ಕಾವ್ಯ ಸಂಗಾತಿ
ರಾಜು ನಾಯ್ಕ
ಒಂದೆ ಮತದ ಬೇರು ಬೆಳೆಯಲಿ
ಊರು ಕೇರಿ ಮುತ್ತಿದಂತ
ನೂರು ಭಾಷೆ ಜಾತಿ ನೀತಿ
ತೇರನೇರಿ ಭಾವ ಸುಮದ
ತೋಟ ಬೆಳೆಯಲಿ
ಕಾವ್ಯ ಸಂಗಾತಿ
ಪೂರ್ಣಿಮಾ ಸಾಲೆತ್ತೂರು
ಒಲವೇ ನಮ್ಮ ಬದುಕು
ಏಕೆ ನಡುವೆ ಮಾಡುವೆ ಅವಸರ?
ಸವಿದಿಲ್ಲ ಜೀವನ ಎಲ್ಲ ರುಚಿಕರ,
ಆಗಿಲ್ಲ ಬದುಕು ಒಲವಿನ ಸುಮಧುರ,
ಸಾವರಿಸಿ ಕೃಪೆತೋರು ತಡವಾಗಿ ಬಾ ಯಮಕರ |
| Powered by WordPress | Theme by TheBootstrapThemes