ಜಯಶ್ರೀ ಎಸ್ ಪಾಟೀಲ ಅವರ‌ ಕವಿತೆ–“ಅವ್ವ”

ಜಯಶ್ರೀ ಎಸ್ ಪಾಟೀಲ ಅವರ‌ ಕವಿತೆ–“ಅವ್ವ”

ಕಾವ್ಯ ಸಂಗಾತಿ

ಜಯಶ್ರೀ ಎಸ್ ಪಾಟೀಲ

ಅವ್ವ
ನೋವು ಕಷ್ಟದಲಿದೆ ತಾಳ್ಮೆ
ಬಾಳ ಬದುಕಿನಲಿ ಜಾಣ್ಮೆ
ಸಕಲ ಕಲೆಗಳ ಚಿಲುಮೆ

ಮೂಕ ರೋದನ…ಹಮೀದಾ ಬೇಗಂ ದೇಸಾಯಿ

ಕಾವ್ಯ ಸಂಗಾತಿ

ಮೂಕ ರೋದನ…

ಹಮೀದಾ ಬೇಗಂ ದೇಸಾಯಿ
ನೆನಪು ಮರುಕಳಿಸಿ…
ಛತ್ರ ಚಾಮರಗಳ
ಹೊನ್ನ ಪಲ್ಲಕ್ಕಿಯ
ಆ ಮೆರವಣಿಗೆ,

“ಅವರವರ ಇಷ್ಟ”ಮಕ್ಕಳ ಕವಿತೆ-ಸಿದ್ದಲಿಂಗಪ್ಪ ಬೀಳಗಿ.ಹುನಗುಂದ

ಮಕ್ಕಳ ಸಂಗಾತಿ

“ಅವರವರ ಇಷ್ಟ”ಮಕ್ಕಳ ಕವಿತೆ-

ಸಿದ್ದಲಿಂಗಪ್ಪ ಬೀಳಗಿ.
ಅಪ್ಪಂಗೆ ಪ್ಯಾಂಟು ಶರ್ಟು
ಅವ್ವಗೆ ತರತರ ಡ್ರೆಸ್ಸು
ಅಣ್ಣಂಗೆ ಜೀನ್ಸು ಪ್ಯಾರ್ಲಲ್ಲುಮಕ್ಕಳ ಸಂಗಾತಿ

ಗೊರೂರು ಅನಂತರಾಜು/ ಮುಖಾಮುಖಿ

ಕಾವ್ಯ ಸಂಗಾತಿ

ಗೊರೂರು ಅನಂತರಾಜು

ಮುಖಾಮುಖಿ
ಇದೇ ವ್ಯಥೆ ನನಗೆ
ನೀನಿದ್ದು ಇಲ್ಲವಾಗುವ
ಹತ್ತಿರ ಇದ್ದು ದೂರವಾಗುವ
ಅತಿಶಯ ಅಥ೯ವಾಗಿಲ್ಲ

“ಬುದ್ದ”ಪಿ.ವೆಂಕಟಾಚಲಯ್ಯ .

“ಬುದ್ದ”ಪಿ.ವೆಂಕಟಾಚಲಯ್ಯ .
ಕಾರಣವಹುದೆ? ಪುರಪ್ರದಕ್ಷಣಾ ವೇಳೆಯಲಿ,
ಕಂಡ ಜರಾ ವ್ಯಾಧಿ ಮರಣ.
ರಾಜ್ಯಕೋಶ, ಪತ್ನಿ ಸುತ, ಪ್ರೀತಿಸು ವ,
ಎಲ್ಲರನು ತೊರೆದ.

“ಭವಿಷ್ಯ ಕಟ್ಟಿಕೊಳ್ಳುವ ಮಕ್ಕಳಿಗೆ ಶಾಶ್ವತ, ವೈಜ್ಞಾನಿಕ ನಿಯಮ ರೂಪಿಸಿ”.ಹೇಮಚಂದ್ರ ದಾಳಗೌಡನಹಳ್ಳಿ

ಮಕ್ಕಳ ಸಂಗಾತಿ

“ಭವಿಷ್ಯ ಕಟ್ಟಿಕೊಳ್ಳುವ

ಮಕ್ಕಳಿಗೆ ಶಾಶ್ವತ,

ವೈಜ್ಞಾನಿಕ ನಿಯಮ ರೂಪಿಸಿ”.

ಹೇಮಚಂದ್ರ ದಾಳಗೌಡನಹಳ್ಳಿ

ಪೂರ್ಣಚಂದ್ರ ತೇಜಸ್ವಿ ಅವರ ಕೃತಿ ‘ಅಣ್ಣನ ನೆನಪು ‘ನನ್ನ ಓದಿಗೆ ನಿಲುಕಿದ್ದು…ಸುಧಾ ಹಡಿನಬಾಳ

ಪುಸ್ತಕ ಸಂಗಾತಿ

ಪೂರ್ಣಚಂದ್ರ ತೇಜಸ್ವಿ

‘ಅಣ್ಣನ ನೆನಪು

ನನ್ನ ಓದಿಗೆ ನಿಲುಕಿದ್ದು

ಸುಧಾ ಹಡಿನಬಾಳ

ʼಮದನಾರಿʼ -ಡಾ.‌ಲೀಲಾ ಗುರುರಾಜ್ ಅವರ ಕವಿತೆ

ಕಾವ್ಯ ಸಂಗಾತಿ

ʼಮದನಾರಿʼ

ಡಾ.‌ಲೀಲಾ ಗುರುರಾಜ್
ಶರದಂಥ ನೋಟವನು ಬೀರುತಿಹನು
ಮರೆಸುತ್ತ ಜಗವನ್ನೆ
ಸರಸರನೆ ಬಳಿಸಾರಿ

ಅಂಕಣ ಸಂಗಾತಿ

ಅನುಭಾವ

ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪುರ

ಅಕ್ಕಮಹಾದೇವಿಯ ವಚನ
ನಮ್ಮಿಂದ ಪೂರ್ಣ ಗೊಂಡ ಬಳಿಕ ಆ ವಸ್ತುವಿನ ಮೇಲೆ ಇರುವ ಹಂಗಿಗೆ ನಾವು ಒಳಗಾಗಬೇಕಾಗಿಲ್ಲ .ಇದು ಸೃಷ್ಟಿಯ ನಿಯಮ.ಅದನ್ನೇ ಅಕ್ಕಾ ಈ ಒಂದು ವಚನದಲ್ಲಿ ಮೂರು ದೃಷ್ಟಾಂತಗಳ ಮೂಲಕ ಪ್ರಸ್ತುತ ಪಡಿಸಿದ್ದಾರೆ

Back To Top