ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ವ್ಯಾನಿಟಿ ಬ್ಯಾಗು ಕವಿತೆ “ಡಾ.ಇಮಾಮ್ ಮದ್ಗಾರ

ಕಾವ್ಯಸಂಗಾತಿ

“ವ್ಯಾನಿಟಿ ಬ್ಯಾಗು”

ಡಾ.ಇಮಾಮ್ ಮದ್ಗಾರ
ನೀವೇಕೆ ಹುಡುಕುವಿರಿ
ಅದರಾಳವನು ? ಅದರರಾಳ ಅರಿಯುವದು
ಸುಲಭವಲ್ಲ ಗೆಳೆಯಾ !!

“ವ್ಯಾನಿಟಿ ಬ್ಯಾಗು ಕವಿತೆ “ಡಾ.ಇಮಾಮ್ ಮದ್ಗಾರ Read Post »

ಕಾವ್ಯಯಾನ

ಮಧುಮಾಲತಿರುದ್ರೇಶ್ ಕವಿತೆ-“ಅಡಗಿಸಲಾರದ ದನಿ”

ಕಾವ್ಯ ಸಂಗಾತಿ

ಮಧುಮಾಲತಿರುದ್ರೇಶ್

“ಅಡಗಿಸಲಾರದ ದನಿ”
ಮಳೆ ಮುಗಿಲಿಗೆ ನವಿಲು ಗರಿ ಬಿಚ್ಚದಿರುವುದೇ
ನಿನ್ನೊಲವ ನೆನೆನೆನೆದು ಈ ಮನ ಅರಳದಿರುವುದೇ

ಮಧುಮಾಲತಿರುದ್ರೇಶ್ ಕವಿತೆ-“ಅಡಗಿಸಲಾರದ ದನಿ” Read Post »

ಕಾವ್ಯಯಾನ

ಶಾಲಿನಿ ಕೆಮ್ಮಣ್ಣುಕವಿತೆ-“ಅಮ್ಮ”

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು

“ಅಮ್ಮ”
ಗುಮ್ಮನೊಡನೆ ಹೋರಾಡಿ ರಕ್ಷಕಿಯಾಗುವಳು
ಸೇವಕಿ ಪೋಷಕಿ ಶುಷ್ರೂಷಕಿಯಾಗಿ ಕೂಸನು
ಉದ್ದರಿಸುವಳು

ಶಾಲಿನಿ ಕೆಮ್ಮಣ್ಣುಕವಿತೆ-“ಅಮ್ಮ” Read Post »

ಕಾವ್ಯಯಾನ

“ಸಂಭ್ರಮವೊ ಸಂಭ್ರಮ” ಜಯಶ್ರೀ ಭ.ಭಂಡಾರಿ.

ಕಾವ್ಯ ಸಂಗಾತಿ

“ಸಂಭ್ರಮವೊ ಸಂಭ್ರಮ”

ಜಯಶ್ರೀ ಭ.ಭಂಡಾರಿ
ಸಡಗರ ಸಜೆಯಾಗೋ ಮುನ್ನ..
ಸಂಕಟ ಸಂದಿಗ್ಧವಾಗೋ ಮುನ್ನ…
ಸಂಜೆ ಸೂರ್ಯ ಜಾರೋ ಮುನ್ನ..

“ಸಂಭ್ರಮವೊ ಸಂಭ್ರಮ” ಜಯಶ್ರೀ ಭ.ಭಂಡಾರಿ. Read Post »

ಕಾವ್ಯಯಾನ

“ನಾನು ನೀನು” ಕವಿತೆ ಡಾ .ಶಶಿಕಾಂತ ಪಟ್ಟಣ ರಾಮದುರ್ಗ

ಕಾವ್ಯ ಸಂಗಾತಿ

“ನಾನು ನೀನು”

ಡಾ .ಶಶಿಕಾಂತ ಪಟ್ಟಣ ರಾಮದುರ್ಗ
ಮೌಲ್ಯ ತುಂಬಿದ ಚಿಂತನ .
ನನಗೆ ನೀನು ನಿನಗೆ ನಾನು
ಬದುಕು ನೆಲೆ ಸೆಲೆ ಕುಂದನ

“ನಾನು ನೀನು” ಕವಿತೆ ಡಾ .ಶಶಿಕಾಂತ ಪಟ್ಟಣ ರಾಮದುರ್ಗ Read Post »

ಕಾವ್ಯಯಾನ, ಗಝಲ್

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ ಅವರ

ಗಜಲ್
ವಾಣಿಯ ಏಕ್ ತರ್ಫಾ ಮೊಹಬ್ಬತ್ತಿನ
ಸೀಮೆಯನು ನೋಡು ನೀ ಸಾಕಿ
ನಿನಗೂ ತಿಳಿಯದಂತೆ ನಿನ್ನನೇ ಪ್ರೀತಿಸುವ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

“ಪ್ರೇಮಿಸುವುದೇ ಒಂದು ಯುದ್ದ” ಪ್ರಶಾಂತ್ ಬೆಳತೂರು

ಕಾವ್ಯ ಸಂಗಾತಿ

“ಪ್ರೇಮಿಸುವುದೇ ಒಂದು ಯುದ್ದ”

ಪ್ರಶಾಂತ್ ಬೆಳತೂರು
ಜಾತಿ- ಮತ- ಧರ್ಮ – ದೇವರುಗಳ ಹೆಸರಿನಲ್ಲಿ ಜರುಗುವ
ನೂರಾರು ತಿಕ್ಕಾಟಗಳು
ಕೊನೆಗಾಣುವುದೇ ಇಲ್ಲ..!

“ಪ್ರೇಮಿಸುವುದೇ ಒಂದು ಯುದ್ದ” ಪ್ರಶಾಂತ್ ಬೆಳತೂರು Read Post »

You cannot copy content of this page

Scroll to Top