ಸಾವಿಲ್ಲದ ಶರಣರು ಮಾಲಿಕೆ-ವೈರಾಗ್ಯ ಮೂರ್ತಿ ಬೊಂತಾದೇವಿ -ಡಾ.ಶಶಿಕಾಂತ ಪಟ್ಟಣ ರಾಮದುರ್ಗ
ಡಾ.ಶಶಿಕಾಂತ ಪಟ್ಟಣ ರಾಮದುರ್ಗ
ಸಾವಿಲ್ಲದ ಶರಣರು ಮಾಲಿಕೆ-
ವೈರಾಗ್ಯ ಮೂರ್ತಿ
ಬೊಂತಾದೇವಿ
ಯಾರ ಬಂಧನಕ್ಕೂ ಸಿಲುಕದೆ ಮುಕ್ತ ಸ್ವತಂತ್ರವಾದ ವೈಚಾರಿಕ ಚಳುವಳಿಗೆ ಹೆಸರಾದಳು ಬೊಂತಾದೇವಿ. ಕಲ್ಯಾಣದಲ್ಲಿ ತಿಪ್ಪೆಯಪ್ಪರಿಗೆಯನ್ನದೆ ಎಲೆಯ ಮರೆಯ ಹೂವಾಗಿ, ಸಾಧನೆ ಮಾಡುತ್ತಾ ಉಳಿದುಕೊಳ್ಳುತ್ತಾಳೆ.
” ತೇವ ಇಲ್ಲದ ಕಲ್ಲು”ತೆಲುಗು ಕಥೆಯ ಕನ್ನಡಾನುವಾದ-ಕೊಡೀಹಳ್ಳಿ ಮುರಳೀ ಮೋಹನ್
” ತೇವ ಇಲ್ಲದ ಕಲ್ಲು”ತೆಲುಗುಕಥೆಯ ಕನ್ನಡಾನುವಾದ-ಕೊಡೀಹಳ್ಳಿ ಮುರಳೀ ಮೋಹನ್
“ನಿಮ್ಮ ಊರಿನಲ್ಲಿ ಹೀಗೊಂದು ಘಟನೆ ನಡೆದಿದೆ. ಇನ್ನೂ ತಿಳಿಯಲಿಲ್ಲವೇ? ಹೋಗಿ ತಿಳಿದುಕೊಂಡು, ದೃಶ್ಯಗಳನ್ನು ಶೀಘ್ರ ಕಳುಹಿಸು…” ಎಂದು ಎತ್ತುಗಳನ್ನು ಚುಟುಕಿನಿಂದ ಹೊಡೆಯುವಂತೆ ಬೆನ್ನಟ್ಟಿ ಇರುತ್ತಾರೆ.
ದೈನಂದಿನ ಸಂಗಾತಿ
ವೀಣಾ ವಾಣಿ
ವೀಣಾ ಹೇಮಂತ್ ಗೌಡಪಾಟೀಲ್
ನನಗೇನು ಬೇಕು ಗೊತ್ತೇ ಅಪ್ಪ?
