ಡಾ.ಕಸ್ತೂರಿ ಬ.ದಳವಾಯಿ-ರೈತ ಹೋರಾಟ

ಕಾವ್ಯ ಸಂಗಾತಿ

ಡಾ.ಕಸ್ತೂರಿ ಬ.ದಳವಾಯಿ

ರೈತ ಹೋರಾಟ

ಕೈ ಕೆಸರಾದರೆ ಬಾಯಿ ಮೊಸರಾಗಲು ಕಾರಣ ರೈತಣ್ಣಾ.ನಿಮ್ಮ ಪರಶ್ರಮದಬೆವರ ಹನಿಗಳಲ್ಲಿ.ಅನ್ನದ ಋಣ ಭಾರವಿದೆ!

ಕರಿಜೀವದಲ್ಲಿ ನೋವುಡಗಿದೆ,.ನಿನ್ನೂಡಗೂಡಿ.ನೀ ಇಟ್ಟ ಕೆಸರಲ್ಲ
ಆಳಾಗಿ ದುಡಿಯುವವಳು
.ನೀ.ಭೂಮಿತಾಯೂಂದಿಗೆ ಹದಮಾಡಿ. ಹರುಗಿ
ಮಣ್ಣ ಹಸಿರುವಾಗ ಬಿತ್ತಿ ಸಸಿ ಅಂಕುರಿಸಿ ಮೇಲೆಳುವಾಗ ನಿನಗೆಷ್ಟು
ಸಂಭ್ರಮ. ಅದರ ಕಳೆ ಕಸವ ತೆಗೆದು ಹುಲುಸಾಗಿ ಬೆಳೆಯಲು, ನೀ.ಹರುಷಪಡುವೆ ನಿನ್ನಿ ಸಂಭ್ರಮ ತಾರಕ್ಕೇರುವುದು
ಅದಲೆಲ್ಲವು ನಿಂತಿರುವುದು ಮುಂಗಾರಿನ ಮಳೆಯಲಿ
ಹಗಾರಿನ ಮಳೆಯಲಿ.
ಆದರೆ ನೀ ಮಳೆಯಾಗದಿದ್ದರೆ..
ಬಿರುಕ.ನೆಲ.ಬಿಟ್ಟ ಬಾಯಿ
ಕಣ್ಣಿಟ್ಟು ನೋಡಿ. ಕಣ್ಣೀರು ಹಾಕುವೆ.ಬೆಳೆ ಬಾರದಿದ್ದರೆ
ಸಂಕಟ ಪಡುವೆ.ನೇಣಿಗೆ ಶರಣಾಗುವೆ.ವಿಷವ ತೆಗೆದು ಕೊಳ್ಳವೆ!!ಮರಣದಿ
ಶರಣಾಗುವೆ
ನೀ.ಶರಣಾಗಬೇಡ ನಾವಿಲ್ಲರೂ.ನಿನೂಂದಿಗೆ
ಇರುವೆವು.ಅಣ್ಣಾ.ಅನ್ನ ಹಾಕುವ.ಎರಿದೂರೆಯೆ.
ನೇಗಿಲ ಮೇಲೆ ನೀಂತಿದೆ ಕರ್ಮ. ಜೀವ ಜಗತ್ತಿಗೆ
ಜೀವಾಮೃತವನೀಯುವಾ..
ದೇವನೆ!!!!!
ನಿನಗೆ .ಸಕಾಲಕ್ಕೆ ಮಳೆ.ಬರಲಿ ಬೆಳೆ ಬರಲಿ
ಸೌಖ್ಯದಿ.ನೀ.ನೀರು ಜಗದಿ.ಕೃಷಿ ಋಷಿಯೆ ನಿನಗೆ.ನಮೋ.ನಮೋ.!!!!


ಡಾ.ಕಸ್ತೂರಿ ಬ.ದಳವಾಯಿ

Leave a Reply

Back To Top