ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಶಂಕರಾನಂದ ಹೆಬ್ಬಾಳ ಅವರಕವಿತೆ ʼಆಡಂಬರದ ಈ ಬದುಕು ಎಷ್ಟು ದಿನ…!ʼ

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ʼಆಡಂಬರದ ಈ ಬದುಕು ಎಷ್ಟು ದಿನ…!

ಶಂಕರಾನಂದ ಹೆಬ್ಬಾಳ ಅವರಕವಿತೆ ʼಆಡಂಬರದ ಈ ಬದುಕು ಎಷ್ಟು ದಿನ…!ʼ Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ‌ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್
ಲೆಕ್ಕಕ್ಕಿಡದೇ ಎಷ್ಟೋ ಮನಸುಗಳಮುರಿದು  ನಕ್ಕು ನಲಿಯುವರಿಲ್ಲಿ
ಕೆಳಗಿಳಿವ  ಪ್ರತಿ ಹನಿಗೂ , ನೋಯಿಸಿದವರ ಹೆಸರು ಹೇಳುವ ಇರಾದೆಯಿದೆ

ವಾಣಿ ಯಡಹಳ್ಳಿಮಠ ಅವರ‌ ಗಜಲ್ Read Post »

ಕಾವ್ಯಯಾನ

ಎಸ್ ವಿ ಹೆಗಡೆ ಅವರ ಕವಿತೆ-ಸಾಹುಕಾರನ ಸ್ವಗತ

ಕಾವ್ಯಸಂಗಾತಿ

ಎಸ್ ವಿ ಹೆಗಡೆ

ಸಾಹುಕಾರನ ಸ್ವಗತ
ದೇವರಿಟ್ಟ ಗಟ್ಟಿ ಕಾಲು ರಟ್ಟೆ
ಸುಮ್ಮನೆ ಕಾಲ ಕಳೆಯಲಿಲ್ಲ ಅಷ್ಟೇ

ಎಸ್ ವಿ ಹೆಗಡೆ ಅವರ ಕವಿತೆ-ಸಾಹುಕಾರನ ಸ್ವಗತ Read Post »

ಇತರೆ, ಜೀವನ

ʼಪ್ರತಿಭೆಯ ಅನಾವರಣʼ ಒಂದು ಸ್ಫೂರ್ತಿದಾಯಕ ಟಿಪ್ಪಣಿ ಶಾರದಾಜೈರಾಂ ಬಿ

ಸ್ಫೂರ್ತಿ ಸಂಗಾತಿ

ಶಾರದಾಜೈರಾಂ ಬಿ

ಪ್ರತಿಭೆಯ ಅನಾವರಣ

ಮುಂದೆ ಅಡಿ ಇಡಲು ಎರಡರಲ್ಲೂ ಪಡೆಯುವುದೇ ಹೊರತು ಕಳೆದುಕೊಳ್ಳುವುದೇನೂ ಇಲ್ಲ.
ಬದುಕು ದೀರ್ಘವಾಗಿರದಿದ್ದರೂ ,ಬದುಕಿದ್ದಷ್ಟು ಸಮಯ ಸಾರ್ಥಕತೆ ಮೂಡಿಸುವಂತೆ ಬದುಕೋಣ ಏನಂತೀರಾ?

ʼಪ್ರತಿಭೆಯ ಅನಾವರಣʼ ಒಂದು ಸ್ಫೂರ್ತಿದಾಯಕ ಟಿಪ್ಪಣಿ ಶಾರದಾಜೈರಾಂ ಬಿ Read Post »

ಕಾವ್ಯಯಾನ

ಪೂರ್ಣಿಮಾ ಸಾಲೆತ್ತೂರು ಅವರ ಕವಿತೆ ʼವಸಂತ ಚೈತ್ರʼ

ಕಾವ್ಯ ಸಂಗಾತಿ

ಪೂರ್ಣಿಮಾ ಸಾಲೆತ್ತೂರು

ʼವಸಂತ ಚೈತ್ರʼ
ಮಂಕಾಗಿದ್ದ ಜಗತ್ತನ್ನು ಮೆಲ್ಲನೆ ಚಿಗುರಿಸುತಲಿ
ಅರಳಿಸುತ ಹೂವುಗಳ ನಗುವಲ್ಲಿ ನಲಿಯುತ್ತಿದೆ

ಪೂರ್ಣಿಮಾ ಸಾಲೆತ್ತೂರು ಅವರ ಕವಿತೆ ʼವಸಂತ ಚೈತ್ರʼ Read Post »

ಕಾವ್ಯಯಾನ

ಡಾ ರೇಣುಕಾತಾಯಿ. ಸಂತಬಾ ರೇಮಾಸಂ ಅವರ ಕವಿತೆ-ಮಿಲನ

ಕಾವ್ಯ ಸಂಕಲನ

ಡಾ ರೇಣುಕಾತಾಯಿ. ಸಂತಬಾ ರೇಮಾಸಂ

ಮಿಲನ
ನಿವೇದಿಸುವೆ ಪ್ರೀತಿ ಕಾಮನಬಿಲ್ಲಲಿ
ಹನಿ ಹನಿ ಮೋಡಗಳ ಚಿಂಗಾರಿಯಲಿ
ಮುತ್ತನೀಡುವೆ ಬಾಹುಬಂಧನದಲಿ

ಡಾ ರೇಣುಕಾತಾಯಿ. ಸಂತಬಾ ರೇಮಾಸಂ ಅವರ ಕವಿತೆ-ಮಿಲನ Read Post »

ಇತರೆ

“ನಾ(ನು)ವು ಏನೂ ಅಲ್ಲ” ವಿಶೇಷ ಲೇಖನ–ಡಾ. ಯಲ್ಲಮ್ಮ ಕೆ ಅವರಿಂದ

ಮಹಿಳಾ ಸಂಗಾತಿ

ಡಾ. ಯಲ್ಲಮ್ಮ ಕೆ

“ನಾ(ನು)ವು ಏನೂ ಅಲ್ಲ”
ಇದೇ ಸಮ್ಮೇಳನದಿ ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿಯವರು ʼಮಹಿಳೆಗಿರುವ ದೊಡ್ಡ ಸವಾಲು ಆಳುವ ಮತ್ತು ಆಲಿಸಿಕೊಳ್ಳುವ ಭಾಷೆʼ  ಎಂಬ ಉಪನ್ಯಾಸದಲ್ಲಿ ಭಾಷೆಯನ್ನು ಬಳಸಿಕೊಳ್ಳುವುದೇ ಒಂದು ದೊಡ್ಡ ಸವಾಲು ಎಂಬುದನ್ನು ಅರ್ಥಪೂರ್ಣವಾಗಿ ವಿವೇಚಿಸಿದ್ದಾರೆ.

“ನಾ(ನು)ವು ಏನೂ ಅಲ್ಲ” ವಿಶೇಷ ಲೇಖನ–ಡಾ. ಯಲ್ಲಮ್ಮ ಕೆ ಅವರಿಂದ Read Post »

You cannot copy content of this page

Scroll to Top