” ಈಗಾಗಲೇ 500 ರೂ ಇದ್ದರೂ ಮತ್ತೆ 500 ರೂ ಕೊಡು ಎಂದು ಕೇಳಲು ಕಾರಣವೇನು? “ಎಂದು ತುಸು ಹಲ್ಲು ಮಸೆದು ಅಪ್ಪ ಕೇಳಲು ಮಗ ಆತುರದಿಂದ
ಗೊರೂರು ಅನಂತರಾಜು ಅವರ ಕವಿತೆ-ಮುಖಾಮುಖಿ
ಕಾವ್ಯ ಸಂಗಾತಿ
ಗೊರೂರು ಅನಂತರಾಜು
ಮುಖಾಮುಖಿ
ಬರೆಯದೇ ಬರಿದಾಗಿ ಯೇ
ಉಳಿಯಿತು ನನ್ನ ದಿನಚರಿ
ಪುಟ ಪುಟಗಳಲ್ಲಿ ನಿನ್ನದೇ
ನೆನಪಿನ ಅಕ್ಕರೆಯ
ಜಯಶ್ರೀ ಎಸ್ ಪಾಟೀಲ ಅವರ ಕವಿತೆ-ಮಹಿಳೆಗೆ ನಮನ “
ಕಾವ್ಯ ಸಂಗಾತಿ
ಜಯಶ್ರೀ ಎಸ್ ಪಾಟೀಲ
ಮಹಿಳೆಗೆ ನಮನ
ಕಷ್ಟ ಸುಖದಲಿ ಭಾಗಿಯಾಗಿ
ಸಂಸಾರದ ಜೋಕಾಲಿ ತೂಗಿ
ಮಡದಿಯಾದ ಸ್ತ್ರೀಗೆ ನಮನ
ಮನ್ಸೂರ್ ಮೂಲ್ಕಿ ಅವರ ಕವಿತೆ-ಬದುಕಿನ ಶ್ರೇಷ್ಠತೆ
ಕಾವ್ಯ ಸಂಗಾತಿ
ಮನ್ಸೂರ್ ಮೂಲ್ಕಿ
ಬದುಕಿನ ಶ್ರೇಷ್ಠತೆ
ತರತರದ ನೋವುಗಳು ಬದುಕಲ್ಲಿ ಬಂದಿರಲು
ನೋವೆಲ್ಲ ಮಾಯವೋ ಮುಪ್ಪಿನಲಿ
ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ ಅವರ ಕವಿತೆ-ನನ್ನೂರಿನಲ್ಲಿ
ಕಾವ್ಯ ಸಂಗಾತಿ
ಯಲ್ಲಪ್ಪ ಮಲ್ಲಪ್ಪ ಹರ್ನಾಳಗಿ
ನನ್ನೂರಿನಲ್ಲಿ
ಜೋಡಿಯಾಗಿಯೇ ಬಂದಿದ್ದಾರೆ ಜಾತ್ರಗೆ.
ಇದ್ದವರ ಪೈಕಿ ವಿಧುರ ವಿದುವೆಯರ ಸಂಖ್ಯೆಯೆ
ಹೆಚ್ಚು ಮತದಾರರ ಪಟ್ಟಿಯಲಿ
ಸವಿತಾ ದೇಶಮುಖ ಅವರ ಕವಿತೆ-ತೂಗುತಿಹಳು ತೊಟ್ಟಿಲ
ಕಾವ್ಯ ಸಂಗಾತಿ
ಸವಿತಾ ದೇಶಮುಖ
ತೂಗುತಿಹಳು ತೊಟ್ಟಿಲ
ಮಗು ಬೆಳೆದು ಹೆಮ್ಮರವಾಗಿ
ತಾಯ- ಮನೆತನದ ನೆರಳಾಗಿ
ಭವ್ಯ ಜಯದ ಜೀವನ ಗಾನವಾ
ಅಂಕಣ ಸಂಗಾತಿ
ಅರಿವಿನ ಹರಿವು
ಶಿವಲೀಲಾ ಶಂಕರ್
ಸ್ತ್ರೀ ಎಂದರೆ ಅಷ್ಟೆ ಸಾಕೇ
ಆದರೆ ‘ಸಬಲೆಯ’ ಹಣೆಪಟ್ಟಿ ಹಚ್ಚಿದ ಮೇಲಂತೂ ಹೆಣ್ಣು ನೋವನ್ನು ತನ್ನ ಸೆರಗಿಗೆ ಕಟ್ಟಿಕೊಂಡಂತೆ ನರಕದಲ್ಲೂ ನಗುವನ್ನು ಕಾಣುತ್ತ ಜೀವನ ಸಾಗುವ ಮಹಿಳೆಯರಿಗೆ ಕೊರತೆಯಿಲ್ಲ..
ವಿಮಲಾರುಣ ಪಡ್ಡoಬೈಲ್ ಅವರ ಕವಿತೆ-ಪ್ರವಾಸದ ಬಟ್ಟಲು
ಕಾವ್ಯ ಸಂಗಾತಿ
ವಿಮಲಾರುಣ ಪಡ್ಡoಬೈಲ್
ಪ್ರವಾಸದ ಬಟ್ಟಲು
ಇತಿಹಾಸದ ಒಳಹೊಕ್ಕು
ಕೆತ್ತನೆಗಳ ಚಿತ್ತಾರದಿ
ಬಿತ್ತರವಾಗುವ ಸವಿಸ್ತಾರ