿರ ತೋರಣ ಮಾಡಿಮನೆ ಮನ ಬಾಗಿಲಿಗೆಸಿಂಗರಿಸಿ ಸಡಗರದಿಬಾಳದಾಟ ಕೂಟಕೆಸುಮ್ಮನೆ ಆರಾಧಿಸುತನಿಂತವಳು ನೆನಪಾದಳುಕನ್ನಡಿಯ ಮುಂದೆ…, ಅರಿವಿನ ಪಯಣದಲಿಗುರು ತಾನಾಗಿಹಳುಬೆಳಕಿನ ಜಾಡಿನಲಿಏನನೋ ಅರಸುವಳುಹರಿಯುವ ಅರಿವಿನಹಸಿವ ಒಡಲಿಳಿಸಿಭವದ ಬಂಧನಗಳಒದೊಂದೆ ಕಳಚಿಕದಳಿಯ ಬನದಲಿನಿಂತವಳು […]
ಕಂಪೆನಿ ಸರಕಾರವೂ ಹಾಗೂ ರೈತರ ದಂಗೆಯೂ
ಲೇಖನ ಕಂಪೆನಿ ಸರಕಾರವೂ ಹಾಗೂ ರೈತರ ದಂಗೆಯೂ ಹಾರೋಹಳ್ಳಿ ರವೀಂದ್ರ ರೈತ ಚಳವಳಿಯು ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಸಮಕಾಲೀನ ವ್ಯವಸ್ಥೆಯ ಪ್ರತಿಭಟನೆಯೊಡನೆ ಹುಟ್ಟಿಕೊಂಡ ಒಂದು ಸಂಘಟನೆ. ಭಾರತದಲ್ಲಿ ಇಲ್ಲಿಯವರೆವಿಗೂ ಸುಮಾರು ನೂರಾರು ರೈತ ಚಳವಳಿಗಳು ನಡೆದಿವೆ. ಮೊಘಲರ ಕಾಲದಿಂದ ಈವರೆವಿಗೂ ಭಾರತದಲ್ಲಿ 77 ರೈತ ಹೋರಾಟಗಳ ದಾಖಲೆಯನ್ನು ಕ್ಯಾಥಲೀನ್ ಗಾಫೆ ಎಂಬಾಕೆ ಕೊಟ್ಟಿದ್ದಾಳೆ. ಇಂತಹ ಚಳವಳಿಗಳನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ, 1. ಪುನರುತ್ಥಾಪನ ದಂಗೆಗಳು 2. ಧಾರ್ಮಿಕ ಚಳವಳಿಗಳು 3. ಸಮಾಜನಿಷ್ಠ ದರೋಡೆಗಳು 4. ಭಯೋತ್ಪಾದಕ […]
ವಸುಂಧರಾ ಕದಲೂರು ಕವಿತೆ ಖಜಾನೆ
ಕತೆಯ ಕೊನೆ ಸರ್ರನೆ ಒಳ ಸೇರಿನಿಧಾನವಾಗಿ ಸಾಗಿಹುದುಗಿ, ತೆವಳ ಬಯಸುವಕೆಲವರನು ಹಂಗಿಸಿ, ಭಂಜಿಸಿಮೊಲದೊಡನೆ ಓಡಲು ಬಿಟ್ಟು;ಆ ಚುರುಕು, ಆ ವೇಗ, ಆ ಬಿಳುಪು,ಆ ಸೊಬಗು ಇಲ್ಲವೆಂದಂದರೂಅವರಿಗೆ ಪರವಾಗಿಲ್ಲ ! ಬೇಸರವಿಲ್ಲ !ಕತೆಯ ಕೊನೆಗೆ ಗೆಲುವಿನ ಗೆರೆಮುಟ್ಟಿದವರಾರೆಂದು ಎಲ್ಲರಿಗೂಗೊತ್ತಿದೆಯಲ್ಲ. ***************** ಬೇರು- ಚಿಗುರು ಹಿತ್ತಲು- ಅಂಗಳ ಒಂದು ಹದವಾದ ಮಳೆಗೆಕಾದಿದ್ದ ಹೂಬಳ್ಳಿ ; ಚಿಗುರಿಹೂ ಅರಳಿಸಿ, ದುಂಬಿ ಆಹ್ವಾನಕೆಸುವಾಸನೆ ಬೀರಲು ಮೆಲುಗಾಳಿಗೆಕಾದಿರುವಾಗ…. ಚಿವುಟಿದರುಅವರಿವರೆನ್ನದ, ಪರಿಚಿತಪರಿಚಿತರು!!ಘಾಸಿಗೊಂಡ ಬಳ್ಳಿ ತಬ್ಬಿ ಸಂತೈಸಿತುಅಪ್ಪಿಕೊಂಡ ಗಿಡ; ಅಭಯ ನೀಡುತ್ತಿತ್ತು ಕಾಣದೊಳಗುಳಿದ ಬೇರು… **************** ಹಿಂಬಾಗಿಲ […]