“ಒಂದು ಯುಗವೇ ಆಯಿತು ನನ್ನ ತಾಯಿ ನಿದ್ದೆ ಮಾಡಿ ‘ತಾಬಿಶ್’
ನಾನೊಅಮ್ಮೆ ಹೇಳಿದ್ದೆ ನನಗೆ ಭಯವಾಗುತ್ತದೆ ಎಂದು”
-ಅಬ್ಬಾಸ್ ತಾಬೀಶ್
ಡಾ. ಮಲ್ಲಿನಾಥ ಎಸ್. ತಳವಾರ

ಶೋಭಾ ಹರಿಪ್ರಸಾದ್

ಅವರ ಗಜಲ್ ಗಳಲ್ಲಿ

ದಾಂಪತ್ಯಯಾನ

ನಾರಾಯಣಸ್ವಾಮಿ ವಿ ಕೋಲಾರ-ಗಜಲ್

ಹಸಿವಿಗಾಗಿ ಅಂಗಲಾಚಿದಾಗ ಚಂದ್ರನ ನಗುವನು ತೋರಿಸಿ ನೋವನು ನುಂಗಿದೆ ನೀನು
ಮೃಷ್ಟಾನ್ನ ಸವಿಯುವವರ ಹಾದಿಯಲಿ ಹರಿದ ಸೆರಗನೆ ಅಡ್ಡವಾಗಿಸಿದೆ ಅಮ್ಮ
ಕಾವ್ಯಸಂಗಾತಿ

ನಾರಾಯಣಸ್ವಾಮಿ ವಿ ಕೋಲಾರ-

ಗಜಲ್

ಡಾ ಅನ್ನಪೂರ್ಣ ಹಿರೇಮಠರವರ ಗಜಲ್

ಬಯಕೆಗಳ ಸಾಕಿ ಸಾಕಿ ಬೀಳುವ ಕನಸಲಿ ಮಿಂದು ಮೀಯಿಸಿಟ್ಟಿರುವೆ
ಸಡಿಲ ಜೀವದಲಿ ಮಿಡಿವ ಬಯಕೆಗಳ ಕೊಡವಿ ಕಾಯುತಿರುವೆ ಚಿಟ್ಟೆ
ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಗಜಲ್

Back To Top