Day: May 5, 2025

ಕಥಾಗುಚ್ಛ

ʼನಂಬಿಕೆʼ ಸಣ್ಣಕಥೆ ರೂಪೇಶ್ ಎಂ. ಎಸ್ ಅವರಿಂದ

ʼನಂಬಿಕೆʼ ಸಣ್ಣಕಥೆ
ರೂಪೇಶ್ ಎಂ. ಎಸ್ ಅವರಿಂದ
ಆ ದಿನದಿಂದ ನನ್ನಲ್ಲಿದ್ದ ಸೌಂದರ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಲು ಹೋಗಲಿಲ್ಲ. ದೇವರ ಮೇಲೆ ನಂಬಿಕೆ ಇತ್ತು…! ಅವನು ನಂಬಿದವರನ್ನು ಯಾವತ್ತೂ ಕೈ ಬಿಡಲ್ಲ ಎಂಬ ದೃಢ ವಿಶ್ವಾಸ ನನ್ನಲ್ಲಿತ್ತು.

Read More
ಇತರೆ
ಕಾವ್ಯಯಾನ

ಶರಣ ಮನಸಂದ ಮಾರಿತಂದೆ ಯವರ‌ ವಚನ ವಿಶ್ಲೇಷಣೆ- ಸವಿತಾ ದೇಶಮುಖ್

ಶರಣ ಮನಸಂದ ಮಾರಿತಂದೆ ಯವರ‌ ವಚನ ವಿಶ್ಲೇಷಣೆ- ಸವಿತಾ ದೇಶಮುಖ್

“ಭಕ್ತನ ಮನಸ್ಸು ತನ್ನ ಇಚ್ಛೆಗಳನ್ನು, ಅಹಂವನ್ನು, ಬುದ್ಧಿಯ ಬಾಧೆಗಳನ್ನು ಬಿಟ್ಟು ಶುದ್ಧ ಶರಣಾಗಿ ಮಾರೇಶ್ವರನಲ್ಲಿ ಲೀನವಾಗುತ್ತದೆ.ಈ ವಚನವು ಆತ್ಮಸಮರ್ಪಣೆಯ ಪರಮ ಸ್ಥಿತಿಯನ್ನು ಸುಂದರವಾಗಿ ಪಠ್ಯರೂಪದಲ್ಲಿ ಅಭಿವ್ಯಕ್ತಿಸಿದೆ.

Read More
ಇತರೆ

“ನಾನು ಓದುವಾಗ ಫುಲೆ-ಅಂಬೇಡ್ಕರ್ ಹೆಸರು ಕೇಳಿರಲೇ ಇಲ್ಲ” ದು. ಸರಸ್ವತಿ

“ನಾನು ಓದುವಾಗ ಫುಲೆ-ಅಂಬೇಡ್ಕರ್ ಹೆಸರು ಕೇಳಿರಲೇ ಇಲ್ಲ” ದು. ಸರಸ್ವತಿ

ಈ ಸಂವಾದದಲ್ಲಿ ಮಹಿಳಾ ಮುನ್ನಡೆಯ ಮಲ್ಲಿಗೆ ಸಿರಿಮನೆ, ಚಂಪಾವತಿ ಎಚ್. ಎಸ್, ಸಿರಿಗೌರಿ, ಕುಮಾರ ಸಮತಳ ವಕೀಲರಾದ ನಯನ, ನಾಗರಾಜ, ಮರಿಸ್ವಾಮಿ, ಶರಣು, ಅಜಿತ್ ಬೆಳ್ಳಿಬಟ್ಲು ಸೇರಿದಂತೆ ಕವಿಯತ್ರಿ ಎಡೆಯೂರು ಪಲ್ಲವಿ ಮುಂತಾದವರು ಪಾಲ್ಗೊಂಡಿದ್ದರು.

Read More
ಅಂಕಣ

ಒಬ್ಬ ಯುವಕ ಹತ್ತು ಸಲ ಐಪಿಎಸ್ ಪರೀಕ್ಷೆ ಎದುರಿಸಿ ಸೋತಿದ್ದ,ಫಲಿತಾಂಶ ನೋಡಲು ಕಂಪ್ಯೂಟರ್ ಮುಂದೆ ಇಡೀ ಕುಟುಂಬ ಕುಳಿತಿದೆ..ಅವನಿಗೆ ಈ ಬಾರಿಯೂ ನಾನು ಸೋತೆ ಎಂದು ಹತಾಶನಾಗಿದ್ದಾಗ ಫಲಿತಾಂಶ ಪಾಸಾಗಿದ್ದನ್ನು ಕಂಡು ಅವನ ಕಣ್ಣಲ್ಲಿ ನೀರು ಜಿನುಗುತ್ತಿದ್ದರೆ,ಕುಟುಂಬ ಸಂತಸ ಪಡುತ್ತಿತ್ತು.

Read More